ಬಿಸಿಲ ಮಳೆಯಲ್ಲಿ ನಿಷ್ಯಭ್ಧ ಅರ್ಭಟ ಮೋಡ ನಿರ್ಮಾಣಕ್ಕೆ ಪರ್ವಕಾಲ, ಮಳೆಯ ನಾಂದಿಗೆ, ನಿರ್ವಾತದಲಿ ಎಲ್ಲವು ಅಗೋಚರ ಭಾಷ್ಪ. ಬಿಸಿಗಾಳಿ ಬಡಿದು, ಮರಳು ಪರದೆಯ ನಿಧಾನ ಓಟ. ಬಿಸಿಲ ಕುದುರೆಗಳ ಕುಂಚ ಬಿಡಿಸಿವೆ ಪಾರದರ್ಶಕ ಚಂಚಲ ಚಿತ್ರಗಳು ಮೂಡಿಸಿವೆ ಹೆಜ್ಜೆ ಗುರುತು ಮರಳ ಪ್ರಾಣಿಗಳು ಉಸುಕಿನ ಬೆಟ್ಟದಲಿ
Posts
Showing posts from July, 2011