Posts

Showing posts from April, 2016
ದ್ರಾವಣ ಬೆರಗಾಗಬೇಕು, ಕರಗಿ ದ್ರವವಾಗಬೇಕು.                                                                                                               ನೀರಿನ ಹಾಗೆ  ಎಲ್ಲರಲಿ ಬೆರೆತು,                                                                                                                 ತನ್ನನೇ    ಮರೆತು ಹೊಸ ಪ್ರಭೇದವಾಗ ಬೇಕು                                                                                         ದ್ರಾವಣದಹಾಗೆ... ಹದವಾಗ ಬೇಕು, ಹುರಿವ, ಉರಿವ ಬಾಣಲೆಯಲಿ ಹದಕೆ ಹದವಾಗಿ, ಚಿಮ್ಮುವ ಅರಳಿನಂತೆ ಬವಣೆಯಲಿ ಸೊರಗಿ, ಮರುಗಿ,ಮುದುಡದಿರಲಿ ಮನಸು ಪಾಕದಲ್ಲಿ ಮರೆತು, ಬೆರೆತು, ಬೆವೆತು ಬೆರಗಾಗಲಿ ನೋಟ, ಸೋಜಿಗದ ಈ ಜಗಕೆ ಬಾಡದಿರು ಬಿದಿರಿನಂತೆ ಒಣಗಿ ಬೇಸರಬೇಡ ಮಧ್ಯಾನ್ಝ ದ ಧಗೆಗೆ ನೀರಿರಲಿ, ಬೇರಿರಲಿ ಸುತ್ತೆಲ್ಲ ನಿನ್ನವರೆ, ನಿನ್ನದೆ ಧರೆ ಎಲ್ಲರೂ ನಿರ್ಜೀವಿಗಳೇ, ರಸ್ತೆ ಮಾತ್ರ ಜೀವಂತ ವಾಹನಚಲಿಸುವಾಗ ಭಯಹುಟ್ಟಿಸುವ ಬೊಂಬುಗಳು! ಕುದಿಯುತಿದೆ ಭೂಮಿ, ಅಜ್ಞಾನ ಅತಂತ್ರದ ತಾಪ, ಕಾಮಿ...ಪಾಪಿ..., ಶಾಪಯಾರಿಗೆ? ಪಾಪ, ಹುರುಳಿಲ್ಲದ ಕೋಪ ಅಸ್ವಸ್ಥ ಇಲ್ಲದ ನಾಳೆಗೆ, ಜರುಗಲಿರುವ ಆಗುಹೋಗುಗಳು ಅಕಾಲ್ಪನಿಕ ಅಸ್ತಿತ್ವ, ಇರುವಿಕೆಗೇಕೆ ಭಯ? ಭ್ರಮೆ! ಇಲ್ಲದಿರುವಿಕೆಯ ಪರಮಸತ್ಯದಲ್ಲೇಕೆ ಗೈರುಹಾಜರಿ ಶಾಶ್ವತವಾಗಿ?
ಪರೀಕ್ಷೆ... ಸೂರಿಲ್ಲದ ಸಾಹಸ ಚಾರಣ ಅಸಂಗತಗಳ ಅನಿವಾರ್ಯ ಆಲಿಂಗನ ಎಲ್ಲವೂ ಪ್ರಶ್ನಾತೀತ ಪದಗಳೇ ಜೀವಿಗಳ ಉಸಿರು ಎಲ್ಲಿ,ಹೇಗೆ,ಏಕೆ,ಯಾರು, ಏನು, ಯಾವಾಗ ಅಮೂರ್ತವಾದರೂ, ಸಹಜ ಪ್ರಶ್ನೆಗಳು ಆದರೆ, ಪರೀಕ್ಷಾ ಕೇಂದ್ರಪರಿಸರ ಏನೋ ಒಂದು ಕಾತುರ, ಆತಂಕ ಅವಸರ ಪರೀಕ್ಷೆ ಬರೆಯುವ ವಿದ್ಯಾರ್ಥಿ ಉತ್ತರ ಪತ್ರಿಕೆ ಖಾಲಿ ಕೊಟ್ಟುಹೋದಹಾಗೆ ಅದನ್ನು ತಿದ್ದಿ ಅಂದದ್ದು ಮಾತ್ರ, ಪಾಲಿಸದ ಆಜ್ಞೆ ಸತ್ಯ, ಪರಿಪೂರ್ಣ... ಉತ್ತರ, ಮೌಲ್ಯಮಾಪಕ ಬರೆಯುವುದಿಲ್ಲ... ಅವನಿಗೂ ಗೊತ್ತಿಲ್ಲದ ನಿರ್ಧಿಷ್ಟ ಉತ್ತರ ಪರೀಕ್ಷಾ ನಿರೀಕ್ಷನೂ ಸಹಕರಿಸುವುದಿಲ್ಲ ನಕಲು ಮಾಡುವುದು ಅಸಾಧ್ಯ.... ಉತ್ತರ ಪತ್ರಿಕೆಯ ಎಲ್ಲಾ ಪುಟಗಳಲ್ಲಿ ಗೆರೆಗಳು ಪುಟದ ಅಂಚಿನವರೆಗೂ ತಲುಪುವ ರೇಖೆಗಳು ಸಂಧಿಸದ ಉದ್ದುದ್ದ ಗೆರೆಗಳು ನಡುವೆ ನಿರ್ವಾತ ಖಾಲಿ,ಖಾಲಿ ಬಹುಆಯ್ಕೆ ಉತ್ತರಗಳ ವಸ್ತುನಿಷ್ಟ ಪುಟ್ಟ,ಪುಟ್ಟ ಪ್ರಶ್ನೆಗಳು ಉತ್ತರ ಸುಲಭವಲ್ಲ, ಸುಲಭವೆನಿಸಿದರೂ ತಪ್ಪಾಗುವ ಸಾದ್ಯತೆ ಸರಿಚಿನ್ಹೆಯೂ ತಪ್ಪಾಗುವ ಪವಾಡದ ಪರಿಷೆ. ಅಜ್ಞಾನದ ಮುಗ್ದತೆ, ಕೀಳರಿಮೆಯ ಅಚಲ ದೈವ ನಂಬಿಕೆ, ದಿಕ್ಕು ದೆಸೆಯಿಲ್ಲದ ಆತ್ಮ ವಿಶ್ವಾಸ ತಂತ್ರಜ್ಞಾನ,ಅಹಂಕಾರ ಸುಖದ ಸೋಪಾನ ಇಲ್ಲಿಯವರೆಗೂ, ಕೇವಲ ಸಮೀಪ ದೃಷ್ಟಿ, ದೂರದೃಷ್ಟಿಯ ವಯಸ್ಸಾಗಿಲ್ಲ, ಪಾಪ! ಉತ್ತರ ಸಿಕ್ಕಷ್ಟು...ಪ್ರಶ್ನೆಗಳು ಮೊಳಕೆಯೊಡೆದು ಹೆಮ್ಮರವಾಗಿ ವಿಸ್ತಾರ.ಬಯಲ ಆವರಿಸುವ ಕರಿನೆರಳಲ್ಲಿ ಅಸಂಭದ್ದ ಕನಸುಗಳು, ಕಡುಬೇಸಿಗೆಯ ಅರೆನಿದ್ರೆಯ
The Reality. The mighty mind of mine was ever as vibrant as constant evolution. Now unstable and flickering mind surrendered in total submission Devotional and humbleness are displayed in a divine expression  Agonizing time and frightening reality of ageing got their own dimension. Yet..the fragile being still lingers with its engulfed mortal ego organ by organ An astounding comprehension of the chaotic life wavers and wades in confusion An irony, it is of the once most worshipped temple, now a ruined, haunting mansion The instinctive expressions have exploded into a darkest abyssal disillusion. The limitations of the existence are subtly sublime, disguised and unseen A body over used, over abused and often exhausted in every trifle action The somatic reality with all its ugly splendour is arranged for an exhibition The enlightenment of cosmic vastness that baffles our God's own notion. Atheist as I remain still, rejecting the spontaneous creation by unseen motion I su