Posts

Showing posts from May, 2015
With due apology from the poets…. Can you buy the benevolence from the bard? A symbol of indifferent, uncared lock of hair With a barbed and bristle haired grey beard,  Like the reed on the banks of a river jade Haunted by a folk of maids rooted like a weed Never tilled and sowed the seed for the greed A skilful player of words, ‘My lord’ Letters are knit in a riddle of kaleidoscopic web The delicate balanced line in a rarest of beads, Arrest your of emotions in this great asylum And joined to link the soul with the wire of the meter rhyme Connected with the unbroken string of song Continues to pile up the stanzas in the music rung That reverberates eternally uninterrupted but never heard! In the air, the waves that never cares, Drift ceaselessly into the oblivion Symphonic balled sung in the countryside Never a discarded note from the urban mind Yes... it is an overcrowded, Unmanageable concert, A confused chorus, A challenge and a nightmare In a sense, no one
ಅತೃಪ್ತರು... ಮಳೆ ಅನಿರೀಕ್ಷಿತವಾದರೂ ಅನಪೇಕ್ಷಿತವಲ್ಲ ಯಾರಿಗೂ.. ಎಂದಾದಾರೂ.. ಅಂತ ಹೇಳುವುದು,ನಗೆಪಾಟಲು, ಕೇವಲ ಶ್ರೀಮಂತಿಕೆಯ ಮೋಜುಬಾಕ ಪ್ರಚೋದಕ, ಹಗಲುಗನಸಿಗನಿಗೆ ಹದವಾದ ಪಾಕ ಕಲ್ಪನೆಯ,ಕನಸುಗಳ ಉದ್ವೇಗಿ ಕನಸುಗಾರ ಕವಿ ನಗರದ ಝಗಮಗದಲ್ಲಿ ಕೊರಗುತ್ತಾನೆ ಅನ್ನದಾತ ತಗ್ಗು ಪ್ರದೇಶದ ಕುಗ್ಗಿದ ಜನಗಳ ಆವಾಸಕ್ಕೆ ಮಳೆಯ ಅಮವಾಸ್ಯೆ, ಅರಿವಿಲ್ಲ ದೊರೆಗಳಿಗೆ ಈ ಸಮಸ್ಯೆ ಎಗ್ಗಿಲ್ಲದೆ ಲಗ್ಗೆ ಹಾಕಿ ಒಕ್ಕಲೆಬ್ಬಿಸುವ ವರ್ಷ.... ತರಬಲ್ಲದೇ ನಮ್ಮ, ನಿಮ್ಮಂತೆವರಿಗೆ ಹರುಷ ಜಡ್ಡುಹಿಡಿದ ಪಟ್ಟಭದ್ರತೆಗೆ ತಾಗದ ನಿಸ್ಪರ್ಷ ಅಸಹಾಯಕತೆಯ ತಾಳ್ಮೆಯಲ್ಲಿ ಸ್ಪಂಧನ ರಾಡಿಯಾಗುವ ಬದುಕಿನ ಆಕ್ರಂದನ ನಿಶ್ಯಭ್ದ ಕಲ್ಲು, ಗಾಜುಗಳ ಸೌದದಲ್ಲಿ ಹಂಸ ಧ್ವನಿಗೆ ಆಲಾಪನೆ ಆದರೂ ಮಳೆ ಸುರಿಯುತ್ತದೆ ತನ್ನಿಷ್ಟ ಬಂದಂತೆ ಸ್ವೇಚ್ಛೆಯಿಂದ, ಯಾರ ಹಂಗಿಲ್ಲದ ನಿಜಮುಕ್ತ ಪ್ರಜಾತಂತ್ರದಲಿ ಅತಂತ್ರವಾದ ಅಗಣಿತ ನಿಶ್ಚಲ ಅಸಹಾಯನಿಗೆ ಅನೀರೀಕ್ಷಿತ ಶಾಪ ಪ್ರಕೃತಿಯ ಧೋರಣೆ, ಪ್ರಶ್ನಾತೀತ ನಿಯಮಪಾಲಕ ನಿಷ್ಕರುಣಿ ಬಯಲಲ್ಲಿ ಸುರಿಯಲಿ ಮಳೆ, ಹರಿಯಲಿ ಹೊಳೆ ಹಳ್ಳಿಗಳಲ್ಲಿ, ಹದವಾಗಿ, ಹಾರೈಕೆ, ಪೂರಯ್ಕೆ ಸಮವಾಗಲೆಂಬ ಪ್ರತಿಫಲದ ಪ್ರಾರ್ಥನೆ...ಯಾರಿಗೆ? ಕೇವಲ ಬಯಕೆ ಆದರೂ.... ಬಂಧುಗಳೇ ಸುಳ್ಳು ಹೇಳುವುದಿಲ್ಲ ಮಳೆ ನಿಜಕ್ಕೂ ನನಗೆ ತುಂಬಾ ಇಷ್ಟ ಕ್ಷಮಿಸಿ ಅರಿವಿದೆ ನಿಮಗಾಗುವ ಕಷ್ಟ ನಿಮ್ಮ ಕ್ಷಮಾಪ್ಪಣೆಗೆ ಪಡೆದು ಮಾತ್ರ ಕುರುಡು ಸಾಲು ಆಗದು ನಿಮ್ಮ ಬದುಕಿನ ಸೂತ್ರ ಅವ್ಯಕ್ತ
ಎರೆಹುಳು....... ಹೊರಳುತಿದೆ ಕೆರಳಿ,ಮನಸು.ತೆವಳಿ ಜಾರುತಿದೆ, ಸಾಗುತಿದೆ ದೂರ ಸಾವಕಾಶವಾಗಿ, ಸಮನಾಂತರವಾಗಿ ಆಮೆ,ಎರೆ ಹುಳು ನಡುವೆ ಹಿಂದೇ ಉಳಿದು  ಗೆಲ್ಲುವ ಓಟದ ಪೈಪೋಟಿ. ನೆಲಕೆಳಗಣ ವಿಶಾಲ ಮೈದಾನ ಕಗ್ಗತ್ತಲು ಹೊನಲು ಬೆಳಕಿನ ಸಿದ್ದತೆ ಆಗಿಲ್ಲ ನೇತ್ರಹೀನ, ದಿಕ್ಕಿಲ್ಲದ ನೋಟದ ಸಮಕೋನದಲ್ಲಿ ಕೊರೆಯುವ ಸುರಂಗ, ಮರೆತೇ ಹೋಗಿದೆ ಸ್ಪರ್ಧಿ ಮಣ್ಣುಕಣಗಳ ಮಬ್ಬಲ್ಲೇ ನೂಕಿ ಮುನ್ನುಗ್ಗಿ ಕೆದರಿ, ಬಿರುಗೂದಲು ಚಾಚಿ ಸಾಧಿಸಿ ಹಿಡಿತ ಮೇಲೇರುವ ತವಕ, ಬತ್ತಿಲ್ಲ ಇನ್ನೂ ಉತ್ಸಾಹದ ಒರೆತ ಬೆಳಕ ಹಿಡಿಯಲು ಬೊಗಸೆಯೊಳಗೆ, ಉಳಿಯುವುದಿಲ್ಲ ಖಚಿತ ಸರಾಗ ಸಾಗುತಿದೆ.....ಭ್ರಮೆ.ನಿರಸನದಿಂದ ದೂರ. ದೂರ,ಕತ್ತಲ ಸಾಮ್ರಾಜ್ಯದಲಿ ಅಧಿಪತಿಯ ಗಸ್ತು, ಎಲ್ಲವು ಶಾಂತ ಬಿರುಗಾಳಿಯ ಮುನ್ನ, ಗುಡುಗಿಲ್ಲ, ಸಿಡಿಲಿಲ್ಲ,ಮೋಡವಿನ್ನು ಬಿರಿದಿಲ್ಲ. ಭಯವಿಲ್ಲ, ಮಳೆಸುರಿದು,ಪ್ರವಾಹ ಉಕ್ಕುವುದಿಲ್ಲ ನಾನು ಮುಳುಗುವುದಿಲ್ಲ, ಕೊಚ್ಚಿಹೋಗುವುದಿಲ್ಲ, ಉಸಿರುನಿಲ್ಲುವುದಿಲ್ಲ, ಚರ್ಮಹಸಿ ಇರುವತನಕ. ಮಣ್ಣ ನುಂಗಿದ ಗತಕಾಲದ ಅನಾದಿ ಅಸ್ತಿ ಅಸ್ತಿತ್ವ ಪಿಸುಗುಡುವ ಸದಾ ಗೊಡ್ಡು ತತ್ವ ಯಾರೋ ಕರುಣಿಸಿದ ಫತ್ವಾ. ಅಂದೇರಿ ನಗರದ ರಂಧ್ರಮಯ ರಾಜ ಬೀದಿಗಳಲ್ಲಿ, ಮೌನ ಸಂಗೀತದಲಿ ಸಂಭ್ರಮದ ನಾಟ್ಯ ಹೆಜ್ಜೆ ಓಲಗದ ಸಂಗೀತದಲಿ,ಮಣ್ಣ ವಾಸನೆಯ ಘಮ, ಬಲೆಯ ಸಂಕೀರ್ಣ ದಾರಿಗಳಲ್ಲಿ, ಕತ್ತಲ ಪಲ್ಲಕ್ಕಿ ಗಿರಕಿ ಹೊಡೆಯುತಿದೆ ಸಿಕ್ಕಾಗಿರುವ ರಸ್ತೆ ಬಲೆ ಉಂಗುರ ಕಾಯದ ಮೆರವಣಿಗೆ ನೆಲಮಾಳಿಗೆಯಲ್ಲ
Worlds Earth Day... Should say something on Earth's Day...but what? there is inexplicable stuff to be shared with most of the people who don't even consider this as an issue.... are not at all bothered as they are relaxing under their god and religion...where thinking really does not exist.. they think we are special species and loved by God....and we have every right to exploit as God has given us sense of thinking and memory....so we are the most favoured species by god and all the resources are just meant for us....and sent for us by God.. we go up in the end...and unite with god again where once again a concept of pleasure seeking imagination of heaven.. An irony indeed... To reach this stage of the earth and for the formation of water and soil it has taken millions of years...almost about 6 billion years...and in just not even say thousand years...we have altered the entire mother earth in every aspect....today the air we breathe,the water we drink and the food we eat
"ಸ್ವಚ್ಛ ನೀಲಿ ಆಕಾಶದಲಿ ಸ್ವೇಚ್ಛೆಯಾಗಿ ಚಲಿಸುವ ಬಿಳಿ ಮೋಡಗಳ ಜೂಟಾಟದ ಮುಂಜಾವು" ಈ ಸಾಲನ್ನು ಬರೆದಿರುವ ಅನು ರಮಾಕಾಂತ್ ಬಗ್ಗೆ ಹೇಳಲೇ ಬೇಕು..ಅನೇಕ ಇಗಿನ ಪೀಳಿಗೆ ಅದರಲ್ಲೂ ಈ ಮಾಧ್ಯಮ ಎಪ್,ಬಿ ಯಲ್ಲಿನ ನವ ಯುವಕರಿಗೆ ತಿಳಿದಿರಿಲಿಕ್ಕಿಲ್ಲ... ರಮಾಕಾಂತ್....ಯಾರು ಎಂದು.. ಈ ಹುಡುಗಿ ನನ್ನ ಆಪ್ತಮಿತ್ರ.....ಸೂ.ರಮಾಕಾಂತ್ ರ ಮಗಳು... ಅನುರಾಧ.... ಸೂ.ರಮಾಕಾಂತ್ ಹಿರಿಯ ಪರ್ತಕರ್ತರು... ಸಂಯುಕ್ತ ಕರ್ನಾಟಕ, ಅದಕ್ಕಿಂತ ಮುಂಚೆ... ಮಣಿಪಾಲದಲ್ಲಿ ಆರಂಭಗೊಂಡ ಉದಯವಾಣಿ..., ಕನ್ನಡ ಪ್ರಭ ಮತ್ತು ಹೊಸದಾಗಿ  ಆರಂಭವಾದ ವಿಜಯ ಕರ್ನಾಟಕ ಯಲ್ಲಿ ದುಡಿದ ನಿಷ್ಟಾವಂತ, ಖಡಕ್ ವ್ಯಕ್ತಿತ್ವದ ಲೋಹಿಯವಾದಿ....ಕೊನೆಯವರೆಗು...ಅವರು ತಮ್ಮ ಬದುಕಿನಲ್ಲಿ ಯಾವುದೇ ರೀತಿಯ, ಒಪ್ಪಂದಗಳನ್ನು ಮಾಡಿಕೊಳ್ಳದೆ... ತಮ್ಮ ಅದರ್ಶದಪಾಲನೆಯಲ್ಲಿ ಲೋಕವಿರೋದಿಯಾದ ಧರ್ಯ ಛಲಗಾರ...ಇಂದಿನ ಮಧ್ಯಮ ವಯಸ್ಸಿನ ಅಥವಾ ನನ್ನ ವಯಸ್ಸಿನ ಆಸುಪಾಸು ವಯಸ್ಸಿನ ಸಮೂಹ ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ, ಸಮಾಜದಲ್ಲಿ ನೆಲೆಯೂರಿರುವ ಅನೇಕರನ್ನು ಈ ವ್ಯಕ್ತಿ ಬೆಂಗಳೂರಿಗೆ ಕರೆಸಿಕೊಂಡು ತಮ್ಮ ರೂಮ್ ನಲ್ಲೇ ಅಶ್ರಯಕೊಟ್ಟು ಸಾಕಿ... ವೃತ್ತಿಪರ ಸಲಹೆಗಳನ್ನು ಕೊಟ್ಟು ದಡ ಮುಟ್ಟಿಸಿದರು...ಅವರ ಹೆಸರುಗಳು ಅನೇಕ... ಇನ್ನು ಬಹಳಷ್ಟು ಜನ ಜೀವಂತವಾಗಿದ್ದಾರೆ... ಅವರೆಲ್ಲಾ.. ಅವರ ಆಂತ್ಯಕ್ರಿಯಯಲ್ಲಿ ಅವರ ಮನೆಗೆ ಭೇಟಿಕೊಟ್ಟು.... ಗೌರವ ಸಲ್ಲಿಸಿ ಮಾಯವಾದವರನ್ನು
ಹೀಗೊಂದು ಆಯಾಮ.... ಅತ್ಯತ್ತಮ ಮಟ್ಟದ ಆದರೆ ಅಗ್ಗವಾಗಿರುವ, ಮೆದುಳಿಗೆ ಗ್ರಾಸವಾಗ ಬಲ್ಲ ಆದರೆ ತ್ರಾಸವಾಗದ ತಾಜಾ,ತಾಜ ಹಣ್ಣು....ತರಕಾರಿ,ತಿನಿಸು, ದಿನಸಿಯನ್ನು  ಆಯಲು ಹೊರಟಿರುವ ಮಹಾ ಸೂಕ್ಷಮತಿ ಓದುಗ..... ಎಗ್ಗು ಮುಗ್ಗಿಲ್ಲದ ಓಂಟಿ ಸಲಗ.... ಕಣ್ಣಿಗೆ ಹಬ್ಬ ಮಾತ್ರ ಬಣ್ಣದ ಜಾತ್ರೆ ತಟಸ್ಥ ಮಿದುಳು ನಿಶ್ಚಿಂತ ನಿಶ್ಚಲ ಪಾತ್ರೆ ಹೃದಯದ ಬಡಿತ ಸ್ಥಿರವಾಗಿರಬೇಕಷ್ಟೇ.... ನಾಳೆಗಳ ಮುಖ ಪುಸ್ತಕ ಸೇರಲು.... ಕಲಾಕೃತಿಗಳ ಹುಡುಕಾಟ, ವಾಟ್ಸಪ್ ನ ಬಯಲಾಟ ಮೆಸೆಂಜರ್ ನಲ್ಲಿ ಚೆಲ್ಲಾಟ, ಯವ್ವನ ಹಾರಾಟ ನೋಡಬಹುದು ಮರೆಯಬಲ್ಲ ಮುಖಗಳನು.. ನಿಜ...ಇದು ಫೇಸ್ ಬುಕ್.... ನ ಮುಖಪುಟ ಶೇರ್ ಮಾರ್ಕೆಟ್ ಏಜೆಂಟ್ ಗಳಂತೆ ಸಿಸ್ಟಮ್ ಮುಂದೆ ಕೂತು ಲೈಕ್ ಗಳ ಕುಸಿತ ನೋಡಿ ಕಂಗಾಲಾಗಿ ಸಾಹಿತ್ಯದ "ಮಾರುಕಟ್ಟೆಯಲ್ಲಿ ಏರು ಪೇರು" ಎಂದು ದಪ್ಪ ಅಕ್ಷರಗಳಲ್ಲಿ ದಿನಪತ್ರಿಕೆಯಲ್ಲಿ ಮಾರನೆಯದಿನ ಮುಖ್ಯ ಸುದ್ದಿ... ಆಗಬಹುದೆಂದು ಈಗಲೇ ಕಂಗಾಲಾಗಿರುವ ಲೇಖಕ.... ವ್ಯಕ್ತಿತ್ವ ತೀರಾ ಪಾರದರ್ಶಕ, ಅದರೂ ಅಂದುಕೊಂಡಿದ್ದಾನೆ ಲೋಕಕೇ ಮಾರ್ಗದರ್ಶಕ ಮುಖಪುಸ್ತಕದಲ್ಲಿ ಹರಡಿರುವ ಕವನಗಳನ್ನೆಲ್ಲಾ ಕೆದಕಿ, ಅನುಕ್ರಮದಲ್ಲಿ ಜೋಡಿಸಿ, ವಿಂಗಡಿಸಿ...ಎಲ್ಲವನ್ನು ನಿಷ್ಪಕ್ಷಪಾತದಿಂದ, ಪದವನ್ನು ನಿರ್ಲಕ್ಷಿಸದೆ ಓದಿ, ಬಾರಿ,ಬಾರಿ ಓದಿ..... ಲೈಕ್, ಎರಡು ಪದಗಳ ಉದ್ಗಾರಯೋಗ್ಯ, ಮೆಚ್ಚುಗೆಪದಗಳ, ಮರೆಯದೆ..... ಮೆಲಕುಹಾಕಬಲ್ಲ ಸಾಲುಗಳ ಉಲ್ಲೇಖ ಸಹಿತ ವಿಮರ್ಶೆಯೋಗ್
The most insensitive and inhuman comment ever made by supposed to be... big hearted and very sensitive artists like Abhijeeth...a forgotten singer.. about the poor men...homeless poor souls sleeping on the roads of Mumbai..so in order to make the drunken driving of elites likes Bollywood super stars safe and free...what a unity... heartless, senseless..and most unduly over pampered heroes of Indian cinema... All are feeling very sad about Salman's Judgement... but the most  appalling thing is these celebrities neither have respect to the Judiciary nor they have any sense of kindness towards...the unfortunate dead and gone one on the roads.. who were crushed by a drunken man. the government has to take the responsibility of the poor... what a great rebels and humanists these celebrities are!!! .. And these celebrities are worshipped like gods... I don't know for what?? on the screen they bring everyone to justice but they in real life.. become the real unsocial and inhuma
Fossils.... Yes... the remains of the ancient extinct species.... Non-living of course...in the sedimentary rocks Of Palaeocene world sandwiched in loaves of unmeasured time Every rule and generalisation has an exception Hence without controversy, it applies to fossils too They are but living ones...not petrified yet.... But hardly count in rural numbers No doubt...on the verge of extinction Has to be protected.... but who and by whom? It has no place for survival in the epoch of corporate habitat The most unfavourable social factors of the urban existence The rise of money giants has shun the joint families The sky scraper habitat dominates the globalization period The alienated rich are in their composite family Care takers out-numberer the the very few inhabitants The fall of rural life and no family and generic clusters With no rights of descent life of community We are at the verge of extinction Who would preserve us... a mere minor tribal group And enjoy close proximity