Posts

Showing posts from May, 2014
To My budding Bards….   Can you buy the benevolence from the bard?   A symbol of indifferent, uncared lock of hair   With a barbed and bristle haired grey beard,   Like the reed on the banks of a river jade   Haunted by a folk of maids rooted like a weed Never tilled and sowed the seed for the greed A skilful player of words, ‘My lord’   Letters are knit in a riddle of kaleidoscopic web The delicate balanced line in a rarest of beads, Arrest your of emotions in this great asylum   And joined to link the soul with the wire of the meter rhyme   Connected with the unbroken string of song Continues to pile up the paras in the music rung That reverberates eternally uninterrupted but never heard! In the air, the waves that never cares, Drift ceaselessly into the oblivion   Symphonic balled sung in the countryside Never a discarded note from the urban mind Yes... it is an overcrowded, Unmanageable concert, A confused chorus,   A challenge and a nightmare In a sense, no one really to share Bl
ರಾಷ್ಟ್ರೀಯ ಹೆದ್ದಾರಿ... ಭೂಪಟದ ಅಕ್ಷಾಂಶ, ರೇಖಾಂಶಗಳ ಛೇಧಗಳಲ್ಲಿ ಆರೋಹಣ, ಅವರೋಹಣಗಳಲ್ಲೇ ರೂಪ ಪಡೆಯುವ ಮೂಲೆ ಬಿಂದುಗಳು ಕವಲುಗಳು, ಉಪಕವಲುಗಳು,  ಕೋನ ಬಿಂದುಗಳ ಫಲಿತಾಂಶ, ಮೂಲೆಗೆ ನೂಕಲ್ಪಟ್ಟ ಹಳ್ಳಿ ಹಾಡಿಗಳು  ವಕ್ರರೇಖೆ,ಉಬ್ಬುತಗ್ಗುಗಳಲ್ಲಿ ಸಮಕೋನ. ವೃತ್ತದಲ್ಲಿ ಕೇಂದ್ರಬಿಂದು ನಗರ, ಪರಿಧಿ ದಾಟಿ ಅಡ್ಡಾದಿಡ್ಡಿ ಗೀಚಿದ ಕರಿ ಪಟ್ಟಿ ಕೊಂಡೊಯ್ಯುವ ಗುರಿ, ಬೇಸಿಗೆಯಲ್ಲಿ ಗರಿಗರಿ,ಈ ದಾರಿ... ಗ್ರಾಮೀಣ ದಳ್ಳುರಿಗೆ ಧೂಳೆದ್ದ ಆವಿಗಾಳಿಯ ದೃಷ್ಟಿಗೆ ದೂರವಾಗುವ ಕಪ್ಪು ರತ್ನಗಂಬಳಿ ಉದ್ದಳತೆ, ಮಾತ್ರ ಬೇರೆ, ನೆಲಗುಡಿಗಳನ್ನು ಬಿಗಿದುಕಟ್ಟುತ್ತದೆ....ನಿಜ, ಕಾಡ ಮೈಮೇಲೆ ಎಳೆದಿರುವ ಬರೆಯ ಹಾಸು ಚಲಿಸುತ್ತಿದ್ದವು ಒಮ್ಮೆಇಲ್ಲೇ ಸಕಲ ಸದಸ್ಯರು ಇದರ ಆಸು ಪಾಸು ಅಂಚಿಲ್ಲದ ಒರಟು ಲಂಗೋಟಿ ಸೀದಾ,ಸಾದ,ಸರಳ, ಜೋಕಾಲಿ ತೂಗುತ್ತದೆ ಬೇಕಾಬಿಟ್ಟಿ. ಕಣಿವೆ,ಶಿಖರಗಳ ಭ್ರಮೆಯ ಸೃಷ್ಟಿ ಉಯ್ಯಾಲೆಯಲ್ಲಿ ಪ್ರಗತಿ ಹಣೆಯ ಮೇಲಿನ ಪಟ್ಟಿ ವಿಭೂತಿ, ಹಸಿರು ತ್ಯಾಪೆ ದೂರದಲ್ಲಿ ಸಬೂಬಿಗಾಗಿ ವಿವಿಧತೆಯ ನಾಮಗಳ ಸಂಖ್ಯೆಯೇ ಏರು.ಪೇರು ಒಂದು,ಎರಡು, ನಾಲ್ಕು ಚತುಷ್ಪಥ ರಸ್ತೆ ನಾಗರಿಕ ಸಾಗಣೆಯ ಸುವ್ಯವಸ್ಥೆ... ಪಕ್ಕನೇ ಎದುರಾಗುವ ಯಾರದೋ ಸಾವು ಅಪಘಾತ, ಗುರುತುಸಿಗದ ಅವಸ್ಥೆ ಎಂದೋ,ಬದಲಿಸಿದ ಹಳೆ ಅಂಚು ನಗ್ನತೆಯ ಮುಚ್ಚುವ ಸಂಚು, ಗಿರಿಕಾನನಗಳಿಗೆ ಕನ್ನಹಾಕುವ ಹೊಂಚು ತೆರೆದ ಗಾಯಕ್ಕೆ ಅಂಟಿಸಿದ ಕಪ್ಪು ಟೇಪು ಮುಚ್ಚಿಲ್ಲ ಮುಲಾಮಿನ ಹಸಿರುಪಟ್ಟಿ ಮಣ್ಣಿಗಂಟಿದ ಮೌನಿ,ಮುನ