Posts

Showing posts from December, 2009

Self portrait....

Self Portrait... Some times our mind plays tricks with our deeper consciousness. For no reason at all it goes crazy. Constantly changes its moods as if you have absolutely no hold on it. For example one day suddenly out of the blue it ordered me to make self portrait…the urge was so much, that, there was a smile on my face. Really it is something which had never flashed me so far, even after reading and viewing critically at Michel Angelo, Vincent Van go or Leonardovinchi and other famous artists of recent centuries and their famous portraits…But now all of a sudden after many years I don’t know where this hell of an idea was hiding in my consciousness. But now it is demanding to paint one of myself... Or is it a way of my inner consciousness craving to analyse my own real self? I really don’t know. But certainly it is uncontrollable urge. Strange! I am not an artist by profession. Only it is my hobby to imitate the work which I like. It may be even simple cartoon drawings or

ಪ್ರತಿ ಕೃತಿ...

ಪ್ರತಿಕೃತಿ  ಒಮ್ಮೊಮ್ಮೆ ಹುಚ್ಚು ಮನಸ್ಸು ಏನನ್ನೋ ಮಾಡಲು ಪರಿತಪಿಸುತ್ತದೆ. ಕೆಲಸವಿಲ್ಲದಾಗ ಮನಸ್ಸು ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ವಿಚಿತ್ರ ತೆವಲು ಪ್ರಾರಂಭ ವಾಯಿತು. ಹಾಗೆಂದು ನಾನೊಬ್ಬ ವೃತ್ತಿ ಪರ ಕಲಾವಿದನಲ್ಲ. ಹವ್ಯಾಸಕ್ಕಾಗಿ ಯಾವುದಾದರೂ ಪತ್ರಿಕೆಗಳ ಚಿತ್ರ ಗಳನ್ನೂ ಕಾಪಿ ಮಾದಬಲ್ಲಷ್ಟು ರೇಖೆಗಳನ್ನುಎಳೆಯಬಲ್ಲೆ . ಇಷ್ಟ ಬಂದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ. ಮತ್ತೆ ಶಾಲೆಯಲ್ಲಿ ಬೋರ್ಡ್ ಮೇಲೆ ನನ್ನ ಕ್ಲಾಸ್ನಲ್ಲಿ ಚಿತ್ರಗಳನ್ನು ಬಿಡಿಸದೆ ವಿಧಿ ಇರಲಿಲ್ಲ. ಹಾಗಾಗಿ ಯಾಕೆ ಪ್ರಯತ್ನ ಪಡಬಾರದು ಅನಿಸಿ ಸಾದಾರಣ ಹಾಳೆಯ ಮೇಲೆ ಪೆನ್ಸಿಲ್ ನಿಂದ ಶುರು ಮಾಡಿದೆ.ನಾನು ಹೇಗಿದ್ದೇನೆ? ನನ್ನ ತಲೆ ಅಥವಾ ಮುಖ ಸೌತೆಕಾಯೋ? ಕುಂಬಳ ಕಾಯಿಯೂ ? ಮೊದಲು ಮುಖದ ವಿನ್ಯಾಸ ನೆನಪಿಸಿಕೊಂಡೆ. ಕನ್ನಡಿಯಲ್ಲಿ ಒಮ್ಮೆ ನನ್ನ ಮುಖ ನೋಡಿಕೊಂಡೆ. ಯಾಕೋ ಏನೋ ನನ್ನ ಮುಖ ನನ್ನ ತಮ್ಮಂದಿರಂತೆ ವ್ರುತ್ತಾಕಾರದಲ್ಲಿಲ್ಲ ಎನಿಸಿತು. ಹಾಗೆಂದು ಮೂಳೆಯ ಕೋಲು ಮುಖವು ಅಲ್ಲ. ಒಂದು ರೀತಿ ಅಂಡಾಕಾರ ಅಥವಾ ಚೌಕಾಕಾರ ಎರಡು ಅಲ್ಲದ ಒಂದು ಮುಖ. ಹಾಗಾದರೆ ನಾನು ನನ್ನ ರೂಪ ರೇಖೆ ಯನ್ನು ಎಲ್ಲಿಂದ ಆರಂಭಿಸಲಿ. ಸ್ವಲ್ಪ ಯೋಚಿಸಿ ಹೊರಗೆರೆಗಳನ್ನು ಎಳೆದೆ. ಉದ್ದನೆಯ ಕೂದಲು, ಎದುರು ಸುಳಿಯ ಎಡಕ್ಕೆ ವಾಲಿರುವ ಬೈತಲೆ, ವಯಸ್ಸಿಗೆ ಮೀರಿ ಕಾಣುವ ದಪ್ಪ ದಪ್ಪ ಸುಕ್ಕುಗಳು, ಹು