Posts

Showing posts from April, 2017
ಮಹಾ ಸಮರ  ವಿಷ್ವದ ಇಂದಿನ ಕೋಲಾಹಲದ ಪ್ರಕ್ಷುಭ್ದ ಪರಿಸರದಲ್ಲಿ ಎರಡು ರೀತಿಯ ಯುಧ್ದಗಳು ನಡೆಯುತ್ತಿವೆ. ಒಂದನೆಯದು- ನ್ಯಾಯಸಮ್ಮತವಾದ ಎಲ್ಲಾಜೀವಿಗಳ ನಡುವಿನ ಸಮರ. ಜೀವಿಗಳ ಉಗಮದಿಂದ ವಿಕಾಸದ ಹಾದಿಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬಂದ ಆಹಾರಕ್ಕಾಗಿ ಪ್ರಾಣಿಗಳ ನಡುವೆ ಮತ್ತು ಸಸ್ಯಾಹಾರಿ ಪ್ರಾಣಿಗಳು ಮತ್ತು ಸಸ್ಯರಾಶಿಗಳ ನಡುವೆ ನಡೆಯುತ್ತಿರುವ ಅಗೋಚರ ಯುದ್ಧ......ಇದು ಜೀವಜಾಲದ ಇರುವಿಕೆ, ಮತ್ತು ಮುಂದುವರಿಕೆಗೆ ಅನಿವಾರ್ಯ. ಈ ಪರಿಸರ ವ್ಯೂಹದ ಸಮತೋಲನದ ಯುದ್ಧ ೮ ಸಾವಿರ ವರ್ಷಗಳಿಂದೀಚೆಗೆ, ತನ್ನ ಗತಿಯನ್ನು, ಪ್ರಾಮುಖ್ಯತೆಯನ್ನೇ ನಮ್ಮಿಂದಾಗಿ ಕಳೆದು ಕೊಂಡಿದೆ. ಆದರೆ ಈ ಸ್ವಾಭಾವಿಕ ಜೈವಿಕನಿಯಂತ್ರಣದ ಪ್ರಕ್ರಿಯೆಯ ಯುದ್ಧವನ್ನು, ನಮ್ಮ ಗ್ರಹಿಕೆಗೆ ಅನುಗುಣವಾಗಿ ಗ್ರಹಿಸಿ, ಇರುವಿಕೆಯ ಅವಲಂಬನೆಯನ್ನು ನಾವು ಕ್ರೌರ್ಯ ಎಂದು ಅರ್ಥೈಸಿ.....ಕ್ರೂರ ಪ್ರಾಣಿಗಳು......ಅನುಪಯೋಗ ಸಸ್ಯಗಳನ್ನು ಕಳೆಗಳು ಎಂದು ನಾಮಕರಣಮಾಡಿ ಅವುಗಳನ್ನು ಎಗ್ಗಾ ಮುಗ್ಗಾ ಕೊಚ್ಚಿಹಾಕುತ್ತಿದ್ದೇವೆ. ಎರಡನೆಯದು- ಜೀವಜಾಲದ ಆತ್ಮಹತ್ಯಾ ಸಮರ ದುರಾಸೆಗಾಗಿ ತನ್ನ ಪ್ರಭೇದವನ್ನೇ ಬೇಟೆಯಾಡುವ ಅತಿಕ್ರೂರ ಜೀವಿ ಮಾನವ ಎಗ್ಗಿಲ್ಲದೆ ಈಚೆಗೆ ಆರಂಬಿಸಿರುವ ಅನ್ಯಾಯದ, ಅಪಾಯಕಾರಿ, ಸಂಪೂರ್ಣ ಪರಿಸರ ವಿನಾಷದ ಅಂತಿಮ ಸಮರ... ಈ ಯುಧ್ದದ ಪರಿಣಾಮ ಅನೂಹ್ಯ.....
Unity in Diversity.... The secret of Beauty of the existence as a whole in this nature is based on diversity….. No doubt…but that diversity includes all the existing ecological factors. BUT it never depends on one and only or one particular species. But…I am perplexed when I hear the very commonly used slogan “Unity in diversity” by many political leaders and other scholars too….But…I am surprised….It is not so…..The Beauty of our life is diversity…..not unity……!!!! The moment you pronounce the word UNITY……it is restricted on various boundaries of selfishness and egocentric ideas….like God, Patriotism etc…It is indeed a very narrow word…Unite, Unity, Union……!!! Unity for what, how, on what basis? Is anybody in the present world is ready to accept or compromise on their superiority of belonging…..The answers are frighteningly negative….. Unity for humanity and only for Mankind!!… At least, Have been able to achieve that environment of total harmony among humans for the
The Teacher. A stipendiary student learning in the same class for many years....and unlikely to end his stay in his familiar space....he is fearless, as there is no examination to pass...No certificates of merit by anyone but he is judged in each and every hour by his own inquisitor’s eager minds very harshly and impartially and impatiently. The certificates are imprinted in the conjunctive or cornea of the eyes of the innocent learning eyes sitting and looking at him attentively without blinking. He delivers the words and enacts the act what he got imprinted in his ever opened library. The shelves, the large reading table, the chairs with a silent and a constant dialogue between the occupants of the shelves and the chairs of the library are being echoed in his ears and spiral waves are caused to stir and settle with appropriate answers. He talks, he listens and he assimilates the letters in the book or brain or by heart. But when interrogated no exclamation of ignorance is
Globalization The idea of globalization had given a hope of erasing the boundaries of the nations and thus had given a great hope of binding all the humans in one knot of universal brotherhood. But, now the dreams have been shattered into a horrible night mare. The noble concept is rapidly modifying into a terrible fragmentation and disintegration in the name of protectionism of not only among the nations but even within their own countries and within their own states. Reasons for which a re not at all acceptable as they are neither socially justifiable nor environmentally feasible. And forget about continental unions (European Union). Who is right? Or who is wrong? Question does not arise as nobody has the answer. But, writing is clearly on the wall. there is and will be a turmoil and a total chaotic atmosphere. No nations can claim that they are an exception to these prevailing planetary unforeseen conditions. It is unfortunate. Day to day happenings around us are too rand
ಒಳ್ಳೆಯ ಸಾವು....  ನಮ್ಮ ಜನಗಳ ಮತ್ತು ದೇವರ ನಡುವಿನ ಸಂಭಂದ ವಿಚಿತ್ರ. ಪ್ರಪಂಚದ ಸಕಲ ಇರುವು, ಅಸ್ತಿತ್ವ,ಬದುಕು ಎಲ್ಲವೂ ಭಗವಂತನ ಇಛ್ಚೆ ಎಂದು ನಂಬುವ ಭಕ್ತರ ಬಗ್ಗೆ ನನಗೆ ನಿಜಕ್ಕು ಸೋಜಿಗ. ಅವರ ಮನಸ್ಥಿತಿಯ ಬಗ್ಗೆ. ನಿಜವಾದ ಭಕ್ತರು, ಪ್ರಪಂಚವನ್ನೇ ಮರೆತು ತಮ್ಮ ಇಷ್ಟದೇವರಲ್ಲಿ ಐಕ್ಯವಾಗುತ್ತಾರೆ. ಅವರಿಗೆ ಪ್ರಪಂಚದ ಯಾವುದೇ ಅರಿವಿಲ್ಲ, ಗ್ರಾಹಕಗಳ ತೆವಲಿನ ಹಂಗಿಲ್ಲ. ಸುಖದ ಆಕರ್ಷಣೆಇಲ್ಲ. ಸಾವಿನ ಹೆದರಿಕೆಇಲ್ಲ. ಎಲ್ಲವೂ ತನ್ನ ಸ್ವಾಮಿಯದೇ, ಎಂದು ನಂಬುವ ಈ ಭಕ್ತರು ನಿಸ್ವಾರ್ಥಿಗಳು, ಅಲೌಕಿಕರು. ಸ್ಥಿತಪ್ರಜ್ಞರು. ಅವರ ಬಗ್ಗೆ ನನಗೆ ಅಪಾರ ಗೌರವ. ಆದರೆ, ಸಾಮಾನ್ಯರಾದ ನಾವು, ಅದೆಷ್ಟು ಡಿಪೆಂಡ್ ಅಗೀದಿವಿ ದೇವರ ಮೇಲೆ ಅಂದ್ರೆ; ನಮ್ಮ ಅಜ್ಞಾನಕ್ಕೆ  ನಮ್ಮ ಮೇಲೆ ನಮಗೆ ಕನಿಕರ ಮೂಡುತ್ತದೆ. ಎಲ್ಲವೂ ದೇವರೇ ಕೊಡಬೇಕು. ಹಿರಿಯರು ನಮ್ಮ ಎಳೆಯವಯಸ್ಸಿನಲ್ಲಿ ದೇವರ ಬಗ್ಗೆ ಹೆದರಿಕೆ ಹುಟ್ಟಿಸಿ, ನಮ್ಮನ್ನು ದಾರಿಗೆ ತರಲು ಪ್ರಯತ್ನಿಸುತ್ತಾರೆ. ಪ್ರಾರ್ಥನೆಯಲ್ಲೂ ಸಹಾ ದೇವರನ್ನು ಭಕ್ತಿಯಿಂದ ಬೇಡಿಕೊಂಡರೆ ಏನು ಬೇಕಾದರೂ ಕರುಣಿಸುತ್ತಾನೆ ಎಂದು ನಂಬಿಸುತ್ತಾರೆ. ಪ್ರಾಯಶಃ ಈ ಬಾಲ್ಯದ ಪಾಠದಿಂದಲೋ ಏನೋ. ದೇವರಲ್ಲಿ ಎಲ್ಲವನ್ನು ಕೇಳಿಕೊಳ್ಳುತ್ತೇವೆ. ಭಕ್ತರಿಗೆ ಈ ರೀತಿಯ ಮೌಢ್ಯ ಮಾನಸಿಕ ಸ್ಥೈರ್ಯ ಕೊಡಬಹುದೇನೋ ತಾತ್ಕಾಲಿಕಾವಾಗಿ. ಒಳ್ಳೇ ಬುದ್ದಿ, ಆರೋಗ್ಯ, ಅಶ್ವರ್ಯ, ಕೀರ್ತಿ, ಮನ್ನಣೆ, ಅಂತಸ್ತು, ಸಂತಾನ, ಸುಖ, ಸಂತೋಷ, ನೆ
Running race...... (An old Poem...three years old..) For a couple of days away from the face book, I was forced to be out of action for my own justification,  With my psychic preoccupation. Right now, at this moment with face to face In front the face book, ever opened with a pertinent question to everyone I admit without any hesitation, Yes….Indeed, Out there in the open A spirited, fatally ferocious race is on, You are lost in the pages of the heart book, Without a single page Turned and read Repeatedly again and again the target missed The race is too fast and overcrowded, The participants beyond calculation. In no time I stand alone, left far behind, And already out of competition Rest are diminishing figures in open stadium. The runners are too muscular With exceptional mental coordination The colours they wear for the track is, Out of a rare cranial imagination In the fading colours of dust of the waves No one looks back, motion unstopped, The great crowd thundering on