Posts

Showing posts from July, 2017
An optimistic shift in the Indian Voter. Just two days ago the unexpected events in Bihar has forced me to air my reaction. It seems caste, religion or even dynastic are not playing any big roles….and loyalty for any particular family is diminishing… The observation of my informal and nonprofessional encounter in the last one decade especially in socio-political spectrum….Lacks any professional prophecies.. My observation and assessment may be completely wrong. But…I felt is automatic response…that is all….. It is an urge in me to express after the latest development and political turmoil that is sweeping across the nation cutting across the party lines…One thing has become very clear…and that is the present social dispensation is changed beyond our imagination. If I am right in my analysis and inference,…may be the gradual change in the political scenario started drastically when and from Anna Hazare’s fight against corruption and Lokpal bill started in about a dec
ಹೊಸ ಧರ್ಮದ ಬೇಡಿಕೆ  ಧರ್ಮ,ದೇವರು, ಜಾತಿ ಇತ್ಯಾದಿಗಳಿಂದ ಮುಕ್ತವಾಗುವ ನಿಜವಾದ ಸಮಬಾಳ್ವೆಯ, ಸಮಬದುಕಿನ ಕನಸನ್ನು ಕಂಡ ಹಗಲು ಕನಸುಗಾರ ನಾನು..... ಇವೆಲ್ಲವೂ ಅಪ್ರಸ್ತುತ ಹಾಗೂ ಅನುವಶ್ಯಕ ಅಂತ ನನ್ನ ಬಲವಾದ ನಂಬಿಕೆ ಇಂದಿಗೂ. ಹಾಗೆ ನಡೆದುಕೊಳ್ಳಲು ಪ್ರಯತ್ನಸುತ್ತಿದ್ದೇನೆ ಅಂತ ಅಂದುಕೊಂಡಿದ್ದೇನೆ. ಮನುಷ್ಯನಾಗಿ ಬದುಕಲು. ಅತಿಸಹಜವಾದ ಹುಟ್ಟು,ಸಾವಿನ ಹಾಗೂ ಇರುವಿಗಾಗಿ ಹುಡುಕಾಟ (ಆಹಾರ ಮತ್ತು ನೀರು) ಹೋರಾಟದ ( ವ್ಯವಸ್ತಿತವಾದ ಕಷ್ಟ,ಕಾರ್ಪಣ್ಯ ಚಟುವಟಿಕೆಗಳು, ಬಾಳ ಕ್ರಿಯೆಗಳು) ಬದುಕಿಗೆ ಯಾವ ದೇವರ ಕೃಪೆಯ ಹಂಗು ಬೇಕಿಲ್ಲ. ಈಗ ಇನ್ನೊಂದು ಧರ್ಮಕ್ಕೆ ಬೇಡಿಕೆ, ಹೋರಾಟ....!!!! ನನ್ನ ಸುತ್ತಲಿನ ಸಹಜೀವಿಗಳ ಮನೋಧರ್ಮ ನನಗೆ ಅರ್ಥವಾಗುತ್ತಿಲ್ಲ. ನಮಗೆ ಏನು? ಯಾಕೆ? ಯಾವಾಗ ಬೇಕು? ಎಂಬುದು ತಿಳಿಯುತ್ತಿಲ್ಲ. ಇನ್ನು ಆದರ್ಶ, ಉದ್ಯೇಶ, ಸಿದ್ದಾಂತ....ಕೇವಲ ಪದಗಳಾಗಿರುವ ಕಾಲದಲ್ಲಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತೀರಾ ಪ್ರಯಾಸದ ಕೆಲಸ ಅಷ್ಟೇ ಅಲ್ಲ...ಅಸಾಧ್ಯ ಅನಿಸುತ್ತದೆ. ಮಾನವನ ಸಹಜ, ಸರಳಬಾಳಿಗೆ, ನೆಮ್ಮದಿಗೆ, ತೃಪ್ತಿಗೆ, ಮನಶ್ಯಾಂತಿ ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ಯಾವ ಧರ್ಮ ಅಥವಾ ದೇವರು ಕೊಟ್ಟಿದ್ದರೆ.....ವರ್ತಮಾನದ, ನಾವು ನಮ್ಮಕಣ್ಣೆದುರಿಗೆ ಕಾಣುತ್ತಿರುವ ಈ ಪ್ರಪಂಚ... ಈಪಾಟಿಯ ವಿರೋಧಾಭಾಸಗಳಲ್ಲಿ,ಹಿಂಸೆ ಮತ್ತು ಅಮಾನವೀಯ ಕ್ರೌರ್ಯದ ಅತಿರೇಕಗಳಲ್ಲಿ. ವಿರೂಪಗೊಳ್ಳುತ್ತಿರಲ್ಲಿಲ
The Potion of Religion. A deadly demand for a separate religion is echoing as one's identity A new religion is like, just prepared fresh toxin to inject the ignorance. A mythical myth and a social absurdity of human harmony. A pure fiction of a Godless world where religion is rarely pronounced Caste and creed themselves are for ever outcasts there in my dream. It is sad and I look mad when I crave for a border less planet in this fragmented pit. And, Yet…I remain to be an optimistic immortal dreamer without an antitoxin. Think of a place where pass port is nonexistent and visas yet to see the day. Unique universal brotherhood seal with no mention of a nation is inquired Needed only a seal of Homo sapiens for native taxonomic identification. A real free world where greed and revenge are never bred as hybrid bed The endless homicidal mental frame of greed and lust like a pest of Homos. Religions, like addict beasts poke the human minds with abyssal igno
(ಚೆನ್ ಗ್ಯುಲಿಲಾಂಗ್, ಚೀನಿ ಕವಿಯ "fill in the blanks" ಎಂಬ ಕವನ ಓದಿದ ನಂತರ ಅನ್ನಿಸಿದ್ದು) ಬಿಟ್ಟಿರುವ ಜಾಗ ಭರ್ತಿ ಮಾಡಿ ಸ್ವರ್ಗವೆ....ನೀನೆಷ್ಟು ಖಾಲಿ ಆಕಾಶವೇ ನಿನ್ನ ಅನೂಹ್ಯ ವಿಸ್ತಾರದ ಶೂನ್ಯ ಸಾವನ್ನು ನೆನಪಿಸುತ್ತದೆ ಸಾವನ್ನು ನೆನಪಿಸುವ ನಿನ್ನ ಈ ವಿಸ್ತಾರದ ಖಾಲಿತನ ಆಕಾಶವೇ, ಅಳತೆಗೆ ಮೀರಿದ  ಅದೆಷ್ಟು ವಿಶಾಲತೆ ನಿನ್ನದು ಎಷ್ಟು ತುಂಬಿದರೂ ತುಂಬುತ್ತಲೇ ಇರಬೇಕು ನಿನ್ನ ಖಾಲಿತನ ನಿನ್ನ ಖಾಲಿಯಾಗುತ್ತಲೇ ಇರುವ ಹಾಳೆಗಳಲ್ಲಿ ವಂಶಪಾರಂಪರೆಯ ಪೂರ್ವಿಕರ ದಾಖಲೆಯಲ್ಲಿ ನೊಂದಾಯಿಸಲು ವರ್ತಮಾನದ  ಕುಡಿಯಲ್ಲಿ ಯಾರದೊಬ್ಬರು ಅಸುನೀಗಲೇ ಬೇಕು ಈ ಖಾಲಿ ವಿಸ್ತಾರವನ್ನು ತುಂಬಲು ಅದ್ಯಾವುದೋ ಒಂದು ದಿನ ಮಧ್ಯಾನ್ಹ ನಮ್ಮಪ್ಪ ಎಲ್ಲದರ ಅಂತ್ಯವನ್ನೇ ನೆನಪಿಸುವ ಆಕಾಶವೇ ಅದೆಷ್ಟು ವಿಸ್ತಾರ ನಿನ್ನ ಈ ಖಾಲಿತನ? ಭೂತ, ಭವಿಷ್ಯಗಳ ನಿರಂತರ ಸಾವುಗಳ ಮೊತ್ತದಿಂದಲೇ ತುಂಬುತ್ತಾಹೋದರು, ವಿಶಾಲ ಹಿಗ್ಗುತ್ತಲೇ ಇರುವ ನಿನ್ನ ಶೂನ್ಯತೆ ಯಲ್ಲಿ ವರ್ತಮಾನವೇ ಕರಗಿ ಮಾಯವಾಗುವ ಬೆರಗು ಭಾರರಹಿತ ಹಗುರತೆಯ ಇಲ್ಲದಿರುವಿಕೆಗೆ ಭಾವೋದ್ವೇಗದ ಬಣ್ಣರಹಿತ ಮೆರಗು.