Posts

Showing posts from September, 2014
Germination…. Three fourth our somatic mass being water…!!!! But still ...why?   The seeds of love seldom germinate From the sterile substrata of the cardiac field The seeds of love not in the state of dormant But in the state of a dead corpse, The embryo inside the fort of fleshy selfish cotyledons Replaced by the endosperm of lust and greed All right.... Unseasoned, needed factors not in favour But…at least Why can’t it be a vegetative propagation? To give itself a new formation,  Into a selfless, sexless nonflowering generation? By vegetative cell, to adopt to climatic extremes That are unpredictable like nature itself….  What about regeneration?  Any organ, with its origin may result into a full being But we are cursed and limited to only nails hairs…. Rarely replacement of skin but never a full scale moulting…. Lack of tubular body restricts perfect copulation….  If we were to be hermaphrodite…???  Opposite Sex cells take a pol
ಮನಸ್ಸಿಗೆ ಬಂದದ್ ಬರೆದಾಗ!!!  ಅರೆನಿದ್ರೆಯ ಅಮಲಿನಲ್ಲಿ ಸೆರೆಯಾದ ನಿಶ್ಚಲ ಕಾಯಕ್ಕೆ ತಾಳೆಯಾಗದ ದೃಷ್ಯ ಚಿತ್ರಗಳ ನಿಶ್ಭದ್ದ ನರ್ತನ ದುರ್ಗದ ದುರ್ಗಮ ಕೋಟೆಯ ಯಾವುದೋ  ವಸ್ತುಸಂಗ್ರಹಾಲಯದಲ್ಲಿ,ದೊಡ್ಡಮ್ಮನ ಮನೆಯಲ್ಲಿ ಬೊಜ್ಜದ ಭೂರಿಭೋಜನ. ಅಲ್ಲಿಗೆ ನಾನೇ ಅಲಂಕಾರ ಬ್ರಾಹ್ಮಣ ಬಾಳೆಲೆ ಹಸಿರಿನ ಎರಡು ಬದಿ ಅಲಂಕಿರಿಸಿದ ಮೇವು ರಾಶಿ,ರಾಶಿ....ವ್ಯಂಜನ, ಖಾರ, ಸಿಹಿ, ಹಸಿರಿನ ಊಟದ ಬಣಿವೆಯ ಇಕ್ಕಟ್ಟಲ್ಲಿ ಕೂತಿರುವ ರವೆಉಂಡೆ ತೂತಿನ ವಡೆಯ ಜೊತೆಗೆ, ಗಹ,ಗಹಿಸಿ ನಕ್ಕವು ಗಾರಿಗೆಯ ಕೂಡಿ..... ಜೋಕಾಲಿ ತೂಗಾಟಕ್ಕೆ ತೆಂಗಿನಮರದ ಮೇಲೆ ನಾನು ಹೆದರಿ ಕಂಪಿಸುತ್ತಿದ್ದೆ ಬೀಳುವ ಭಯದಲ್ಲಿ ಯಾವಾಗ ಸೇರಿದೆನೋ ಊರ ಮಧ್ಯ ಮಾರುಕಟ್ಟೆ? ಅಸಂಖ್ಯಾತ ಜನ ಕ್ರೂರ ಹಾಸ್ಯದ ನೋಟ ಜೋರಾಗಿ ನಡೆದಿರು ವಸಾಮಾನ್ಯ ವಹಿವಾಟು... ಅರಿವಳಿಕೆಯ ನಶೆ ಸಂಪೂರ್ಣ ಇಳಿದು ಪ್ರಜ್ಞೆ ಬಂದಾಗ ಪೂರ್ಣ ನಗ್ನಊರ ಮಧ್ಯದಲ್ಲಿ ನಡು ಹಗಲಲ್ಲಿ, ನಾಚಿಕೆಗೆ ನೀರಾಗಿ, ನಡುಗಿ ಹಲ್ಲೆಲ್ಲಾ ಉದುರಿ ಬೊಚ್ಚುಬಾಯಿಯ ಮುದುಕ ನಾಗಿದ್ದೆ ನಿಲ್ದಾಣತಿಳಿದಿಲ್ಲ, ವಿಮಾನದಲಿ ಕುಳಿತಿದ್ದೆ ಕಂಡದ್ದು ಯಾವುದೋ ಹೆಸರಿರದ ಪರಕೀಯ ನಗರ? ಖಂಡವೋ,ದೇಶವೋ ದ್ವೀಪವೋ? ಎಲ್ಲೋ ಕೇಳಿದ್ದೆ. ಮೆಟ್ಟಿಲು ಸದ್ದಿಲ್ಲದೆ ಮೇಲೇರುತಿತ್ತುಎಸ್ಕಲೇಟರ್ ಅರಿವಾದದ್ದು ಮಾತ್ರ, ನನಗೆ ಮುಚ್ಚಿದ ಮುಕ್ತ ವೆಂಟಿಲೇಟರ್ ವಿಶಾಲ ಸಿಮೆಂಟ್ ಕ್ಯಾನ್ವಾಸ್ ಅರ್ಧವೃತ್ತದ ನೂರಾರು ಅಪೂರ್ಣ ಚಕ್ರಗಳು ಮೂಡುತ್ತಲೇ ಇವೆ ಬಣ್ಣ ಮಾತ್ರತುಂಬುವರಿ
The Misty hill called Maandalpatty…. Is it the pull of the peak that seduces you? Or is it the experience of the climb of a challenge? That stimulates your exploration  Is this the height I thought I conquered? Heavenly abode no sky above  Nor earth below Nor any soil green gravity can be traced Mercilessly splashing rain drops pounded like thousand maces The spectacles disappeared in the air like a whiz  The mysterious mystical mist, a blind ally The gushing wind taunts your bipedal posture Half bent for the ascent of the steep step less slope With my heart pounding, lungs gasping for the breath  Felt awkwardly baseless, drifting in a hollow state Descending like a cascade of rivulets  Flooding down the ravaged boulders  In the ravine aimless tributaries of the mist of the doom The time stood still and the world dissolved You are not there, for ever lost in the space  Search for yourself In the mighty unbeaten nature of cosmic beauty For a second I feared the fatal blow of death, Sur
ಸೀರಿಯಸ್ ಆಗಿ ತಗೋಬೇಡಿ.... ತಮಾಷೆಗೆ... ಅಹಂ ಅನ್ನು ಜೋಪಾನದಿ ಪೋಷಿಸಿ, ಕಾವುಕೊಟ್ಟು ಬೆಚ್ಚಗಿಡುವ ಹೊಚ್ಚಹೊಸ ಮಂತ್ರ,   ಅತ್ಯಾಧುನಿಕ ಈ ಅದ್ಭುತ ತಂತ್ರ   ಎಲ್ಲರ ಆಕರ್ಷಿಸಿ, ಗಮನಸೆಳೆದು ಜೀವಂತಿಕೆಯ ಪ್ರದರ್ಶನ ಹವಣಿಸುವ ಈ ಕುತಂತ್ರಕ್ಕೆ ಸಿಲುಕಿದವರು ಮಾತ್ರ ಅತಂತ್ರ ಪ್ರಸಂಶೆಯ ಬೇಟೆ,ಯವ್ವನದ ಕನಸುಗಳ ಕಾಡಿನಲ್ಲಿ ಈ ಫೇಸ್ ಬುಕ್ ನ ಮೆಚ್ಚುಗೆಯ ಸಂಗೀತದಲ್ಲಿ ರಣಿಸುತ್ತದೆ   ಸುಪ್ರಭಾತ ಯುವಕರ ಬೆಳಗಿನಲ್ಲಿ... ನಾಲ್ಕಕ್ಷರದ ಈ ಸರಳ ಪದ ಆತ್ಮವಿಶ್ವಾಸವರ್ಧಕ ಸಾಧನ ಕೆಳೆದ ವೇಳಾಪಟ್ಟಿಯ ಅನುಭವದ ಆಭಿವ್ಯಕ್ತಿ ಹಂಚಿಕೆ ಸ್ವೀಕೃತಿಗೆ ರಸೀದಿ ಪಡೆಯಲು   ಹವಣಿಸುವ ನೂರಾರು ಕಾತುರದ ಕಣ್ಣುಗಳ ರೆಪ್ಪೆ ಮುಚ್ಚುವುದು ವಿರಳ   ಮುಖಪುಸ್ತಕದ ಪರದೆಗೆ ಅಂಟಿಕೊಂಡೇ ಇರುತ್ತದೆ ಅಸ್ವಸ್ಠಮನ ಯಾರಾದರೇನು, ಏನಾದರೇನು, ಎಲ್ಲಿಂದಲಾದರೂ ಓ.ಕೆ ಮೆಚ್ಚುಗೆಯ ಪೆಟ್ಟಿಗೆಗೆ ನೆಟ್ಟಿರುವಕಣ್ಣು   ಕಾಯುತ್ತವೆ ಮೆಚ್ಚುಗೆಮಾಪಕ ನಿರೀಕ್ಷೆಯಲ್ಲಿ   ಏರುಪೇರಾದ ಹೃದಯ ಬಡಿತಕ್ಕೆ ಅವ್ಯಕ್ತ ಆನಂದ ಪಡೆಯುವ ಸ್ವೀಕೃತಿದಾರ ಕಾಯುತ್ತಾನೆ ಎಣಿಕೆಗಾಗಿ, ಅಭಿಪ್ರಾಯಕ್ಕಾಗಿ ತನ್ನೆಲ್ಲಾ ಚಂದಾದಾರ ಬಳಗದಿಂದ ಬಾಜಿಕಟ್ಟಿದ ಜೂಜುಗಾರನಂತೆ ಕನಸಲ್ಲೇ ವಿಹ್ವಲ ವ್ಯಸನಿ ಫಲಿತಾಂಶದ ನಿರೀಕ್ಷಣೆಯಲ್ಲಿ, ಯಾವುದೋ ಹೊಸ ಕಂಪನಿಗೆ ಹಣಹೂಡಿದ ಶೇರುದಾರ ಪುಸ್ತಕ ಪ್ರಕಟಿಸಿ ವಿಮರ್ಷೆಗೆ ಹವಣಿಸುವ ಯುವ ಲೇಖಕನ ಹಾಗೆ ವೃತ್ತಿಬಳಗದ ಗ್ರಾಹಕರ ವಿಳಾಸ ಹುಡುಕುವ ಈ ಪ್ರಕಾಶಕ ತಕ್ಷಣ ನೋಡಬೇಕಿದೆ ತನ್ನ
The dream.... The sedimentary rock   An accretion and deposition of suspended incidents   At the bottom of the cranial ocean Weathered and layered in the course of time   Of unforgettable interactions of the   Receptors to pile up them in the stratosphere, systematically, Of the space of ego, never forgotten Often tectonic plates of desires, drifts and shifts to the extreme   To the left and right   Hemispheres of unsatisfied crave of social metabolism,   Sins and virtues, guilt and greed Of the cerebrum, due to intense tremors of interactions Often overlaps in a wild wave of vile fallacy   Unstoppable vibrations, haunts you in your subconscious From North Pole to South Pole… in the form of film On the screen of senseless existence   Eyes closed, ear shut, nose indifferent and the skin ever non receptive In deep slumber where body lies in state And we moan in pain and mourn in joy. We abruptly awaken to the absurdity of your SELF…