Posts

Showing posts from September, 2017
Drive Safely… If someone asks me to name the oldest religion known in the human history, I cannot reply, I will not, as I am not obliged to, by anyone. If forced? My reply would be simply “I don’t know and I don’t want to….”  Any religion for the matter of fact is like. ‘Old wine in the new bottle…..’ But one thing I am sure about is…. These are deadly intoxicating elixir infections And this potion is sold in many brand names with suitable percentage of the spirit levels. This decoction is served in prescribed but different glasses for various brands and flavours… Some may prefer as a raw brew and some may like with soda or water….!!!! A mixture, a drink and drought tonic. By the way addicts are too many…..So there is a statuary warning in place. That warns all… ”Never get drunk and drive your road.” The path is still far stretching for you to reach your home.
ಪ್ರಸ್ತುತ  ಎಲ್ಲರೂ ತಮ್ಮ, ತಮ್ಮ, ನಿಲುವಿನ, ಸಿದ್ಧಾಂತದ, ನೀತಿಯ, ಧರ್ಮದ, ದೇವರ, ಮನುಕುಲದ ಏಳಿಗೆಯ ಆದರ್ಶಗಳ ಉನ್ಮಾದದಲ್ಲಿ ಅವರದೇ ಶ್ರೇಷ್ಟತೆಯ ಭವ್ಯ ಸಾರಭೌಮತ್ವವನ್ನು ಎಲ್ಲೆಕಡೆಯೂ ಶಾಶ್ವತವಾಗಿ ಸ್ಥಾಪಿಸಲು ತೀರಾ ಉತ್ಸುಕರಾಗಿರುವ ಮಂದಿಯಿಂದ ತುಂಬಿತುಳುಕುತ್ತಿರುವ ಈ ಪುಟ್ಟ ಗ್ರಹದಲ್ಲಿ...ಯಾವುದೂ ಸರಿ ಇಲ್ಲ, ಸರಿ ಇರಲಿಲ್ಲ, ಇರುವುದೂ ಇಲ್ಲ....ಈ ಸಮಾಜದಲ್ಲಿ, ಪರಿಪೂರ್ಣ ಸಾಮಾಮತೆ ಎನ್ನುವ ಯೋಚನೆ ನಮ್ಮ ಆಳುವ ಮನಸ್ಸಿನ ಅಭಿವ್ಯಕ್ತಿಗಳು ಅಷ್ಟೇ. ಒಂದುವೇಳೆ ಆದು ಇದೆ ಅಥವಾ ಇರಬಹುದು ಅಥವಾ ಉಂಟುಮಾಡುತ್ತೇವೆ ಎನ್ನುವುದು ಮನುಷ್ಯಚಿಂತನೆಯ ಸಂಕುಚಿತ ಜ್ಞಾನವನ್ನು ತೋರಿಸುತ್ತದೆ. ಇದು ಅಸಹಜ, ಅಪ್ರಾಕೃತಿಕ.  ಎಲ್ಲವೂ ಸರಿಯಾಗಿದೆ ಅಥವಾ ಸರಿಯಾಗಿಸುತ್ತೇವೆ ಎಂಬ ಯಾರೊಬ್ಬರದೇ ಆದ ಭ್ರಮೆ ಪರಿಪಕ್ವ ಮನಸಿನ ಮಾಪಕವಲ್ಲ. ಯಾವುದೂ ಸರಿ ಇಲ್ಲ, ಅದರೆ ಇದೇ ಸರಿ ಹಾಗೂ ಇದು ಎಲ್ಲವೂ ಹೀಗೆ....ಈ ಸ್ಥಿತಿಯೇ ವಾಸ್ತವ. ಅಸ್ತಿತ್ವ ಅಸಂಗತ, ಬದುಕು ಯಾರಿಗೂ ಸಿಗದ ಸರಳ ಸಮೀಕರಣ. ಬಿಡಿಸಲು, ಶೂನ್ಯವಾಗುವ ಭಾಗಕಾರದಲ್ಲಿ ಗಣಿತ ಅಗಣ್ಯ. ಇಂದು ಕಾಣುವ ಈ ಪ್ರಪಂಚದ ತೀವ್ರ ಪ್ರಕ್ಷುಭ್ದ ಸ್ಥಿತಿ ವಿಕಾಸದ ಒಂದು ಅನಿವಾರ್ಯ ಉಪಕರಣ. ಈ ಘಟ್ಟದ ಘಟನೆಗಳಲ್ಲಿ ಹೋರಾಟದ ಸ್ವರೂಪಬದಲಾಗಿದೆ ಅಷ್ಟೇ. ನಿಲ್ಲದ ಪರಿಸರದ ಏರುಪೇರುಗಳು, ಸತತ ಬದಲಾಗುವ ಚಂಚಲ ಪರಿಸರ. ಅದಕ್ಕನುಗುಣವಾಗಿ ವಿಕಾಸದ ನಿರಂತರತೆಯನ್ನು ಯಾವುದೋ ಸಿದ್ದಾಂತ, ತತ್ವ, ಆದರ್ಶಗಳ ಚೌಕ
September-12-2017. ಜೀವಜಾಲ  ಜೀವಜಾಲದ ಜಟಿಲ ಪೈಪೋಟಿ ಅನಾದಿ ಕಾಲ ಹೋರಾಟ ಮುಂದುವರಿದಿದೆ ಇಂದು ಅರಿವಾಗದ ಮಹಾಸಂಗ್ರಾಮದ ಮೂಲ ಆ ಪ್ರಭೇದ ಹೋರಾಟದ ಮನವರಿಕೆ ಅನಿವಾರ್ಯ ಕ್ರಮೇಣ ವಿಕಸನವೇ ವಿನಾಶ, ವಿಕಾಸ ಪೂರೈಸುವ ಚಕ್ರ ತಾನೇ ತಾನಾಗಿ ಅಹಃ ಪರಿವರ್ತನೆ ಅವತರಣ ದೇಹಗತ ಹವ್ಯಾಸ ಆಗಿಹೋಯಿತು ಅಭ್ಯಾಸ, ಅನುವಂಶೀಯ ಹರಿದಿದೆ ಸಹಜಪ್ರವೃತ್ತಿಯಂತೆ ಕೊಬ್ಬಿ ಕೊನರಿದ ಆ ಮೇಲರಿಮೆಯ ಅಮಲು ಮನುಕುಲದ ಮನವರಿಕೆ, ರೂಪಾಂತರಿ ಸಂಸ್ಕೃತಿ ಮೆರಗಿನ ಬದುಕಿಗೆ ತೋರಿಕೆಯ ಸೊರಗಿನ ಸೋಗು ಇರುವೇ ಅಸಹ್ಯ, ಕುಲಾಂತರಿ ಅನಗತ್ಯ ಪೊಳ್ಳು ಕರಗಿಸಿ ಟೊಳ್ಳಾಗಲು ಇರಬೇಕು ಸಿಧ್ದ. ಖಾಲಿಯಾಗ ಬೇಕಿದೆ ನಾವು ಆ ಧ್ಯೇಯದಲ್ಲೇ ಅರಿವಾಗಲಿ ತಾತ್ಕಾಲಿಕ ನಿರ್ವಾತದ ಅನುಭವ. ಅಪರೂಪದ ಹಗುರತೆಯ ಗುರುತ್ವಮೀರಿದ ಖುಷಿ ಶೇಖರಿಸಬೇಕಿದೆ ಅಗೋಚರ ಅಂಶಗಳ ತುಂಬಿ ಆದರೆ, ಎಲ್ಲೋ ಸೋರಿಕೆಯಾಗಿ, ಎಲ್ಲವೂ ಮಾಯ, ಖಾಲಿತನ ಖಾಯಂ ಅಗಿ ಉಳಿದ ಎಂಜಲು ನಮಗೆ ತಾಳಿ, ನಾವೆಲ್ಲಾ ಪಳಿಯುಳಿಕೆಯಾಗುವ ವರೆಗೆ
7-9-2017. The clueless clouds chased by the untamed winds  have run helter-skelter in the sky It rains somewhere or everywhere The ruts and the rivulets of the city roads are trickling  The rain water is muddy and thick with blood I am scared to venture out as out there It is still raining intermittently Now I am feeling sick with nausea.... 10-09-2017. ಲಂಗು, ಲಗಾಮು ಇಲ್ಲದ ನಿರ್ಭಯ ಪ್ರಾಣವಾಯು  ರಬಸದಲಿ ಅಟ್ಟಿಸಿಕೊಂಡು ಬರುವ ವೇಗಕ್ಕೆ ಒಮ್ಮೊಮ್ಮೆ ಸುಳುವಿಲ್ಲದ, ಮೋಡಗಳು ಹೆದರಿ ಆಗಸದಲಿ ದಿಕ್ಕಾಪಾಲು ಅಲ್ಲಿಲ್ಲಿ ಮಳೆ, ಕೆಲವೆಡೆ ಗುಡುಗು, ಗುಂಡು ಸಂಚಿನ ಆರ್ಭಟ ಎಲ್ಲೆಲ್ಲೂ ಮೋಡದ ಮಂಪರು, ಕೊಚ್ಚಿ ಹೋಗುವುದಿಲ್ಲ ಕಳೆ ಬೀದಿಯಲಿ ನೂರಾರು ಕಿರು ಹೊಳೆಗಳು,ಮುಕ್ತವಾಗಿವೆ ಗುಂಡಿಗಳು ಉಕ್ಕಿಹರಿದ ರಸ್ತೆಗಳಲ್ಲಿ, ಮರಣ ತುಂಬಿ ತುಳುಕುವ ಗುಂಡಿಗಳಲ್ಲಿ ಕೆಂಪಾದ ವಂಡು ನೀರು ರಕ್ತ ಜಿನುಗುತಿದೆ ಸಾವು ರಾಡಿಯಾಗಿ ಒಸರುತಿದೆ ಮಂದವಾಗಿ ಹೆಪ್ಪುಗಟ್ಟಿ, ಅನಾಥಬಿದ್ದ ಜಡದೇಹ ಅವ್ಯಕ್ತ ಹಿಂಜರಿಕೆ, ಹೊಂಚುಹಾಕುವ ಸಂಚು,ಹಂತಕನ ಪಹರೆ ಯಾವುದೋ ಸೋಂಕಿಗೆ ವಾಕರಿಕೆ ಈಗ, ವಿರಕ್ತ ಬಿಳುಚಿದ ಮೋರೆ ಕೊಚ್ಚಿಹೋಯಿತು ಪ್ರವಾಹದಲಿ ಕುರುಹು,ಸುಳಿಯಲ್ಲಿಸುಳುವೆಲ್ಲಿ? A weed is a weed  for ever an unwanted breed Never
September 5th, today.... Teachers Day.....2017 yes it is day of celebrating the teachers....BUT celebrate who? by whom? how? and for what...?  It is only symbolic and purely official.....The real significance and the sanctity, morality of the profession is no more seen either by teachers by themselves or by students and or even by their parents and of course or not even by the public at large....This is due to largely by the fault of the teachers themselves and the governments  policies... Government schools were really were good and teachers were forced to be good and resourceful as there was no choice and the parents were the real observers of the teachers performance....but now.......one feels a shame or below their dignity or prestige to study in government schools and hence no accountability for the government school teachers....and in urban the conditions are still worse as parents think that sending their children to some reputed schools....(meaning...depending on