Posts

Showing posts from February, 2009

Reunited...at last..

Image
Dreamy youth....three decade past... Recently, a few days ago Rashmi my cousin had come home. She had a carry bag full of newly bought kannada books. Out of curiosity I just went through the books quite literally assorted books which also contained anthologies of Jayant kaikini published by ankita publications. without my knowledge my hands picked the books of Jayanth and like a reflex action my eyes started focusing on the poems. Rashmi personally told me that I would have the books with me till I complete the reading of the poems as she knew that I had an intimate and a sentimental attachment with jayant. But I wondered at the sensitivity of Rashmi as indeed I had tried to suppress my curiosity and urgency of going through the whole book that night itself. But yet she could see my anxiety and restlessness and offered her help. Present reality.....united at last... It is not that I am a voracious reader or a great lover of literature or poetry, but I am a moderately intere

ಒಂದು ಗೀತೆ......

ಕವನ... ಮೂಲ ಆಂಗ್ಲ ಭಾಷೆ----- ಮೀನ ಜಾನ್. ಕನ್ನಡ ಅನುವಾದ------- ಶೇಷಗಿರಿ ಜೋಡಿದಾರ್ . ಆ ಮೌನ ರಾತ್ರಿಯಲಿ, ತುಪ್ಪಳ ತುಂಬಿದ ಆ ಮೆತ್ತನೆಯ ತಲೆದಿಂಬಿಗೆ, ನಯವಾದ ನನ್ನ ಎಳೆಕೆನ್ನೆ ತೀಡಿದಾಗ, ಬೆಚ್ಚಗಾಯಿತು ನಯವಾದ ಒಳ ತುಪ್ಪಳ. ಮೃದುವಾಯಿತು. ಮನಸು, ಹಗುರವಾಗಿ, ನಿಶ್ಯಬ್ದ ನಿಶೆಯ ಆ ಸುಮಧುರ ಸುಳಿಗಾಳಿಯ ಗಾನ, ಕತ್ತಲ ಕನಸುಗಳ ಅಲೆ...ಅಪ್ಪಳಿಸಿ, ಕಿವಿ ತೂರಿದಾಗ, ಆಶ್ಚರ್ಯ........ ಅಂಗಾತ ಮಲಗಿ, ಮುಲುಗಿತು,ದೇಹ, ಮುಳುಗಿತು ಮುದುಡಿದ ಮನ ಪ್ರಶ್ನೆಗಳ ಆಳದಲ್ಲಿ, ಬೆತ್ತಲೆಯ ಸತ್ಯ, ನನ್ನ ಈ ಪೂರ್ಣ ನಿಲುವಿನಲ್ಲಿ, ಓ ನನ್ನ ಆತ್ಮವೇ, ಓ ನನ್ನ ಮನಸೇ, ಸತ್ಯ, ಸೌಂದರ್ಯಗಳ ಅನುಭವವೇ?? ಅನುಮಾನವೆ?? ಈ ವರ್ತಮಾನ? ನನ್ನ ಇರುವು? ನಿರುತ್ತರ ಪ್ರಶ್ನೆಗಳ ಅವಶೇಷ!! ನನ್ನ ಕೈ ಕೋಳಕ್ಕೆ, ಯಾರ ನಾಡಿ ಪಿಸುಗುಡುತಿದೆ... ಪ್ರೀತಿ ಜಪವನ್ನ, ಪ್ರೇಮ ಭಜನೆಯಲಿ, ಸೌಂದರ್ಯದ ಉಪಾಸನೆ...? <<<<<>>>>>>