Posts

Showing posts from June, 2016
The glowing Champak..... The endless  season of inflorescence  in my  vast  paradise of love Memory, the Jasmine, where  the dream of  orange red Champak shine Coral Jasmine the tree flower , your absence pricks like spine of a screw pine Oh! what a joyous judgment ? without a trail ! for a too  trifle fault of mine                                                        Has the sky got painted in Cassandra  from the palette of your cheeks ?  Fascinating  and  passionate  chattering lips are indeed a lively digression I crave to  assort the scattered flowers to garland you in each of my lungs motion The twinkling  smile that radiates  a cluster of Crape jasmine is my inspiration Oh...Chrysanthemum can you count your own countless bracts of corolla bell. Like a magnet that  pulls the iron with its immeasurable varied magnetic pull  The glowing face like a yellow Rose mallow that blossoms at dawn The confused butterflies for ever drawn towards your smili
ನಾಳೆ ವಿಸ್ತಾರ ವಿಕಸನಕೆ ಹಗುರಾದ ಮನಸು ಒಂದು ಕ್ಷಣ ಪ್ರಕ್ಶುಬ್ಧ, ತೀಕ್ಷ್ಣ ನಿಶ್ಯಭ್ದ, ತಕ್ಷಣ ಶಾಂತಸಾಗರ ತೇಲುವ ಗಾಳಿ ಇಂಪಾದ ಹಾಡು ಅತಿಮಧುರ ಅಳತೆಗೆ ಮೀರಿದ ಆಕಾಶ, ನಡುವಿನ ದಿಗಂತ ಕಲ್ಪನಾತೀತ ಅನಂತ. ಉಬ್ಬರ,ಇಳಿತಗಳ ನಿಲ್ಲದ ಅಲೆಗಳ ಗೋಳ ಹುಟ್ಟು ಸಾವುಗಳ ಮೀರಿದ ಕಾಲ... ನಿರೂಪ, ರೂಪಾಂತರ ಕೋಲಾಹಲ ಜೀವಿ, ನಿರ್ಜೀವಿಗಳ ಸತತ ಪೈಪೋಟಿ ವಿಕಾಸ, ವಿನಾಶ.... ಸಂಸ್ಲೇಷಿತ ವಿಘಟನೆ ಆದಿ ಅಂತ್ಯವಿಲ್ಲದ ದ್ವಂದ್ವ ಆಕಾರದಲ್ಲೇ  ಶೂನ್ಯವಾಗುವ ನಿರಾಕಾರ, ಎಲ್ಲವೂ ಸುಂದರ, ಯಾವುದಲ್ಲ ನಶ್ವರ? ಅನಿವಾರ್ಯದ ಅಳಿವು, ಒಪ್ಪುವುದು ದುಸ್ತರ ಬೇಕಿದೆ ನನಗೊಬ್ಬ ಸಕಲ ನೋವು ನಿವಾರಕ ಸುಖದಾಯಕ ಈಶ್ವರ, ಹಾಗೆ ಅಗೋಚರ ಭ್ರಮೆಯಲ್ಲೇ ಉನ್ಮಾದ,ನಶೆ ಸುಖ ತೀರದ ಬಯಕೆ, ಬವಣೆಯ  ಬದುಕು ಕನಸಾದರೂ ಇರಲಿ ಸುಂದರ ತಾತ್ಕಾಲಿಕ ಇರುವಿಕೆ.... ಎಲ್ಲೆಲ್ಲೂ ಶಾಶ್ವತ ಸಮರ ವಿನಾಶಕಾರಿ ಅಸ್ತಿತ್ವ ಮಾತ್ರ ಅಮರ... ಎಲ್ಲರೂ ಪ್ರಾರ್ಥಿಸೋಣ ನಮ್ಮ,ನಮ್ಮ ಏಳಿಗೆಗೆ ವರದ ನಿರೀಕ್ಷೆ, ನಮಗೆ ಮಾತ್ರ! ಆದರೆ.... ಭವಿಷ್ಯ ಎಲ್ಲರಿಗೂ ಅಘೋಶಿತ ಫಲಿತಾಂಶ......