Posts

Showing posts from April, 2014
ಮರಣದಂಡನೆ.   ಇಲ್ಲೊಂದು ನ್ಯಾಯಲಯವಿದೆ, ವಿಚಿತ್ರ,ವಿಶೇಷ,ವಿಶಿಷ್ಟ ಅನ್ನಿಸುವುದು ನಮಗೆ ಸ್ಪಷ್ಟ ತೀರ್ಪು ಕೊಡುವುದು,ಪ್ರಕಟಿಸುವುದು ನ್ಯಾಯಮೂರ್ತಿಗಳೇ ಇಲ್ಲಿಗೆ ವೈವಿದ್ಯಮಯ ಮೊಕದ್ದಮೆಗಳು ಧಾಖಲಾಗುತ್ತವೆ ದೂರುದಾರ, ಕಕ್ಷಿದಾರ, ಸಾಕ್ಷಿಗಳೆಲ್ಲಾ ಗೊಂದಲಮಯ ಕೆಲವು ಕೊಲೆ ಮೊಕದ್ದಮೆ ದೂರುಗಳಲ್ಲಿ ಅಪರಾಧಿಗೆ ಕರುಣೆತೋರದೆ ಮರಣದಂಡನೆ ತೀರ್ಪು ನೀಡಲಾಗುತ್ತದೆ. ಅದು ಅಂತಹ ವಿಶೇಷವಲ್ಲ...ಗೊತ್ತು. ನಮ್ಮಸಮಾಜದಲ್ಲಿ ಹೀಗೆ ಅಲ್ಲವೇ? ಆದರೆ ಈ ಅಪರಾಧಿಕ ನ್ಯಾಯಾಲಯಕ್ಕೆ ಬರುವ ಅಪರಾಧಿ ಶಿಕ್ಷೆಯ ನಿಖರತೆಯಿಂದ ವಂಚಿತ ಅಪರಾಧಿಗೆ, ಗಲ್ಲು ಕಂಭವೇ, ವಿಷಪ್ರಾಷನೆವೇ? ಎಲೆಕ್ಟ್ರಿಕ್ ಕುರ್ಚಿಯೇ ಪ್ರಸ್ಥಾಪವಾಗದೆ ಮುಗಿಯುವುದು ವಿಶೇಷ ಈ ನ್ಯಾಯಾಲಯ ನೀಡುವ ತೀರ್ಪಿನಲ್ಲಿ ಶಿಕ್ಷೆಯ ವಿಧಾನ, ದಿನಾಂಕ,ಸಮಯ ಎಲ್ಲವೂ ಅಸ್ಪಷ್ಟ ತಮ್ಮ ಅಧಿಕಾರವ್ಯಾಪ್ತಿಗೆ ಮೀರಿದ್ದು ಎಂಬ ಜಾರಿಕೊಳ್ಳುವ ಜಾಣ ಉತ್ತರ ಯಾರಾದರೂ ಗಟ್ಟಿಸಿ ಪ್ರಶ್ನೆಕೇಳಿದಾಗ ಮಾತ್ರ ತಮ್ಮ ಮರಣದಂಡನೆ ತೀರ್ಪಿಗೆ ಸರಿಯಾದ ಅಧಾರ ಒದಗಿಸಿ ದೂರುದಾರನಿಗೆ ವಿವರಿಸಿ,ಸಂಭಂದಪಟ್ಟವರಿಗೆ ಅರ್ಥವಾಗದ, ಎಂದೂ ಕೇಳಿರದ ಪದಗಳಿಂದ ಸಮಜಾಯಸಿ ಕೊಟ್ಟರೆಂದರೆ ಮುಗಿಯಿತು. ಅವರ ಕೆಲಸ. ಇನ್ನೂ ಇರುವುದು ಸೆರೆಮನೆಯಲ್ಲಿ ವಿಶ್ರಾಂತಿ ಶಿಕ್ಷೆ ಅನುಭವಿಸುವ ತನಕ ಇಲ್ಲಿ ಹೊರಬಂದ ತೀರ್ಪನ್ನು ಯಾರುಪ್ರಶ್ನಿಸುವ ಹಾಗಿಲ್ಲ ಒಮ್ಮ...
An ode on the Youth….. Does anybody welcome death? May be, like Juliet an adolescent lover psychopath Cataract eyes, sight blinded with an opaque love membrane,   Never being pragmatic,   The face of fate is quite sarcastic Robbed of beautiful colours of life,   Escaped agony in sheathing the dagger in her own belly   Love is an aberration in a world of positive psyche… Lunatic like lunar tides in the ocean beech   Contract of life indeed breached   Do you pity her? May be…!!! She deserves sympathy? Or admiration or admonition   Still she is the petitioner and one and only owner of her heart In the court of love with a terrible guilt of life Without any witness to plead, her freedom is unquestionable, The death sentence may be too harsh, biased and cowardice Yet she is the judge in her own system of justice   Pronounced the sentence to stab herself to death. But had forgotten romantically, the mode of execution Wanted to lick away her life in her...
ಇತ್ತೀಚೆಗೆ ಫೇಸ್ ಬುಕ್ ನಲ್ಲಿನ ನನ್ನ ಕಿರಿಯ ಮಿತ್ರರರ ವೈವಿದ್ಯಮಯ ಸಾಲುಗಳು, ಮಿನಿಕವನ, ಹನಿಕವನ, ಸಾಲು ಕವನ ಮತ್ತು ಹೈಕು ಇತ್ಯಾದಿ ಖುಷಿ ಕೊಟ್ಟಿದೆ. ಖುಶಿಜಾಸ್ತಿಯಾಗಿ ವಿಚಿತ್ರವಾಗಿ ನನ್ನನ್ನೂ ಪ್ರಚೋದಿಸಿತು. ಪ್ರಯತ್ನಿಸುವ ಎಂದು ಯೋಚಿಸಿದಾಗ ಹರಿದು ಬಂದ.... ಸಾಲು " ಬತ್ತಳಿಕೆಯಲಿ ಬಾಣವಿದ್ದು, ನೆಲಕಚ್ಚಿದ ರಣಭೂಮಿಯಲ್ಲಿ ಕರ್ಣ" ಯಾಕೋ ತೃಪ್ತಿಯಾಗಲಿಲ್ಲ.... ಸ್ವಲ್ಪ ಇಂಪ್ರೂವ್ ಮಾಡೋಣ ಅಂತ ಹೊರಟಾಗ ನನ್ನ ಕವನ ಪಡೆದಿರುವ ರೂಪ.. ಅಂದಹಾಗೆ ಒಪ್ಪಿಕೊಳ್ಳಲೇ ಬೇಕಾದ ಸಂಗತಿ..... ಕರ್ಣನ ಪಾತ್ರ ನನಗೆ ಬಲು ಇಷ್ಟ.... ಕರ್ಣ...೨     ಬೆಳಕರಾಜನ ಅಬೀಜಸಂತಾನ ವಾದರೂ, ಹೊಕ್ಕಳುಬಳ್ಳಿ ಕಳಚಿದ್ದು ಅವಿವಾಹಿತ ಪ್ರಿಥ ಹೆರಿಗೆಯಹಂಗನ್ನು ನೀರಲ್ಲಿ ತೇಲಿಬಿಟ್ಟ ಯುವತಿ ಕಳಂಕಿತಳಾಗಲಿಲ್ಲ,ನಿಜ, ಆದರೆ... ನದಿಯಲ್ಲಿ ತೇಲುತ್ತಾ ದಡಸೇರಿ ಅಸ್ತಿತ್ವಪಡೆದದ್ದು ಮಾತ್ರ ಸೂತಪುತ್ರ. ಬೆಸ್ತನಿಗೆ ವಿದ್ಯೆಯ ಅಮಲು, ಕಲಿಯಬೇಕಿತ್ತು ನಿಶೇಧಿತ ಧನುರ್ವಿದ್ಯೆ ಆರಿಸಿಹೊರಟ ಶಿಶ್ಯ,ಎಲ್ಲರಿಂದ ತಿರಸ್ಕೃತ, ಕ್ಷತ್ರಿಯದ್ವೇಷಿ ಪರಶುರಾಮ ಒಪ್ಪಿದ ನಾಜೂಕು ಬ್ರಾಹ್ಮಣ, ಸೂಕ್ಷಮತಿಗೆ ಧಾರೆಯರೆದ ತನ್ನೆಲ್ಲ ವಿದ್ಯೆ ನಿಸ್ವಾರ್ಥ,ನಿಜಗುರು ಭಕ್ತ, ಕಂಡಾಗ ರಕ್ತ ಕಂಪಿಸಲಿಲ್ಲ, ತೊಡೆ ಮಿಸುಗಾಡಲಿಲ್ಲ "ಕೋತಿಹುಣ್ಣು,ಬ್ರಹ್ಮರಾಕ್ಷಸ" ಬ್ರಾಹ್ಮಣ ನೋವು ನಿರೋಧಕ ಶಕ್ತಿಅರಿತ ಅಚಾರ್ಯ ಅನಾಮಧೇಯ ಜೀವ, ಗುರುಭ...
The Face Book Race…. In the face book, for a couple of days I was out of action without any justification,   With my psychic preoccupation.   Now at this moment with face to face   In front the face book, ever opened   I admit without any hesitation,   Yes….Indeed,   A spirited, fatally ferocious race is on, You are lost in the heart book, Without a single page Turned and read   Repeatedly again and again the target missed The race is too fast and overcrowded,   The participants beyond calculation. In no time I stand alone, left far behind, And already out of competition Rest are diminishing figures in open stadium. The runners are too muscular   With exceptional mental coordination The colours they wear for the track is,   Out of a rare cranial imagination In the fading colours of dust of the waves No one looks back, motion unstopped, The great crowd thundering on, in its gallop The deafening sound unclear in its coded beep Same track ...