ಕೈಲಾಸ. ಸರ್ವಾಧಿಕಾರಿ.... ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ. ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು, ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು. ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು ಸಹಜ ಬಾಳೇ ಅಗಿದೆ ಒಂದು ಒಗಟು, ಹೆಪ್ಪುಗಟ್ಟಿಸಿ, ರೂಪ ಬದಲಿಸಿ ಹರಡಿ ಪದರವಾಗಿ ಮೆರೆಯುವ ಮೆತ್ತನೆಯ ಅಟ್ಟಹಾಸ ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ ಅದರಮೇಲೆ ಬೆಟ್ಟ ಓಡಿಸುವ ಒರಸೆ, ಸಾವಕಾಶದಲ್ಲಿ ತಿರುಗಿಸುತ್ತಾನೆ ತನ್ನ ಚೂಪು ಮೀಸೆ, ಪ್ರತಿಧ್ವನಿಸುವ ಶಂಖನಾದಲಿ ನೀರ್ಗಲ್ಲ ಗರ್ಭಪಾತದಲಿ ಹರಿಯುವ ಹಿಮಪಾತ ನಿಶ್ಯಭ್ದ ಡಮರುಗಕೆ ಓಗೊಡದ ಕೈಲಾಸವಾಸಿ. ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ. ಪಾಪ! ಅವುಗಳಿಗಾದರೂ ಆಸರೆ ಎಲ್ಲಿ? ಗಿಡಮರಗಳು ಸೆಣಸಿ, ಸುಸ್ತಾಗಿ ಕುಸಿಯುವ ಕಣ್ಣಾ ಮುಚ್ಚಾಲೆ ಆಟ ಘಾಸಿತ ಅಂಗಾಂಗಳ ಶಶ್ರೂಷೆಯಲಿ ನಿರತ. ಹಸಿರುಟ್ಟ ಅನ್ನಪೂರ್ಣೆಯೇ ಕಂಗಾಲು ಕೈಲಾಸವಾಸಿ ಹರನ ಹರಿವಿನಲ್ಲಿ ಮಾಯಾವಿ ಶಿವ ಹೊರಬಿಡುವ ಭಂಗಿಯ ಧೂಮ ಶಿಖರಗಳಮೇಲೆ ನರ್ತಿಸುವ ತಾಂಡವ
Posts
Showing posts from November, 2014
- Get link
- X
- Other Apps
ಆಮ್ಲೆಟ್ ಸಂಭೋಗ ವಿಲ್ಲದೆ ಮೊಟ್ಟೆ ಕೊಡುವ ಕೋಳಿಗಳ ಫಾರಂ ಮೊಟ್ಟೆಗಳು ಪಿಂಡದಲ್ಲೇ ಆಮ್ಲೆಟ್ ಆಗಿ ಅಂತ್ಯವಾಗುವ ಈ ಅಸ್ತಿತ್ವ ಕಾವುಕೊಟ್ಟರೂ ಮೊಟ್ಟೆ ಒಡೆಯುವುದಿಲ್ಲ, ಮರಿ ಹೊರಬರುವುದಿಲ್ಲ ಭ್ರೂಣ ಬತ್ತಿ ಬೆಂದು ಆವಿಯಾಗಿ, ಬುಡ ಅಂಟಾಗಿ ಹೊಳೆದು ಭದ್ರವಾಗಿ ಛಿದ್ರವಾದರೂ ಕೋಳಿ ಕೊರಲೆತ್ತಿ ಕೊಕ್ಕೋ,ಕೊಕ್ಕೋ.. ಎಂದು ಕೂಗಲಿಲ್ಲ ಕೂಗುತ್ತಿಲ್ಲ... ಜಡ್ಡು ಹಿಡಿದ ನಿರಂತರ ನಿಶ್ಚಿಂತೆಯ ಕನಸಲ್ಲಿ ಆಗುತ್ತಲಿದೆ ಸಾವಿರಾರು ಗರ್ಭಪಾತ, ಆಳವಾಗುತ್ತಿದೆ ನಿರ್ವಿಕಾರ ಪ್ರಪಾತ ಎರಡು ಭ್ರೂಣ ಬಾಹಿರ ಪದರಗಳ ಮಧ್ಯೆ, ನೀರಾಗಿಯೇ ನಿಂತು,ನೀರಂತೆ ಅಕಾರ ಪಡೆಯುತ್ತೇವೆ ಆಕೃತಿಗೆ ತಕ್ಕಂತೆ ಒತ್ತಡ ಉಷ್ಣತೆಗೆ ಹದವಾಗಿ ಇವು ಮುಂದುವರೆದ ಜೀವಜಾತಿ ಆಮ್ನಿಯೋಟ !!! ಎಂದು ಥಟ್ಟನೆ ಹೊಳೆದಾಗ ಅನಿಸುತ್ತದೆ ನಾವೂ ಬದುಕಿದ್ದೇವೆ ಜೀವಿಗಳಾಗಿ ಜೀವಿಗಳಮಧ್ಯೆ, ಯಾವುದೋ ಒಂದು ಸ್ಥರದಲ್ಲಿ ಸ್ತರವಿಲ್ಲದ ನಿಶ್ಯಬ್ಧ ಶಭ್ದಗಳೊಡನೆ ನಿಷ್ಕ್ರಿಯ ಒಪ್ಪಂದದ ಕಂದರದಲ್ಲಿ....
- Get link
- X
- Other Apps
.PeriplanetaFBiana mania……. . Beware....the whole human population are infected with a deadly epidemic infection. Unfortunately mostly young ones are more susceptible…but middle aged and old age persons may be small but not an exception. No...It is not Ebola nor H1 nor N1 microbial infection or never it is birds flue...It has reached its level so high that nothing can be done about to arrest it. Strangely a deadly infectious addiction has spread without any symptoms, mode of transmission not yet known. But observed mostly in youth. When once you are bitten by the bug...no escape... The infected being becomes an irreversible addict......yes nobody knows the real pathogen or even the carrier. The infected one sits in front of the monitor like a yogi....in deep meditation but eyes with utmost attention that gazes in a vacuum without a blink of the eyelid. Their palpitations varies like a rouge with the trance eyes fixed. It is hard to imagine what they are looking at. Rarely do th...
- Get link
- X
- Other Apps
Intoxication of technological contributions..... Lyrical lethargic silence expands the time like a space Constant cycling of the cosmos contracts the quantum of black hole Duration of change or movement of astrological bodies is time...... Mysterious universe, beyond your imagination.... It is an illusion to feel that we, the ultimate conquerors There is no worth the victory without invasion and battle That too, without an enemy in sight, no one to fight Show your might and show only you are right, victory not so bright How dumb we humans are! We are blind to the inescapable plight Not even ready with nomenclature as lot to be seen yet, A lot more to be explored still, and so much to be destroyed! But by then, you will be floored my dear.... into the cosmic dust An unimaginable and a frightened great grave is in the making A faltered human with full of flaws...a sadistic will of boasting Without a trace of glorious history to tell your own future story And there will be ...