The glowing Champak..... The endless season of inflorescence in my vast paradise of love Memory, the Jasmine, where the dream of orange red Champak shine Coral Jasmine the tree flower , your absence pricks like spine of a screw pine Oh! what a joyous judgment ? without a trail ! for a too trifle fault of mine Has the sky got painted in Cassandra from the palette of your cheeks ? Fascinating and passionate chattering lips are indeed a lively digression I crave to assort the scattered flowers to garland you in each of my lungs motion The twinkling smile that radiates ...
Posts
Showing posts from June, 2016
- Get link
- X
- Other Apps
ನಾಳೆ ವಿಸ್ತಾರ ವಿಕಸನಕೆ ಹಗುರಾದ ಮನಸು ಒಂದು ಕ್ಷಣ ಪ್ರಕ್ಶುಬ್ಧ, ತೀಕ್ಷ್ಣ ನಿಶ್ಯಭ್ದ, ತಕ್ಷಣ ಶಾಂತಸಾಗರ ತೇಲುವ ಗಾಳಿ ಇಂಪಾದ ಹಾಡು ಅತಿಮಧುರ ಅಳತೆಗೆ ಮೀರಿದ ಆಕಾಶ, ನಡುವಿನ ದಿಗಂತ ಕಲ್ಪನಾತೀತ ಅನಂತ. ಉಬ್ಬರ,ಇಳಿತಗಳ ನಿಲ್ಲದ ಅಲೆಗಳ ಗೋಳ ಹುಟ್ಟು ಸಾವುಗಳ ಮೀರಿದ ಕಾಲ... ನಿರೂಪ, ರೂಪಾಂತರ ಕೋಲಾಹಲ ಜೀವಿ, ನಿರ್ಜೀವಿಗಳ ಸತತ ಪೈಪೋಟಿ ವಿಕಾಸ, ವಿನಾಶ.... ಸಂಸ್ಲೇಷಿತ ವಿಘಟನೆ ಆದಿ ಅಂತ್ಯವಿಲ್ಲದ ದ್ವಂದ್ವ ಆಕಾರದಲ್ಲೇ ಶೂನ್ಯವಾಗುವ ನಿರಾಕಾರ, ಎಲ್ಲವೂ ಸುಂದರ, ಯಾವುದಲ್ಲ ನಶ್ವರ? ಅನಿವಾರ್ಯದ ಅಳಿವು, ಒಪ್ಪುವುದು ದುಸ್ತರ ಬೇಕಿದೆ ನನಗೊಬ್ಬ ಸಕಲ ನೋವು ನಿವಾರಕ ಸುಖದಾಯಕ ಈಶ್ವರ, ಹಾಗೆ ಅಗೋಚರ ಭ್ರಮೆಯಲ್ಲೇ ಉನ್ಮಾದ,ನಶೆ ಸುಖ ತೀರದ ಬಯಕೆ, ಬವಣೆಯ ಬದುಕು ಕನಸಾದರೂ ಇರಲಿ ಸುಂದರ ತಾತ್ಕಾಲಿಕ ಇರುವಿಕೆ.... ಎಲ್ಲೆಲ್ಲೂ ಶಾಶ್ವತ ಸಮರ ವಿನಾಶಕಾರಿ ಅಸ್ತಿತ್ವ ಮಾತ್ರ ಅಮರ... ಎಲ್ಲರೂ ಪ್ರಾರ್ಥಿಸೋಣ ನಮ್ಮ,ನಮ್ಮ ಏಳಿಗೆಗೆ ವರದ ನಿರೀಕ್ಷೆ, ನಮಗೆ ಮಾತ್ರ! ಆದರೆ.... ಭವಿಷ್ಯ ಎಲ್ಲರಿಗೂ ಅಘೋಶಿತ ಫಲಿತಾಂಶ......