Posts

ನನ್ನ ಕವಿಮಿತ್ರರ ಅಪ್ಪಣೆ ಪಡೆದು...... ದುರಾಸೆಯ ಉಳಿಮೆಮಾಡಿ,ಅಹಂಕಾರ ಬೆಳೆಯ ಸುಗ್ಗಿಯ ಹಿಗ್ಗಲ್ಲಿ ಕಳೆಯಂತೆ ಬೆಳೆಯುವ, ಹಳ್ಳದ ಪಕ್ಕದ ಉಸುಕು ದಿಬ್ಬಕ್ಕೆ ಹತ್ತಿಕೊಂಡ ಮುಳ್ಳಿನ ಬಿಳಿ ಗಡ್ಡ, ಬಾಚದೆ ಸ್ವೇಛ್ಛೆಯಾಗಿ ಚಾಚುವ ಮುಳ್ಳು ಹಂದಿ ಕೂದಲು, ಇದೇ ತಾನೇ ಖಡ್ಗ ತೆಗೆದು ಝಳಪಿಸಿದ ಲೇಖನಿ ಯಾರ ಇರಿಯುವುದೆಂದು ಆತನಿಗೆ ತಿಳಿದಿಲ್ಲ ಆದರೂ ಸನ್ನಧ್ದ, ಶತ್ರುಗಳ ಹುಡುಕಾಟದಲ್ಲಿ ತನ್ನನ್ನೇ ಮರೆತಿರುವ ಕವಿಗೆ ವೀರಾವೇಶ ಬೇಕಿಲ್ಲ ಉಪದೇಶ,ಇನ್ನಷ್ಟು ಕೆದಕಲಿದೆ ಅವನ ರೋಶ ವರ್ಣಗಳ ಜಾಲದಲ್ಲಿ, ಸುಮಧುರ ಪದಗಳ ಜೋಡಿಸಿ ಒಗಟು ಬಿಡಿಸುವ ಕಲೆ, ರಾಗರಹಿತ ಸಾಲುಗಳ ಪೋಣಿಸಿ ಕಟ್ಟುವ ಹಾರ ಒಮ್ಮೊಮ್ಮೆ, ಭೇಧಿಸಲಾರದ ಬಲೆ ಗೋಚರಿಸಬಹುದು ಒಮ್ಮೊಮ್ಮೆ ಅಪೂರ್ವ ಅಸಂಗತ ಕಲೆ ಸಾಹಿತ್ಯದ ಸೆಲೆ, ನಿರ್ಜಲ ಮರಳು ಏರಲಾರದ ಏಣಿಗೆ ಯಾವ ಆಸರೆ ಇಲ್ಲ ಆದರೂ ಮೆಟ್ಟಿಲ ಕೊಟ್ಟು ತನ್ನದೇ ಭಾಷೆಯಲ್ಲಿ ಕಟ್ಟುತ್ತಾನೆ ತನ್ನ ನೆಲೆ, ನಿಶ್ಯಭ್ದ ತಂಗಾಳಿಯಲಿ ಕಂಪಿಸಿವ ಬಿರುಗಾಳಿ ಎಂದೂ ಕೇಳಿರದ ಶಭ್ದಾತೀತ ತರಂಗ ಹೊಂದಾಣಿಕೆಯ ಕಾವ್ಯಕ್ಕೆ ಈರ್ಷೆಯ ತಾಳ ಕ್ರಾಂತಿಯ ಚಳುವಳಿಗೆ ಹೊಸದೊಂದು ಮೇಳ ಹಳ್ಳಿಯ ಲಾವಣಿಯ ಸಂಗೀತ ಕಛೇರಿ ನಗರದ ನಗಾರಿಗಳ ಗೊಂದಲದಲಿ ಅಬ್ಬೆಪಾರಿ ವೃಂದ ಗೀತೆಯಲ್ಲಿ ಹಂಸಗೀತೆಯ ಅಪಶೃತಿ ಅಸಹನೆ ಗಾಯನದಲಿ,ಕೊರತೆ ಕಂಡ ಮಮಕಾರ ಮಾಯವಾದ ಕೋಮಲ ಗಾಂಧಾರ ಮೈನೆರೆಯಲಿರುವ ಹೊಸ ಶತಮಾನದ ಕಾವಿಗೆ ಮೊಗ್ಗಾಗಿರುವ ಪೀಳಿಗೆಯ ಸುತ್ತ ಕಿ...
To My budding Bards….   Can you buy the benevolence from the bard?   A symbol of indifferent, uncared lock of hair   With a barbed and bristle haired grey beard,   Like the reed on the banks of a river jade   Haunted by a folk of maids rooted like a weed Never tilled and sowed the seed for the greed A skilful player of words, ‘My lord’   Letters are knit in a riddle of kaleidoscopic web The delicate balanced line in a rarest of beads, Arrest your of emotions in this great asylum   And joined to link the soul with the wire of the meter rhyme   Connected with the unbroken string of song Continues to pile up the paras in the music rung That reverberates eternally uninterrupted but never heard! In the air, the waves that never cares, Drift ceaselessly into the oblivion   Symphonic balled sung in the countryside Never a discarded note from the urban mind Yes... it is an overcrowded, Unmanageable concert, A confused chorus,   A challenge and ...
ರಾಷ್ಟ್ರೀಯ ಹೆದ್ದಾರಿ... ಭೂಪಟದ ಅಕ್ಷಾಂಶ, ರೇಖಾಂಶಗಳ ಛೇಧಗಳಲ್ಲಿ ಆರೋಹಣ, ಅವರೋಹಣಗಳಲ್ಲೇ ರೂಪ ಪಡೆಯುವ ಮೂಲೆ ಬಿಂದುಗಳು ಕವಲುಗಳು, ಉಪಕವಲುಗಳು,  ಕೋನ ಬಿಂದುಗಳ ಫಲಿತಾಂಶ, ಮೂಲೆಗೆ ನೂಕಲ್ಪಟ್ಟ ಹಳ್ಳಿ ಹಾಡಿಗಳು  ವಕ್ರರೇಖೆ,ಉಬ್ಬುತಗ್ಗುಗಳಲ್ಲಿ ಸಮಕೋನ. ವೃತ್ತದಲ್ಲಿ ಕೇಂದ್ರಬಿಂದು ನಗರ, ಪರಿಧಿ ದಾಟಿ ಅಡ್ಡಾದಿಡ್ಡಿ ಗೀಚಿದ ಕರಿ ಪಟ್ಟಿ ಕೊಂಡೊಯ್ಯುವ ಗುರಿ, ಬೇಸಿಗೆಯಲ್ಲಿ ಗರಿಗರಿ,ಈ ದಾರಿ... ಗ್ರಾಮೀಣ ದಳ್ಳುರಿಗೆ ಧೂಳೆದ್ದ ಆವಿಗಾಳಿಯ ದೃಷ್ಟಿಗೆ ದೂರವಾಗುವ ಕಪ್ಪು ರತ್ನಗಂಬಳಿ ಉದ್ದಳತೆ, ಮಾತ್ರ ಬೇರೆ, ನೆಲಗುಡಿಗಳನ್ನು ಬಿಗಿದುಕಟ್ಟುತ್ತದೆ....ನಿಜ, ಕಾಡ ಮೈಮೇಲೆ ಎಳೆದಿರುವ ಬರೆಯ ಹಾಸು ಚಲಿಸುತ್ತಿದ್ದವು ಒಮ್ಮೆಇಲ್ಲೇ ಸಕಲ ಸದಸ್ಯರು ಇದರ ಆಸು ಪಾಸು ಅಂಚಿಲ್ಲದ ಒರಟು ಲಂಗೋಟಿ ಸೀದಾ,ಸಾದ,ಸರಳ, ಜೋಕಾಲಿ ತೂಗುತ್ತದೆ ಬೇಕಾಬಿಟ್ಟಿ. ಕಣಿವೆ,ಶಿಖರಗಳ ಭ್ರಮೆಯ ಸೃಷ್ಟಿ ಉಯ್ಯಾಲೆಯಲ್ಲಿ ಪ್ರಗತಿ ಹಣೆಯ ಮೇಲಿನ ಪಟ್ಟಿ ವಿಭೂತಿ, ಹಸಿರು ತ್ಯಾಪೆ ದೂರದಲ್ಲಿ ಸಬೂಬಿಗಾಗಿ ವಿವಿಧತೆಯ ನಾಮಗಳ ಸಂಖ್ಯೆಯೇ ಏರು.ಪೇರು ಒಂದು,ಎರಡು, ನಾಲ್ಕು ಚತುಷ್ಪಥ ರಸ್ತೆ ನಾಗರಿಕ ಸಾಗಣೆಯ ಸುವ್ಯವಸ್ಥೆ... ಪಕ್ಕನೇ ಎದುರಾಗುವ ಯಾರದೋ ಸಾವು ಅಪಘಾತ, ಗುರುತುಸಿಗದ ಅವಸ್ಥೆ ಎಂದೋ,ಬದಲಿಸಿದ ಹಳೆ ಅಂಚು ನಗ್ನತೆಯ ಮುಚ್ಚುವ ಸಂಚು, ಗಿರಿಕಾನನಗಳಿಗೆ ಕನ್ನಹಾಕುವ ಹೊಂಚು ತೆರೆದ ಗಾಯಕ್ಕೆ ಅಂಟಿಸಿದ ಕಪ್ಪು ಟೇಪು ಮುಚ್ಚಿಲ್ಲ ಮುಲಾಮಿನ ಹಸಿರುಪಟ್ಟಿ ಮಣ್ಣಿಗಂಟಿದ...
ಮರಣದಂಡನೆ.   ಇಲ್ಲೊಂದು ನ್ಯಾಯಲಯವಿದೆ, ವಿಚಿತ್ರ,ವಿಶೇಷ,ವಿಶಿಷ್ಟ ಅನ್ನಿಸುವುದು ನಮಗೆ ಸ್ಪಷ್ಟ ತೀರ್ಪು ಕೊಡುವುದು,ಪ್ರಕಟಿಸುವುದು ನ್ಯಾಯಮೂರ್ತಿಗಳೇ ಇಲ್ಲಿಗೆ ವೈವಿದ್ಯಮಯ ಮೊಕದ್ದಮೆಗಳು ಧಾಖಲಾಗುತ್ತವೆ ದೂರುದಾರ, ಕಕ್ಷಿದಾರ, ಸಾಕ್ಷಿಗಳೆಲ್ಲಾ ಗೊಂದಲಮಯ ಕೆಲವು ಕೊಲೆ ಮೊಕದ್ದಮೆ ದೂರುಗಳಲ್ಲಿ ಅಪರಾಧಿಗೆ ಕರುಣೆತೋರದೆ ಮರಣದಂಡನೆ ತೀರ್ಪು ನೀಡಲಾಗುತ್ತದೆ. ಅದು ಅಂತಹ ವಿಶೇಷವಲ್ಲ...ಗೊತ್ತು. ನಮ್ಮಸಮಾಜದಲ್ಲಿ ಹೀಗೆ ಅಲ್ಲವೇ? ಆದರೆ ಈ ಅಪರಾಧಿಕ ನ್ಯಾಯಾಲಯಕ್ಕೆ ಬರುವ ಅಪರಾಧಿ ಶಿಕ್ಷೆಯ ನಿಖರತೆಯಿಂದ ವಂಚಿತ ಅಪರಾಧಿಗೆ, ಗಲ್ಲು ಕಂಭವೇ, ವಿಷಪ್ರಾಷನೆವೇ? ಎಲೆಕ್ಟ್ರಿಕ್ ಕುರ್ಚಿಯೇ ಪ್ರಸ್ಥಾಪವಾಗದೆ ಮುಗಿಯುವುದು ವಿಶೇಷ ಈ ನ್ಯಾಯಾಲಯ ನೀಡುವ ತೀರ್ಪಿನಲ್ಲಿ ಶಿಕ್ಷೆಯ ವಿಧಾನ, ದಿನಾಂಕ,ಸಮಯ ಎಲ್ಲವೂ ಅಸ್ಪಷ್ಟ ತಮ್ಮ ಅಧಿಕಾರವ್ಯಾಪ್ತಿಗೆ ಮೀರಿದ್ದು ಎಂಬ ಜಾರಿಕೊಳ್ಳುವ ಜಾಣ ಉತ್ತರ ಯಾರಾದರೂ ಗಟ್ಟಿಸಿ ಪ್ರಶ್ನೆಕೇಳಿದಾಗ ಮಾತ್ರ ತಮ್ಮ ಮರಣದಂಡನೆ ತೀರ್ಪಿಗೆ ಸರಿಯಾದ ಅಧಾರ ಒದಗಿಸಿ ದೂರುದಾರನಿಗೆ ವಿವರಿಸಿ,ಸಂಭಂದಪಟ್ಟವರಿಗೆ ಅರ್ಥವಾಗದ, ಎಂದೂ ಕೇಳಿರದ ಪದಗಳಿಂದ ಸಮಜಾಯಸಿ ಕೊಟ್ಟರೆಂದರೆ ಮುಗಿಯಿತು. ಅವರ ಕೆಲಸ. ಇನ್ನೂ ಇರುವುದು ಸೆರೆಮನೆಯಲ್ಲಿ ವಿಶ್ರಾಂತಿ ಶಿಕ್ಷೆ ಅನುಭವಿಸುವ ತನಕ ಇಲ್ಲಿ ಹೊರಬಂದ ತೀರ್ಪನ್ನು ಯಾರುಪ್ರಶ್ನಿಸುವ ಹಾಗಿಲ್ಲ ಒಮ್ಮ...
An ode on the Youth….. Does anybody welcome death? May be, like Juliet an adolescent lover psychopath Cataract eyes, sight blinded with an opaque love membrane,   Never being pragmatic,   The face of fate is quite sarcastic Robbed of beautiful colours of life,   Escaped agony in sheathing the dagger in her own belly   Love is an aberration in a world of positive psyche… Lunatic like lunar tides in the ocean beech   Contract of life indeed breached   Do you pity her? May be…!!! She deserves sympathy? Or admiration or admonition   Still she is the petitioner and one and only owner of her heart In the court of love with a terrible guilt of life Without any witness to plead, her freedom is unquestionable, The death sentence may be too harsh, biased and cowardice Yet she is the judge in her own system of justice   Pronounced the sentence to stab herself to death. But had forgotten romantically, the mode of execution Wanted to lick away her life in her...
ಇತ್ತೀಚೆಗೆ ಫೇಸ್ ಬುಕ್ ನಲ್ಲಿನ ನನ್ನ ಕಿರಿಯ ಮಿತ್ರರರ ವೈವಿದ್ಯಮಯ ಸಾಲುಗಳು, ಮಿನಿಕವನ, ಹನಿಕವನ, ಸಾಲು ಕವನ ಮತ್ತು ಹೈಕು ಇತ್ಯಾದಿ ಖುಷಿ ಕೊಟ್ಟಿದೆ. ಖುಶಿಜಾಸ್ತಿಯಾಗಿ ವಿಚಿತ್ರವಾಗಿ ನನ್ನನ್ನೂ ಪ್ರಚೋದಿಸಿತು. ಪ್ರಯತ್ನಿಸುವ ಎಂದು ಯೋಚಿಸಿದಾಗ ಹರಿದು ಬಂದ.... ಸಾಲು " ಬತ್ತಳಿಕೆಯಲಿ ಬಾಣವಿದ್ದು, ನೆಲಕಚ್ಚಿದ ರಣಭೂಮಿಯಲ್ಲಿ ಕರ್ಣ" ಯಾಕೋ ತೃಪ್ತಿಯಾಗಲಿಲ್ಲ.... ಸ್ವಲ್ಪ ಇಂಪ್ರೂವ್ ಮಾಡೋಣ ಅಂತ ಹೊರಟಾಗ ನನ್ನ ಕವನ ಪಡೆದಿರುವ ರೂಪ.. ಅಂದಹಾಗೆ ಒಪ್ಪಿಕೊಳ್ಳಲೇ ಬೇಕಾದ ಸಂಗತಿ..... ಕರ್ಣನ ಪಾತ್ರ ನನಗೆ ಬಲು ಇಷ್ಟ.... ಕರ್ಣ...೨     ಬೆಳಕರಾಜನ ಅಬೀಜಸಂತಾನ ವಾದರೂ, ಹೊಕ್ಕಳುಬಳ್ಳಿ ಕಳಚಿದ್ದು ಅವಿವಾಹಿತ ಪ್ರಿಥ ಹೆರಿಗೆಯಹಂಗನ್ನು ನೀರಲ್ಲಿ ತೇಲಿಬಿಟ್ಟ ಯುವತಿ ಕಳಂಕಿತಳಾಗಲಿಲ್ಲ,ನಿಜ, ಆದರೆ... ನದಿಯಲ್ಲಿ ತೇಲುತ್ತಾ ದಡಸೇರಿ ಅಸ್ತಿತ್ವಪಡೆದದ್ದು ಮಾತ್ರ ಸೂತಪುತ್ರ. ಬೆಸ್ತನಿಗೆ ವಿದ್ಯೆಯ ಅಮಲು, ಕಲಿಯಬೇಕಿತ್ತು ನಿಶೇಧಿತ ಧನುರ್ವಿದ್ಯೆ ಆರಿಸಿಹೊರಟ ಶಿಶ್ಯ,ಎಲ್ಲರಿಂದ ತಿರಸ್ಕೃತ, ಕ್ಷತ್ರಿಯದ್ವೇಷಿ ಪರಶುರಾಮ ಒಪ್ಪಿದ ನಾಜೂಕು ಬ್ರಾಹ್ಮಣ, ಸೂಕ್ಷಮತಿಗೆ ಧಾರೆಯರೆದ ತನ್ನೆಲ್ಲ ವಿದ್ಯೆ ನಿಸ್ವಾರ್ಥ,ನಿಜಗುರು ಭಕ್ತ, ಕಂಡಾಗ ರಕ್ತ ಕಂಪಿಸಲಿಲ್ಲ, ತೊಡೆ ಮಿಸುಗಾಡಲಿಲ್ಲ "ಕೋತಿಹುಣ್ಣು,ಬ್ರಹ್ಮರಾಕ್ಷಸ" ಬ್ರಾಹ್ಮಣ ನೋವು ನಿರೋಧಕ ಶಕ್ತಿಅರಿತ ಅಚಾರ್ಯ ಅನಾಮಧೇಯ ಜೀವ, ಗುರುಭ...
The Face Book Race…. In the face book, for a couple of days I was out of action without any justification,   With my psychic preoccupation.   Now at this moment with face to face   In front the face book, ever opened   I admit without any hesitation,   Yes….Indeed,   A spirited, fatally ferocious race is on, You are lost in the heart book, Without a single page Turned and read   Repeatedly again and again the target missed The race is too fast and overcrowded,   The participants beyond calculation. In no time I stand alone, left far behind, And already out of competition Rest are diminishing figures in open stadium. The runners are too muscular   With exceptional mental coordination The colours they wear for the track is,   Out of a rare cranial imagination In the fading colours of dust of the waves No one looks back, motion unstopped, The great crowd thundering on, in its gallop The deafening sound unclear in its coded beep Same track ...