ಈರುಳ್ಳಿ... ರೂಪ ಬದಲಿಸಿ ಎಲ್ಲರ ಗ್ರಾಸವಾಗುವ ನೀನು ಅನಿವಾರ್ಯ ಆಡುಗೆ ಕೋಣೆಯಲ್ಲಿ ಆದರೂ,ಇತರರ ಅಸ್ತಿತ್ವವನ್ನೇ ನುಂಗುವ ಸರ್ವಾಧಿಕಾರಿ ನೀನು, ನನ್ನ ಸಂಭಂದ ತಾಜ ಸಾವಯವ ಕರಳು ಬಳ್ಳಿ ಅರಿತವಿರಿಗೆ ಮಾತ್ರ ಇದರ ಅರಿವು, ಇಲ್ಲವೇ, ಎಲ್ಲರನು ನೋಯಿಸಿ ಕಣ್ಣು ತೋಯಿಸುವ ನೀನು ಬಲು ಮಳ್ಳಿ. ಬಹೀಷ್ಕೃತ ಅಸ್ಪೃಷ್ಯ... ನಿನ್ನ ಅರಿತವರು ಬಹಳ ಕಡಿಮೆ ಹೊರ ಹೊಳಪಿನ ಪಾರದರ್ಶಕ ಪದರ ಚಿನ್ನವೋ? ಮಬ್ಬಾದ ಕೆಂಬಣ್ಣ ತಾಮ್ರವೋ? ಅಥವಾ ಎರಡೂ ಅಲ್ಲದ ಕುಗ್ಗುವ, ಒಂದು ಅಲೋಹ, ತೆಳು ತಗಡು ನಿರ್ಜೀವಾದ ಸಜೀವ ಪ್ಲಾಸ್ಮ ಪದರವೋ? ನಿನ್ನ ಸರ್ವಾಂತರ್ರ್ಯಾಮಿ ಲೋಕಪ್ರಿಯತೆ, ಜನಮಾನ್ಯತೆ ನಿನಗೊದಗುವ ಸನ್ಮಾನ ನನಗೆ ತರಿಸುವ ಅಶ್ರುಭಾಷ್ಪ, ನಿರಂತರ...ಆನಂದವೋ? ಕಟ್ಟೆ ಒಡೆದ ದುಖವೋ? ಕೇವಲ ಉರಿಯೋ, ಒಸರುವ ಸ್ರಾವಿಕೆಯೋ? ನಿನ್ನ ಮಹಿಮೆ ನನಗೆ ದಿಗ್ಭ್ರಮೆ ನಿನ್ನ ರೂಪ, ನಿಜ ಸ್ವರೂಪ,ರಚನೆ ಅತಿವಿಶಿಷ್ಟ ಅಡ್ಡ ಕೊಯ್ದರೆ ಚಕ್ರ, ಉದ್ದ ಕೊಯ್ದರೆ ಶಂಖ... ಪುಂಖಾನುಪುಂಕ ಸಮನಾಂತರ ಪದರ ಜೀವನದ ಜಾಮಿತಿ, ವಿವರಣೆಗೆ ಇಲ್ಲ ಮಿತಿ ಆದರೂ ನಿನಗ್ಯಾಕೆ ಬಹಿಷ್ಕಾರ ಮಡಿವಂತರಿಂದ ನನಗಿದು ಬಿಡಿಸಲಾಗದ ಒಗಟು. ನೀನು ಕಲಿಸುವ ಪಾಠ ಯಾವ ಧರ್ಮಗುರುವೂ ಬಡಿಸದ ಅಪರೂಪದ,ಆದ್ಯಾತ್ಮದ ರಸ ಕವಳ.... ಹೌದು ರುಚಿರಹಿತ ಕಾಲನ ವಾಸ್ತವಕೆ, ಸಿಹಿಯ ಸಹಿಸಿ ಕರಗದ ನಿನ್ನಮಿಲನ, ಅಸಂಭದ್ದ ಸಂತುಲನ ಖಾರದಲ್ಲಿ ಕರಗುವ ಕರ...
Posts
Showing posts from August, 2014
- Get link
- X
- Other Apps
The Journey…. Had been on in the train on the track and that never rests With a jerk and jolting, and rocking like a sieve that stains It is a long journey to an undisclosed mysterious location, On board for a while, yet station undecided and unknown Hard to see anything around for the details of the light less place As it was an opaque tour, I had to push my way into the compartment Faces never imprinted, surroundings were blindly blurred and hidden Effortlessly I was pulled and pushed in the crowd’s muscular force When I realized I had to hunt for my seat in my mega mansion And I think, I got one or helped to get one by my organic connection Though I don’t remember, but accepted without clear conviction They are the closet one to me in my journey since I entered the cabin I remember my cabin as I am still living along the inmates few Always around me mocking and consoling and ever encouraging Guided to sit tight, to loo...