Wednesday, March 15, 2017ಬದುಕುಎಂದರೆ....... 16-3-2017.


ಕೇವಲ,ಮಾನವ, ಮನುಕುಲ, ಮಾನವೀಯತೆ ಇತ್ಯಾದಿ.... ಆತನ ಏಳಿಗೆ, ಆತನ ಇರುವಿಕೆಗಾಗಿಯೇ ಸಮಾನತೆ, ಸಹಬಾಳ್ವೆ, ಹೋರಾಟ, ದೇವರು, ರಾಜಕೀಯ, ಧರ್ಮ, ಜಾತಿ, ಯುದ್ಧ....ಈ ಎಲ್ಲಾ ಪರಿಕಲ್ಪನೆಗಳು ಸಾವಿರಾಗು ವರ್ಷಗಳಿಂದ ಅಡಚಣೆಯಿಲ್ಲದೇ ನಡೆದು ಕೊಂಡು ಬಂದರೂ.......
ಇಂದಿಗೂ ಕೊನೆಯ ಪಕ್ಷ, ಈ ಮಾನವ ಎನ್ನುವ ಒಂದು ಪ್ರಾಣಿ ಪ್ರಭೇದಕ್ಕಾದರೂ, ಅವನಂತೇ ಇರುವ ಇತರ ಎಲ್ಲಾ ಮಾನವರ ಬದುಕುಗಳಿಗೆ ವಿಜ್ಞಾನದ ಅವಿಶ್ಕಾರಗಳ ಸುಖ ಮತ್ತು ಆರಾಮದಾಯಕ ಬದುಕಿನ ಫಲ ದೊರೆತಿಲ್ಲ.

ಅಷ್ಟೇ ಏಕೆ ಜೀವಿಗಳಿಗೆ ಬೇಕಾದ ಕನಿಷ್ಟ ಅವಶ್ಯಕತೆಗಳು, ಅಂಶಗಳು ಎಲ್ಲರಿಗೂ ಸಿಕ್ಕಿಲ್ಲ. ಬಡತನ, ಅಸಮಾನತೆಯಲ್ಲಿ ಪ್ರಪಂಚ ತೀರಾ ವಿರೂಪಗೊಂಡಿದೆ. ಅಸಮಾನತೆ ಹೆಚ್ಚಾಗಿ ಬಡತನ, ನೋವು, ನರಳುವಿಕೆ, ರೋಗ ಉಲ್ಭಣಿಸಿದೆಯೇ ಹೊರತು ಯಾವುದನ್ನೂ ನಿಯಂತ್ರಿಸಲಾಗಿಲ್ಲ. ಎಲ್ಲರ ಬದುಕು ಒಂದಲ್ಲಾ ಒಂದು ರೀತಿ ತೀರಾ ದುಸ್ತರವಾಗುತ್ತಿದೆ ಪರಿಸರದ ಅಸಹಜ ಬದಲಾವಣೆಗಳಿಂದ, ನಮ್ಮ ಅಲ್ಪಜ್ಞಾನದಿಂದ.......
ಮುಂದಾಲೋಚನೆಇಲ್ಲದ ದುರಾಲೋಚನೆ..ಹೀಗೆ ಮುಂದುವರಿಯಬಹುದು ಈ ಅಸಹನೀಯ ಕುರೂಪ ಪರಿಸರ...ಕೆಲವೇ ಕೆಲವು ಫಲಾನುಭವಿಗಳೊಟ್ಟಿಗೆ ಅನಿರ್ಧಿಷ್ಟ ಭವಿಷ್ಯದಲ್ಲಿ.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅದರ ಅನ್ವಯ ಅಳವಡಿಕೆಯ, ಎಲ್ಲವನ್ನು ಎಲ್ಲರಿಗೂ ಎಂದಿಗೂ ಕೊಡಲಾರದು...ವಿಜ್ಞಾನ ಕೇವಲ ಎಲ್ಲಾ ಬಗೆಯ ಅಸಮತೋಲನ ಉಂಟುಮಾಡುವುದರಲ್ಲಿ ಯಶಸ್ವಿಯಾಗಿರುವುದರಲ್ಲಿ ಸಂದೇಹ ವಿಲ್ಲ...
ಸಾಕಿನ್ನು ಮಾನವ ಕೇಂದ್ರಿತ ಮನುಕುಲ, ಸಂಸ್ಕೃತಿ,ಸಮಾಜ......ಬಂದಿದೆ ಸಮಯ ಗಂಭೀರವಾಗಿ ಪರಿಗಣಿಸಲು ಸಕಲ ಜೀವಸಂಕುಲಗಳೊಟ್ಟಿಗೆ ಸಾಮರಸ್ಯದ ಬದುಕು....ಕೇವಲ ಮಾನವ ಕುಲದ ಮನೋಧರ್ಮದ ಸಂಕೋಲೆ ಇಂದ ಹೊರಬರುವ ಕಾಲ ಇದು....
ಪರಿಸರದ ಗಾಳಿ, ಮಣ್ಣು, ನೀರು ಮತ್ತೆಲ್ಲ ಮಿಕ್ಕಹಕ್ಕುದಾರರು ಒಂದಲ್ಲಾ ಒಂದು ರೀತಿ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರೂ....ಅರ್ಥವಾದರೂ....ಅರಿವಾಗದವರಂತೆ ಬದುಕುತ್ತಿದ್ದೇವೆ... ನೋಡೋಣ....ಭವಿಷ್ಯವನ್ನು ಬಲ್ಲವರು ಯಾರು ಎಂಬ ಉಡಾಫೆಯ ಸ್ವಭಾವ.......
ಕೇವಲ ಪ್ರಕೃತಿಮಾತ್ರ ತನ್ನ ಕೋಟ್ಯಾಂತರ ವರ್ಷಗಳ ತಟಸ್ಥ, ನಿರ್ಪಕ್ಷಪಾತ ನಿಲುವಿನಿಂದ ಎಲ್ಲಾ ಜೀವಿಗಳನ್ನು ಸಮಭಾವನೆಯಿಂದ ನಿಯಂತ್ರಿಸಬಲ್ಲದು ಎಂಬ ಅರಿವು ಮನುಷ್ಯನಿಗೂ ಇಂದಿಗೂ ಬರದೇ ಇರುವುದು ದುರಂತ.
Nature is mightier,wiser and naturally impartial than the human culture.....
                                               %%%%%%%%%%%%%%%%%%

ಹೊಸ ಗೋರಿಯ ಮುಂದೆ ಕುಳಿತ ತಾಯ ಕೆನ್ನೆಯ ಮೇಲೆ ನಿಶ್ಯಭ್ದ ಜಾರುವ ಕಣ್ಣೀರ ಲೆಕ್ಕಿಸದೆ ಮಡಿಲಿದ್ದ ಮಗು ಕಿಲ,ಕಿಲ ನಗುತ್ತಿತ್ತು.
15-3-2017.
                                               *******************************************
                                                           13-3-2017.
But...India needs a total, radical and unique change in the political approach and for which the very mind set of the Indians should be transformed...neither pseudo spiritual or superstitious or selfish-religious or even confused pseudo secular rotten mentality in the name of democracy under a slogan of freedom of speech....are going to build this most diversified and ferociously independent mentality of our citizens and unfortunately the root of all this show is their selfishness.......But unfortunately nobody is open minded...all are preoccupied with their set of ideas...no national bondage or unity on any issue including sensitive issue of national security importance.....

Unity in diversity is only a beautiful slogan..and, just it ends there loosing its versatility...in our society which is too deeply divided
Everyone's goal is overnight success of all kind....name, fame,glittering glory, luxury and money ..and short cuts are invented overnight too..and terrible compromises are made..to achieve their goals..sad state..of things..
Idealists have been endangered species...intellectuals are living fossils..
Even some exists...they think and behave nothing is right except themselves in the universe and their beliefs are the noblest one and unquestionable... alien planetary kind of species....
everyone is unnatural and wrong according to them...nobody is willing to accommodate the philosophy of "all inclusive..".and they think they are extra terrestrial and above all mortals of this planet..one should be humble and gracious in view of the broader outlook of the welfare of the society..... Super ego has no place in a multi faceted and dimensional society....
What we need is a simple feeling of oneness..with a dream of and for everyone where all your neighbours and fellow beings are equipped with basic living needs to live socially an honourable life...
We may not be able to create a perfect dreamy environment where happy life is a never satisfied nature species's society...but at least not an ugly one and polar contrast lives our countrymen....
All other aspects of pride and prejudices have no place in really a human and civilised existence...at least for me.....
                                                     ********************************************


March-10th.......2017.

ಅನಿಸುತ್ತದೆ ತೀವ್ರವಾಗಿ,
ನಾನೂ ಹೋಗ ಬೇಕು ಆಕಾಲಕ್ಕೆ, 
ಆ ನಿರ್ಜನ ಜಗತ್ತಿಗೆ! 
ಮಹಾಉರಗಗಳ ಸ್ವರ್ಣ ಯುಗಕ್ಕೆ, 
ದಟ್ಟಹಸಿರು ಸಾಮ್ರಾಜ್ಯಕೆ

ವಾಯುರಹಿತ ಈ ಪರಿಸರದಿಂದ
ನಾನೇ ಇಲ್ಲದ ಆ ನಿಶ್ಯಭ್ದಕ್ಕೆ
ಕಲ್ಪನೆಯಲ್ಲಾದರೂ ತೇಲಬೇಕಿದೆ
ಹಗುರವಾಗಿ ಆ ಸಹಜ ಪರಿಸರದಲ್ಲಿ....... 


No comments:

Blog Archive