..
Greedy inventions and unwise exploitation of natural resources by human prove that we are genetically loaded with the suicidal tendency.
It may be a mechanism of natural evolution to balance the nature with a total destruction by its own highly evolved species called Homo sapiens...
The “HUMAN” with an advanced brain and a modified and suitable bipedal body of a vast vision and foldable fingers with useful wrist grips...The closely packed neurons that give him the advantage of thinking, reasoning, imagination, emotions and memory etc have made him a unique and the most powerful but idiotic species who.......unfortunately, this evolutionary gained strength is being misused by him in a most ignorant way in killing not only himself but the entire habitants of this planet...and thereby destroying the present ecological system.
The present unpredictable, violent and extreme climatic changes are the result of the human folly of stamping their domination over others through their might in WARS to decide and establish the superiority.
The entire planet is reeling under uncertainty...The hidden ores and resources are erased to such an extent that it is impossible to replenish the same...None can decide the nature except itself...and in its own way...
.
Because......The human can only destroy the present ecological climax !!!! But nature cannot be destroyed...these are the ways of nature to evolve into a new ecological system without MAN.
It is almost five billion years of a natural evolutionary process that has made this wonderful and beautiful nature...
But...within a century we have brought the doomsday very near. It takes unimaginable time to see this planet teeming with life again..But...It will...Without us...



Nature is the most advanced and perfect democratic setup, where Killing and getting killed by organisms is the birthright struggle for their very existence of all the species and that is secret of biological balance in nature.
There is nothing wrong nor right...No good nor bad...But everything and any event of this planet are perfectly natural.....each species has to follow the principle of its right and struggle to remain alive.
Hence man need not force his ill-perceived and self-centred ideology of pseudo-democracy created and implemented by his own glorified and lavish existence by the God who is the greatest inimically partial creation of this evolutionary aberration called MAN...Hostile and ignorant of other species...
The God is the result of Human limitations and their supreme ignorance...

ಹಾರೈಕೆ.
ಆ ಹುಡುಗಿ
ಅಲ್ಲೇ ಕಾಣುತ್ತಾಳೆ
ಪ್ರತಿ ಬೆಳಗಿನಜಾವ ಅದೇ ಸ್ಥಳದಲ್ಲಿ,ಆ ಹುಡುಗನೊಂದಿಗೆ
ಅದೇ ಗಾಢ ಸಂಬಂಧದ ಸಂಭಾಷಣೆಯೊಂದಿಗೆ.
ಉತ್ಕಟ ಜೀವನೋತ್ಸಾಹದ ಉತ್ತುಂಗದಲಿ.
ಬ್ಯೂಗಲ್ ರಾಕ್ ಉದ್ಯಾನವನ
ಮುಕ್ತ ರಂಗಮಂದಿರದ ಉಸ್ತುವಾರಿಹೊತ್ತ
ಜ್ಞಾನಪೀಠಕವಿಗಳ ಭಿತ್ತಿಚಿತ್ರಗಳು
ಕದಲದೇ ನೋಡುತ್ತಿವೆ ಪರಕೀಯತೆಯಲ್ಲಿ.
ಎಲ್ಲರ, ನಡಿಗೆ, ಓಟ, ವ್ಯಾಯಾಮ
ಎಡಬಿಡದೆ ಸಾಗುವ ಪ್ರೇಮ ಕದನ.
ಕಾಡುಬಂಡೆಗಳ ಮೆಟ್ಟಿಲು ಆಸೀನಗಳ ಮೇಲೆ
ಪ್ರತಿನಿತ್ಯ, ತಪ್ಪದೆ ತನ್ನ ಪ್ರಿಯಕರನೊಂದಿಗೆ ಇರುಸು,
ಮುರುಸಿನ ಸರಸಸಲ್ಲಾಪಕೆ ಸಾಕ್ಷಿ ಕುಳಿತು,
ಬಿಗುವು,ಬಿಗುಮಾನದಲಿ ಲೋಕಮರೆತ,
ಆ ಹುಡುಗಿ, ಅದೇ ಹುಡುಗ.....
ಅವರಿಬ್ಬರ ಅಸ್ಪಷ್ಟ ಸಂಭಾಷಣೆ
ಮಸೂರವೇ ಇಲ್ಲದ ಕನ್ನಡಕದ ನಿರ್ಭಾವದೃಷ್ಟಿಯಲ್ಲಿ
ಡಿ.ವಿ.ಜಿ ಕೊಡುತ್ತಾರೆ ಪ್ರೇಮಿಗಳ ಪುರಾವೆ
ತಪ್ಪದೇ ಸರಿ ಸಮಯಕ್ಕೆ ಪ್ರತಿನಿತ್ಯದ ಮಿಲನ
ಹಾಜರಾಗುವ ಅವರು,
ನಿಖರ ಸಮಯ ಪ್ರಜ್ಞೆಯ ಕಡಕ್ ಸಮಯ ಪಾಲಕರು
ಯಾರನ್ನೂ ಲೆಕ್ಕಿಸದ ಸಹಜ ಪ್ರೇಮಿಗಳು.
ಆದರೆ! ಏಕೋ?
ಹುಡುಗ ಕಾಣುತ್ತಿಲ್ಲ ಈ ದಿನ,
ಅವಳ ಜೊತೆಯಲಿ ಎಂದಿನಂತೆ
ಹುಡುಗಿ ಮಾತ್ರ, ಕಾಯುತ್ತಿದ್ದಾಳೆ ಶಬರಿ
ಆಸೀನಳಾಗಿ,ಶಿಸ್ತಿನ ವಿದ್ಯಾರ್ಥಿನಿಯಂತೆ
ಒಂಟಿಯಾಗಿ, ತಲೆತಗ್ಗಿಸಿದ ಕಾಡುಬಂಡೆ
ತುದಿಯಲ್ಲಿ ಕುಳಿತ ತಪಸ್ವಿ ಅಹಲ್ಯೆ ಇನ್ನೂ ಒಂಟಿ
ಆ ಯುವಕ ಬಂದಿಲ್ಲ ಇನ್ನೂ,
ವಾಯುವಿಹಾರದ ಎರಡನೆ ಸುತ್ತು ಮುಗಿದರೂ
ಇನ್ನೂ ಬೆಳಕು ಹರಿಯದ, ನಿರ್ಜನ ಕತ್ತಲಿಗೆ
ಹೆದರಿ, ಕಣ್ಣುಮುಚ್ಚಿ ಕಾದು ಕೆಂಡವಾಗಿದ್ದಾಳೋ
ಕೋಪದಲ್ಲಿ ಬೂದಿಮುಚ್ಚಿದ ಕೆಂಡ,
ತಣ್ಣಗಾಗಿದೆಯೇ ತಂಗಾಳಿಯಾಲ್ಲಿ?
ಪ್ರಿಯತಮನ ಆಗಮನ, ಆಲಿಂಗನ ನಂತರ...
ಏನು ಕಾದಿದೆಯೋ? ನನಗೆ ತಳಮಳ.
ತಾನು, ತಡವಾಗುವ ಕಾರಣ ತಿಳಿಸಿದ್ದಾನೆಯೇ?
ಬಂದು ಕ್ಷಮೆ ಕೇಳಿ, ತುಂಟನಗೆ ಮೂಡಿಸಬಹುದೇ?
ಕಾತುರದ ಕಳವಳದಲಿ ಕರಗಿರುವ ಪ್ರೇಯಸಿಯ
ರಮಿಸಿ, ಪುಸಲಾಯಿಸಿ ಹುಡುಗಿಯ ಮತ್ತೆ ಯಾಮಾರಿಸಬಹುದೆ?
ವ್ಯಾಕುಲದಲ್ಲಿ ತುಟಿಕಚ್ಚಿ, ಉಗುರಿನೊಂದಿಗೆ ಆಟ
ಕದನವಿರಾಮ ಘೋಷಿಸಬಹುದೇ, ಇಬ್ಬರೂ?
ನಿಲ್ಲಿಸದ ನಡಿಗೆಯಲಿ ಸೂಕ್ಷ್ಮ ಗಮನೀಯ ತನಿಖೆ
ಮರಗಳ ಸಂದುಗಳಲಿ ಸೀಳಿಬಂದ ನಿಯಾನ್ ಬೆಳಕಲ್ಲಿ
ಮುಖಭಾವದ ಅಸ್ಪಷ್ಟ, ಮಬ್ಬು, ನಸುಕು,ಮಸುಕು
ಯೋಗಮುದ್ರೆ ಹಾವ ಭಾವ, ಭಂಗಿ ನಿಗೂಢ.
ಮೊಬೈಲ್ ನಲ್ಲಿ ನೆಟ್ಟ ದೃಷ್ಟಿ. ಗುಮಾನಿ,
ಮೆಸೇಜ್ ಮಾಡಿರಬಹುದೇ ಪ್ರಾಯಶಃ ?
ಇನ್ನೊಂದು ಸುತ್ತು ಬಾಕಿ, ನನ್ನ ಚಾರಣದಲ್ಲಿ
ನೋಡೋಣ, ದೃಶ್ಯ ಬದಲಾಗಬಹುದು,
ಜೋಡಿಹಕ್ಕಿಗಳ ಸಲ್ಲಾಪ ಮತ್ತೆ ನೋಡುವ ಬಯಕೆ
ಸದಾ ಸುಖವಾಗಿರಲಿ ಎಂಬುದೇ ಉತ್ಕಟ ಹಾರೈಕೆ.


World cultures, religions, ideologies and philosophies of humans by humans and only for humans are... what?..NO...
I don't know..

I need a break from this heartless and mindless minds of vengeance and hatred.
Universal chaos for the survival in the 
Biosphere.

Greedy inventions and unwise exploitation of natural resources by human prove that we are genetically loaded with the suicidal gene.



cultures, religions, ideologies and philosophies of humans by humans and only for humans are... what?.

Comments

Popular posts from this blog

ಕಾಗೆ....