I am the best,
I am the best,
I am the best,
I feel often...
or I console myself
my own diffident submissive
and defeated restless mind
oscillating like a pendulum from
left hemisphere to right hemisphere of the cerebrum
furious and helpless state pushes to extreme frustrations
injected into the motionless body
painful...traumatic reality but diffuses
and percolates to every cell by cell
in a constant indifferent gaze
a blanket of blackness in front of you
Eyes wide opened like a blind without a vision
in the vicinity...
And, I humbly accept
there are better than me
the world is full of better ones
and oofy ones.......!
Right or wrong, love me or hate me
but I am what I am...
can't help being what I am
Unchanged in elasticity...
ನಾನೇ ಶ್ರೇಷ್ಟ...
ನಾನೇ ಶ್ರೇಷ್ಟ...ಅತಿ ಉತ್ತಮ
ಅಂದುಕೊಂಡಿದ್ದುಂಟು
ಅಗಾಗ
ಅಸಾಹಯಕತೆಯಲ್ಲಿ
ನನ್ನನ್ನು ನಾನೇ ಸಂತೈಸಿ ಕೊಂಡಿದ್ದೇನೆ
ಸೋತು ಶರಣಾದ ಮುದುಡಿದ ಮನಸಲ್ಲಿ
ಮಸ್ತಿಷ್ಕದ ಎಡಗೋಲದಿಂದ ಬಲಗೋಲದವರೆಗೂ ತೂಗುವ
ಲೋಲಕದ ಹಾಗೆ, ಹೊಯ್ದಾಡಿ
ಸುಡುಕೋಪದಲಿ ನಿಸ್ಸಾಹಯಕನಾಗಿ ಹತಾಶೆಯಲ್ಲಿ
ಅವ್ಯಕ್ತನೋವು ಕೋಶದಲ್ಲೆಲ್ಲಾ ವಿಸರಿಸಿ, ವಿಸ್ತರಿಸಿ
ಜಡ್ದುಗಟ್ಟಿದ ಗ್ರಾಹಕಗಳು ಸ್ಥಗಿತ
ಸ್ಥಿರ,ನೆಟ್ಟ ನೋಟದಲಿ ಬಯಲೆಲ್ಲ ಕತ್ತಲು
ಕಾಡ್ಗತ್ತಲಿಗೆ ಕರಿಹೊದಿಕೆ, ನಿಶ್ಯಭ್ದ ಮೌನದಲಿ
ತೆರೆದಕಣ್ಣು ಕುರುಡರಂತೆ ನಿಶ್ಚಲತೆಯಲ್ಲಿ
ಅನ್ಯನಾಗಿ...
ಆದರೆ
ವಾಸ್ತವದ ಅರಿವಿದೆ
ವಿನಮ್ರತೆಯಲ್ಲಿ ತಪ್ಪೊಪ್ಪಿಗೆ
ನಿರಾಕರಿಸುವುದಿಲ್ಲ
ಪರಿಸರದ ವಿವಿಧತೆ, ನೈಜತೆ ಒಪ್ಪಿಕೊಳ್ಳುತ್ತೇನೆ
ಎರಡು ಮಾತಿಲ್ಲದೆ.
ಎಷ್ಟಾದರೂ ನಾನು ವರ್ಣಾಂಧತೆ ದೃಷ್ಟಿ ರೋಗಿ....
ಕ್ಷಮಿಸಿ....
Comments