31-8-2017 The dawn that failed to lift my lifeless spirit, a heavy heart, and a heavier soul laden with haunting lifeless tender faces and an unbearable weight of guilt fashioned in infant deaths that is still ravaging unabated... Mesmerized by the green.... trees and lichens in the distant canopy and crown of variable vegetation..... the mist, the hurrying mass of clouds and the unending vastness with descending and broadening bases and valleys with streams and rivulets with its monsoon dance to the meander... , countless sky piercing peaks of mountain range lies below me.... the enormity of a single branch with its noble gesture as a home for many....humbles me... for ever.... I am lost in the vastness between uneven green and an umbrella of unending blue....forgotten and suspended in the space without gravity.... It is an extra terrestrial and and a celestial intoxication for my soul.... ಎಲ್ಲಾ ಧರ್ಮಗಳು, ಅವುಗಳ ಅನುಯಾಯಿಗಳು ತಮ್ಮ ಧರ್ಮಗಳ ಮಹತ್ತರ ಆದರ್...
Posts
Showing posts from August, 2017
- Get link
- X
- Other Apps
ಎಳೆಯ ನಿಶ್ಚಲ, ನಿಸ್ತೇಜ ಜಡ ದೇಹಗಳ ಹೊತ್ತು, ಶಿಶು ಶೂನ್ಯ ನೊಟದಲ್ಲಿ ಹಸುಳೆಗಳ ಪಾಳಿಯಲಿ ಚಲಿಸುವ ನೋವುಗಳು ಕೊಳೆತ ಮೊಸಳೆಗಳ ರಗಳೆ ಬತ್ತಿದ ಕಣ್ಣೀರ ಜಲಪಾತದಲ್ಲಿ ನೀರಿಲ್ಲದ ಸಾವಿನ ಆವಿಗೆ ಗಾಳಿಯೇ ಇಲ್ಲವಂತೆ, ಅಲ್ಲಿ ಕಲ್ಲಾಗಿ ಬಡಿತಸ್ಥಗಿತ ಗುಂಡಿಗೆ, ಏಳಲಾರದ ಹೆಣಭಾರ ಕ್ಕೆ ಮಂಕಾದ ಆತ್ಮ, ಬೆಳಕಿನಲ್ಲಿಯೂ ಬೆಳಗನ್ನೇ ಕಾಣದ ಬೆಳಗು. ಕಂಗಾಲಾಗಿದೆ ಕಗ್ಗಕತ್ತಲು ಕಕ್ಕಾಬಿಕ್ಕಿಯಾಗಿ. ಮನುಕುಲದ ಜೀವಂತ ಸಮಾದಿಗಳಲ್ಲಿ