31-8-2017

The dawn that failed to lift my lifeless spirit, a heavy heart, and a heavier soul laden with haunting lifeless tender faces and an unbearable weight of guilt fashioned in infant deaths that is still ravaging unabated...




Mesmerized by the green....
trees and lichens in the distant canopy and crown of variable vegetation.....
the mist, the hurrying mass of clouds and the unending vastness with descending and broadening bases and valleys with streams and rivulets with its monsoon dance to the meander... , 
countless sky piercing peaks of mountain range lies below me....
the enormity of a single branch with its noble gesture as a home for many....humbles me...
for ever....
I am lost in the vastness between uneven green and an umbrella of unending blue....forgotten and suspended in the space without gravity....
It is an extra terrestrial and and a celestial intoxication for my soul....




ಎಲ್ಲಾ ಧರ್ಮಗಳು, ಅವುಗಳ ಅನುಯಾಯಿಗಳು ತಮ್ಮ ಧರ್ಮಗಳ ಮಹತ್ತರ ಆದರ್ಶಗಳನ್ನು, ಮಾನವ ಕಲ್ಯಾಣದ ಘನ ಮೌಲ್ಯವನ್ನು ಪ್ರತಿಪಾದಿಸುತ್ತಾರೆ. ಹಿಂಸೆಯಲ್ಲಿ ನಂಬಿಕೆ ಇಟ್ಟಿಲ್ಲ, ಅಸಹಾಯಕರನ್ನು, ಅಬಲೆಯರನ್ನು, ಮಕ್ಕಳನ್ನು ಕೊಲ್ಲುವುದು ಮಹಾ ಪಾಪ, ಯಾವುದೇ ವಿದವಾದ ದಬ್ಬಾಳಿಕೆಯನ್ನುಖಂಡಿಸಬೇಕು......ಇತ್ಯಾದಿ....ಇತ್ಯಾದಿ.....ಘೋಷಣೆಗಳ ಬೊಬ್ಬೆಹಾಕಿದರೂ. ಎಲ್ಲರೂ ಶಾಂತಿಸಾರುವ ದೇವದೂತರು, ಪ್ರವಾದಿಗಳೆಲ್ಲಾ ಅಹಿಂಸೆಯ ಪ್ರತಿಪಾದಕರು...ಎಲ್ಲರ ಧ್ವನಿ ಒಂದೇ..........
ದೇವರು....ತಮ್ಮ ದೇವರು...ತಮ್ಮ,ತಮ್ಮ ದೇವರು.!!!!
ಆದರೂ...

ಇಂದು ನಾವು ಕಾಣುವ ಇಡೀ ವಿಶ್ವದ ಈ ಪ್ರಕ್ಷುಭ್ದ ಸ್ಥಿತಿಗೆ ಕಾರಣ ಯಾವುದು. ಧರ್ಮವೇ? ಅದನ್ನು ಸೃಷ್ಟಿಸಿದ ನಾವೇ? ಅಥವಾ ಅಡ್ರೆಸ್ಸೇ ಇಲ್ಲದ ಪಾಪ ಆ ದೇವರೇ?
ಯಾವ ಧರ್ಮವೂ ಪರಿಸರ ಮತ್ತು ನಮ್ಮ ಬದುಕಿನ ಸೂಕ್ಷ್ಮ ಅವಲಂಬನೆಯ ಸಂಭಂದದ ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ಪ್ರಸ್ತಾಪಿಸಿಲ್ಲ ಇದುವರೆವಿಗೂ. ಪ್ರಾಯಶಃ ಆ ಕಾರಣಕ್ಕಾಗಿಯೇ ಇಂದು, ಯಾವುದೇ ಧರ್ಮಗಳು ಮಾನವನ ಸಮಾನ ಶಾಂತಬದುಕನ್ನು ಸ್ಥಾಪಿಸಲು ಸೋತಿವೆ, ಸರಳ ಮತ್ತು ಶಾಂತಿಯ ಜೀವನಶೈಲಿಯನ್ನು ಸಾರುವಲ್ಲಿ, ನೆಮ್ಮದಿಯ ಬದುಕನ್ನು ಸ್ಥಾಪಿಸುವುದರಲ್ಲಿ ಯಾವ ಧರ್ಮ ಅಥವಾ ದೇವರುಗಳು ಯಶಸ್ವಿಯಾಗಿಲ್ಲ. ಅಥವಾ ನಮ್ಮ,ನಮ್ಮ ಧರ್ಮಗಳನ್ನು ನಾವೇ ನಮ್ಮ ಸುಖ ಮತ್ತು ಆರಾಮದಾಯಕ ಸ್ವಾರ್ಥ ಹಾಗೂ ಅಹಂ ನ ಅಂತಸ್ಥಿನಿಂದ ನಿರ್ಣಾಮ ಮಾಡಿದ್ದೇವೆಯೇ? ಆದುದರಿಂದ ಈ ಪ್ರಸ್ತುತ ಗೊಂದಲಮಯ, ಅತೃಪ್ತಿಯ, ಅಶಾಂತಿಯ ಜಗತ್ತಿಗೆ ಇಂಥಹ ಎಡಬಿಡಂಗಿ, ಅಸಮರ್ಥ ಹಿಂಸಾಪ್ರಚೋದಕ ಧರ್ಮಗಳ ಅವಶ್ಯಕತೆಯಾದರೂ ಯಾತಕ್ಕೆ? ನನಗೆ ಅರ್ಥವಾಗುತ್ತಿಲ್ಲ..ಪರಿಸರದ ಪ್ರಾಮುಖ್ಯತೆಯ ಅರಿವಿಲ್ಲದ, ಕೇವಲ ಮಾನವಕೇಂದ್ರಿತ ದೇವರು, ಧರ್ಮ ನಮಗೆ ಅನಿವಾರ್ಯವೇ?
ನಾಸ್ತಿಕ ತಪ್ಪು ಮಾಡಬಹುದು, ಧರ್ಮಾತ್ಮರ ಪ್ರಕಾರ...ಕಾರಣ ನಾನು ನಾಸ್ತಿಕ...ಸಾತ್ವಿಕನಲ್ಲ... ಓ.ಕೆ...ಆದರೆ ಈ ಧರ್ಮಾತ್ಮರು, ಆಸ್ತಿಕರು.....ದೇವಮೆಚ್ಚಿದ ಮಾನವರು ಇತರ ಉತ್ತಮ ಮಾನವಪ್ರೇಮಿ ಆತ್ಮಗಳ ಸ್ವಭಾವ, ನಡವಳಿಕೆ ನನಗೆ ಬಿಡಿಸಲಾರದ ಒಗಟು.



Neither I am proud nor I am ashamed of being what I am...I am what I should be....cant help to be someone for somebody for anyone at anytime....reject me or accept me....I rejoice with everyone....


Feeling outraged and depressed....


ವ್ಯಕ್ತಿಪೂಜೆಯಿಂದ ಮುಕ್ತಿ ದೊರೆಯದ ಹೊರತು ನಮ್ಮ ದೇಶ ಉಧ್ದಾರ ವಾಗುವುದಿಲ್ಲ...
ದೇವರಾಗಲಿ, ಬಾಬಾಗಳಾಗಲಿ, ಸ್ವಾಮಿಗಳಾಗಲಿ ಅಥವಾ ಯಾವುದೇ ಕ್ಷೇತ್ರದ ಸೆಲೆಬ್ರಿಟಿಗಳಾಗಲಿ....
ಹೆಮ್ಮೆಯಿಂದ ಅವರ ಭಕ್ತರೆಂದು ಅಥವಾ ಅಭಿಮಾನಿಗಳೆಂದು (ಗುಲಾಮರು) ಕರೆದುಕೊಳ್ಳುವ ತಮ್ಮತನವೇ ಅರಿಯದ ನಮ್ಮ ಮಹಾನ್ ಭಕ್ತರಿಗೆ ಏನೆಂದು ಹೇಳಬೇಕೋ ತಿಳಿಯದು..
ನಮ್ಮ ದೇಶ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದೆ. ಅಜ್ಞಾನವನ್ನೇ ಅಸ್ತ್ರವಾಗಿಸುಕೊಳ್ಳುವ ಎಲ್ಲಾ ಮಂದಿಗೂ ನನ್ನ ಧಿಕ್ಕಾರ...... ತೀರಾ ಅಸಹ್ಯ.....
ಒಬ್ಬ ಪಾಪಿಯ ಪಾಪದ ಕರ್ಮಕಾಂಡಕ್ಕಾಗಿ ಜನರನ್ನು ಕೊಲ್ಲುವುದು, ಸಾರ್ವಜನಕರನ್ನು ಹಿಂಸೆಗೆ ಒಳಪಡಿಸುವುದು,ಸ್ವತಃ ತಾವೇ ಸಾಯುವುದು.... ಅಮಾನವೀಯ....ಅಸಹ್ಯ, ಜಿಗುಪ್ಸೆ....

ಹರಿಯಾಣದ ಆ ರಾಮರಹೀಮ ಬಾಬ ಮತ್ತೆ ಅವನ ಮೂಢನಂಬಿಕೆಯ ಅಜ್ಞಾನಿ ಹಿಂಬಾಲಕರು, ಆ ಹಿಂಬಾಲಕರಿಂದ ಮತ ಲೆಕ್ಕಹಾಕುವ ರಾಜಕೀಯ ಪುಡಾರಿಗಳು......೩೦ ಜನರನ್ನು ಕೊಂದಿದ್ದಾರೆ. ಆಸ್ತಿಪಾಸ್ತಿಗಳ ನಷ್ಟ ಇನ್ನೂ ತಿಳಿದಿಲ್ಲ ಕಾರಣ ಹಿಂಸೆ, ಪುಂಡಾಟಿಕೆ ನಿಂತಿಲ್ಲ....ಈ ವರೆಗೂ....
ಈ ಅಯ್ಯಾಶಿ, ವಿಲಾಸಿ ಬಾಬಗಳಿಗೆ ಏಕಿಷ್ಟು ಮನ್ನಣೆ, ರಕ್ಷಣೆ ಸರ್ಕಾರದಿಂದ.?



Parthenium....
A terrible weed of eighties...Its nomenclature is quite a puzzle 
as it was also was called..congress weed...Even today...I have failed to understand why was it named so and by whom? 
So much so it spread through out the country and declared a national threat in its unstoppable destruction of our agriculture and horticulture. Believed to cause skin allergy, irritation and Itching Asthma was also attributed to this, may be deliberately, am not sure, Now it is on the vane....no more an omnipresent in its display. weed is a weed always dangerous and unwanted breed.

It was too indiffent to be destroyed and, so never obeyed
The herbicides proved useless to turn them into lifeless mead
Rough and hard immortal weed it was and continues to be
Root out....but can germinate anywhere anytime....So, burn it to ashes, if not the seeds are adamant and fire resistant very tough and can weather out all unfavorable climaxes

o.k...
Oh...Man...
why? going after one poor plant because you do not want
why? let it live and thrive there in the larger vegetation. After all the world is not only for us and for our useful creation a mechanism should be in place and it is aptly there and it will be
after all Destruction and creation the natural laws...A mechanism to control and keep the evolution in a constant motion.....



ಸಾವಿರಾರು ವರ್ಶಗಳ ಅರಿವಿಲ್ಲದ ಜೈವಿಕ ಉಳಿವಿಗಾಗಿ ಆರಂಭವಾದ ಹೋರಾಟ ಅನಿವಾರ್ಯವಾಗಿ ಕ್ರಮೇಣ ಪೈಪೋಟಿಯ ಮನವರಿಕೆಯಲ್ಲೇ ಅಹಃ ರೂಪದಲ್ಲಿ ದೇಹಗತವಾಗಿ, ಅದನ್ನೇ ಬೆಳಸಿ ಕೊಂಡ ಈ ಮನುಕುಲದ ಮನಸ್ಥಿತಿ ನಾಗರೀಕ ಸಂಸ್ಕೃತಿ ನನ್ನ ಅಸ್ತಿತ್ವಕ್ಕೆ ಅವಶ್ಯಕವಲ್ಲ. 
ಕಳೆದುಕೊಂಡು ಟೊಳ್ಳಾಗಲು ನಾನು ಸಿಧ್ದ. ಆ ಪ್ರಯತ್ನದಲ್ಲೇ ನಾನು ಖಾಲಿಯಾಗುತ್ತಿದ್ದೇನೆ. ಅರಿವಾಗುತ್ತದೆ ತಾತ್ಕಾಲಿಕ ನಿರ್ವಾತ ಅನುಭವ. ಖಾಲಿತನವನ್ನು ತುಂಬಬೇಕು. ಶೇಖರಿಸುತ್ತಿದ್ದೇನೆ ಅಗೋಚರ ಅಂಶವನ್ನು. 
ಆದರೆ ಎಲ್ಲೋ ಸೋರಿಕೆಯಾಗಿ ಖಾಲಿತನ ಖಾಯಂ ಅಗಿ ಉಳಿದು ಬಿಟ್ಟಿದೆ ಈ ಗೊಂದಲಮಯ ಡೊಂಬರಾಟದ ವ್ಯವಹಾರದಲ್ಲಿ.

Comments

Popular posts from this blog

Reunited...at last..

ಕಾಗೆ....

The Crow.