7-9-2017.

The clueless clouds chased by the untamed winds 
have run helter-skelter in the sky
It rains somewhere or everywhere
The ruts and the rivulets of the city roads are trickling 
The rain water is muddy and thick with blood
I am scared to venture out as out there
It is still raining intermittently
Now I am feeling sick with nausea....




10-09-2017.

ಲಂಗು, ಲಗಾಮು ಇಲ್ಲದ ನಿರ್ಭಯ ಪ್ರಾಣವಾಯು 
ರಬಸದಲಿ ಅಟ್ಟಿಸಿಕೊಂಡು ಬರುವ ವೇಗಕ್ಕೆ ಒಮ್ಮೊಮ್ಮೆ
ಸುಳುವಿಲ್ಲದ, ಮೋಡಗಳು ಹೆದರಿ ಆಗಸದಲಿ ದಿಕ್ಕಾಪಾಲು
ಅಲ್ಲಿಲ್ಲಿ ಮಳೆ, ಕೆಲವೆಡೆ ಗುಡುಗು, ಗುಂಡು ಸಂಚಿನ ಆರ್ಭಟ

ಎಲ್ಲೆಲ್ಲೂ ಮೋಡದ ಮಂಪರು, ಕೊಚ್ಚಿ ಹೋಗುವುದಿಲ್ಲ ಕಳೆ
ಬೀದಿಯಲಿ ನೂರಾರು ಕಿರು ಹೊಳೆಗಳು,ಮುಕ್ತವಾಗಿವೆ ಗುಂಡಿಗಳು
ಉಕ್ಕಿಹರಿದ ರಸ್ತೆಗಳಲ್ಲಿ, ಮರಣ ತುಂಬಿ ತುಳುಕುವ ಗುಂಡಿಗಳಲ್ಲಿ
ಕೆಂಪಾದ ವಂಡು ನೀರು ರಕ್ತ ಜಿನುಗುತಿದೆ ಸಾವು ರಾಡಿಯಾಗಿ
ಒಸರುತಿದೆ ಮಂದವಾಗಿ ಹೆಪ್ಪುಗಟ್ಟಿ, ಅನಾಥಬಿದ್ದ ಜಡದೇಹ
ಅವ್ಯಕ್ತ ಹಿಂಜರಿಕೆ, ಹೊಂಚುಹಾಕುವ ಸಂಚು,ಹಂತಕನ ಪಹರೆ
ಯಾವುದೋ ಸೋಂಕಿಗೆ ವಾಕರಿಕೆ ಈಗ, ವಿರಕ್ತ ಬಿಳುಚಿದ ಮೋರೆ
ಕೊಚ್ಚಿಹೋಯಿತು ಪ್ರವಾಹದಲಿ ಕುರುಹು,ಸುಳಿಯಲ್ಲಿಸುಳುವೆಲ್ಲಿ?

A weed is a weed 
for ever an unwanted breed
Never sow them and treat with your greed...


AA weed is a weed 
for ever an unwanted breed
Never sow them and treat with your greed... weed is a weed 
fA weed is a weed 
for ever an unwanted breed
Never sow them and treat with your greed...or ever an unwanted breed
Never sow them and treat with your greed...

Comments

Popular posts from this blog

Reunited...at last..

ಕಾಗೆ....

The Crow.