ಈರುಳ್ಳಿ... ರೂಪ ಬದಲಿಸಿ ಎಲ್ಲರ ಗ್ರಾಸವಾಗುವ ನೀನು ಅನಿವಾರ್ಯ ಆಡುಗೆ ಕೋಣೆಯಲ್ಲಿ ಆದರೂ,ಇತರರ ಅಸ್ತಿತ್ವವನ್ನೇ ನುಂಗುವ ಸರ್ವಾಧಿಕಾರಿ ನೀನು, ನನ್ನ ಸಂಭಂದ ತಾಜ ಸಾವಯವ ಕರಳು ಬಳ್ಳಿ ಅರಿತವಿರಿಗೆ ಮಾತ್ರ ಇದರ ಅರಿವು, ಇಲ್ಲವೇ, ಎಲ್ಲರನು ನೋಯಿಸಿ ಕಣ್ಣು ತೋಯಿಸುವ ನೀನು ಬಲು ಮಳ್ಳಿ. ಬಹೀಷ್ಕೃತ ಅಸ್ಪೃಷ್ಯ... ನಿನ್ನ ಅರಿತವರು ಬಹಳ ಕಡಿಮೆ ಹೊರ ಹೊಳಪಿನ ಪಾರದರ್ಶಕ ಪದರ ಚಿನ್ನವೋ? ಮಬ್ಬಾದ ಕೆಂಬಣ್ಣ ತಾಮ್ರವೋ? ಅಥವಾ ಎರಡೂ ಅಲ್ಲದ ಕುಗ್ಗುವ, ಒಂದು ಅಲೋಹ, ತೆಳು ತಗಡು ನಿರ್ಜೀವಾದ ಸಜೀವ ಪ್ಲಾಸ್ಮ ಪದರವೋ? ನಿನ್ನ ಸರ್ವಾಂತರ್ರ್ಯಾಮಿ ಲೋಕಪ್ರಿಯತೆ, ಜನಮಾನ್ಯತೆ ನಿನಗೊದಗುವ ಸನ್ಮಾನ ನನಗೆ ತರಿಸುವ ಅಶ್ರುಭಾಷ್ಪ, ನಿರಂತರ...ಆನಂದವೋ? ಕಟ್ಟೆ ಒಡೆದ ದುಖವೋ? ಕೇವಲ ಉರಿಯೋ, ಒಸರುವ ಸ್ರಾವಿಕೆಯೋ? ನಿನ್ನ ಮಹಿಮೆ ನನಗೆ ದಿಗ್ಭ್ರಮೆ ನಿನ್ನ ರೂಪ, ನಿಜ ಸ್ವರೂಪ,ರಚನೆ ಅತಿವಿಶಿಷ್ಟ ಅಡ್ಡ ಕೊಯ್ದರೆ ಚಕ್ರ, ಉದ್ದ ಕೊಯ್ದರೆ ಶಂಖ... ಪುಂಖಾನುಪುಂಕ ಸಮನಾಂತರ ಪದರ ಜೀವನದ ಜಾಮಿತಿ, ವಿವರಣೆಗೆ ಇಲ್ಲ ಮಿತಿ ಆದರೂ ನಿನಗ್ಯಾಕೆ ಬಹಿಷ್ಕಾರ ಮಡಿವಂತರಿಂದ ನನಗಿದು ಬಿಡಿಸಲಾಗದ ಒಗಟು. ನೀನು ಕಲಿಸುವ ಪಾಠ ಯಾವ ಧರ್ಮಗುರುವೂ ಬಡಿಸದ ಅಪರೂಪದ,ಆದ್ಯಾತ್ಮದ ರಸ ಕವಳ.... ಹೌದು ರುಚಿರಹಿತ ಕಾಲನ ವಾಸ್ತವಕೆ, ಸಿಹಿಯ ಸಹಿಸಿ ಕರಗದ ನಿನ್ನಮಿಲನ, ಅಸಂಭದ್ದ ಸಂತುಲನ ಖಾರದಲ್ಲಿ ಕರಗುವ ಕರ...
Posts
- Get link
- X
- Other Apps
The Journey…. Had been on in the train on the track and that never rests With a jerk and jolting, and rocking like a sieve that stains It is a long journey to an undisclosed mysterious location, On board for a while, yet station undecided and unknown Hard to see anything around for the details of the light less place As it was an opaque tour, I had to push my way into the compartment Faces never imprinted, surroundings were blindly blurred and hidden Effortlessly I was pulled and pushed in the crowd’s muscular force When I realized I had to hunt for my seat in my mega mansion And I think, I got one or helped to get one by my organic connection Though I don’t remember, but accepted without clear conviction They are the closet one to me in my journey since I entered the cabin I remember my cabin as I am still living along the inmates few Always around me mocking and consoling and ever encouraging Guided to sit tight, to loo...
- Get link
- X
- Other Apps
The Misty hill called Maandalpatty…. Is it the pull of the peak that seduces you? Or is it the experience of the climb of a challenge? That stimulates your exploration Is this the height I thought I conquered? Heavenly abode no sky above Nor earth below Nor any soil green gravity can be traced Mercilessly splashing rain drops pounded like thousand maces The spectacles disappeared in the air like a whiz The mysterious mystical mist, a blind ally The gushing wind taunts your bipedal posture Half bent for the ascent of the steep step less slope With my heart pounding, lungs gasping for the breath Felt awkwardly baseless, drifting in a hollow state Descending like a cascade of rivulets Flooding down the ravaged boulders In the ravine aimless tributaries of the mist of the doom The time stood still and the world dissolved You are not there, for ever lost in the space Search for yourself In the mighty unbeaten nature of cosmic beauty For a ...
- Get link
- X
- Other Apps
Tortoise.... Though a terrestrial lung breather Takes up the omnipresent state like an amphibian Sometimes, with its adaptability takes the form of dual habitat Carries a huge burden of tetra-pod, in the lane And out of the lake An immortal with a longest life period among the mortals, Funny indeed to hide its tapeworm like head In an awkward neck of elastic length The crucified corpse lays facing the earth Under the huge flattened boulder shell Though a slow and sluggish slug But a supreme exponent of patience unknown Never fond of acceleration and loves only gravitation, By the way where is your tail? As a sure winner the world over His pace is never debated A runner ever in all the case only to be chased But never allowed to speed behind any athlete Yet honoured as a winner always in all the race, Listed, graded and underlined in the evolution calendar Neither neglected nor glorified unwittingly So he thinks the earth and life follow...
- Get link
- X
- Other Apps
A passing thought.... The morning of an ever cherishable memory in the magical company of a personified joy of a radiating beauty neither freezes in the thermal blanket... nor melts and drips like ice cream from the packet yet... mind accelerates like a racket exhausting and emitting the clouds of smoky mind behind, as the heart propels and leaps into oblivion and disappears into the universe.....
- Get link
- X
- Other Apps
ಆರ್ಕಿಯಾಪ್ಟೆರಿಕ್ಸ್.... ಇದೊಂದು ಜೀವಿಯಾಗಿತ್ತು ಎನ್ನುವುದು ಮುಖ್ಯ ಅದಕ್ಕಿಂತ ಅತಿಮುಖ್ಯ ಕಲ್ಪನಾತೀತ ಕಲ್ಪಗಳ ಮುಂಚಿನ ಅಂಚಲ್ಲಿ ಉರಗ,ಖಗಗಳ ನಡುವಿನ ಸಂಕ್ರಮಣ ರೂಪಿ ಅನಿರೀಕ್ಷಿತ ಅಳಿವು, ಮಾಯವಾದ ಉಳಿವು ರೆಕ್ಕೆಇದ್ದೂ ಹಕ್ಕಿಯಾಗದ, ಹಲ್ಲಿದ್ದು ಹಲ್ಲಿಯಾಗದ, ಶಿಲೆಯಾದ ಕಥೆ ಪವಾಡ ಅಷ್ಟೇ ಸತ್ಯ.... ಪುಷ್ಟಿಗೊಂಡಿದೆ ಇಂದು, ಅಹಲ್ಯೆಗೆ ವಿಮೋಚನೆ ಸಿಗುವುದಿಲ್ಲ ಮಿದುಳಿನ ಸ್ತರಗಳಲ್ಲಿ, ಆತ್ಮದಲ್ಲಿಯೂ ಅಚ್ಚಾಗಿರುವ ಸಂರಕ್ಷಿತ ಪಳೆಯುಳಿಕೆ ನಿಶ್ಚಲ ಎಡಬಿಡಂಗಿ ಓಂಕಾರದಲ್ಲಿ ರಕ್ಕಸ ನಾದ,... ಪ್ರತಿಧ್ವನಿಸಿ ಪಡೆದ ಆಕಾರ ಮಾನವ! ಇರುವಿಗೇ ಸಂಚಕಾರ ಹಾರಿದರೆ ಏರಲಾರ, ದ್ವಿಪಾದಿ ಆದರೂ ಕುಂಟ ಚಲನಹೀನ ಅಚಲ ಸುಸಂಕೃತ ಕುಳಿತ ಸಮಾಧಿ ಅವಸ್ಥೆ ಅತಿ ಸ್ವೇಛ್ಛೆಯಂತೆ ಈ ಅಸ್ಥಿಪಂಜರ ಉಳಿಸಿಕೊಂಡಿದ್ದೇವೆ ವಿಕಾಸಾವಶೇಷ ಹೆಮ್ಮೆಯಿಂದ ಪ್ರಯೋಗಶಾಲೆಗಳಲ್ಲಿ, ಅಷ್ಟೇ ಏಕೆ ಮಂದಿರ, ಮಸೀದಿಗಳಲ್ಲಿ ಚರ್ಚ್ ಗಳಲ್ಲಿ ದೇಹ ದಂಡಿಸಿ,ಮನಸ್ಸು ಮಡಿಗೆ ಅಡವಿಟ್ಟು ಕಾಯುತ್ತಿದ್ದೇವೆ ಉಳಿಸಲು ಧರ್ಮ ಸಮರಸಾರಿದ್ದೇವೆ ಬೆಳೆಸಲು ನ್ಯಾಯ, ಸಮಾನತೆ ಜಪಿಸಿದ್ದೇವೆ ನೆತ್ತರ ಝರಿ ಹರಿಸಿ ಇತಿಹಾಸದ ನದಿಯಲ್ಲಿ ಯುಧ್ದ ನೌಕೆಗಳನ್ನು ತೇಲಿಸಿದ್ದೇವೆ ನ್ಯಾಯ ಕೊಟ್ಟಿದ್ದೇವೆ ನೇಣುಗಂಬಗಳಲ್...
- Get link
- X
- Other Apps
ನನ್ನ ಕವಿಮಿತ್ರರ ಅಪ್ಪಣೆ ಪಡೆದು...... ದುರಾಸೆಯ ಉಳಿಮೆಮಾಡಿ,ಅಹಂಕಾರ ಬೆಳೆಯ ಸುಗ್ಗಿಯ ಹಿಗ್ಗಲ್ಲಿ ಕಳೆಯಂತೆ ಬೆಳೆಯುವ, ಹಳ್ಳದ ಪಕ್ಕದ ಉಸುಕು ದಿಬ್ಬಕ್ಕೆ ಹತ್ತಿಕೊಂಡ ಮುಳ್ಳಿನ ಬಿಳಿ ಗಡ್ಡ, ಬಾಚದೆ ಸ್ವೇಛ್ಛೆಯಾಗಿ ಚಾಚುವ ಮುಳ್ಳು ಹಂದಿ ಕೂದಲು, ಇದೇ ತಾನೇ ಖಡ್ಗ ತೆಗೆದು ಝಳಪಿಸಿದ ಲೇಖನಿ ಯಾರ ಇರಿಯುವುದೆಂದು ಆತನಿಗೆ ತಿಳಿದಿಲ್ಲ ಆದರೂ ಸನ್ನಧ್ದ, ಶತ್ರುಗಳ ಹುಡುಕಾಟದಲ್ಲಿ ತನ್ನನ್ನೇ ಮರೆತಿರುವ ಕವಿಗೆ ವೀರಾವೇಶ ಬೇಕಿಲ್ಲ ಉಪದೇಶ,ಇನ್ನಷ್ಟು ಕೆದಕಲಿದೆ ಅವನ ರೋಶ ವರ್ಣಗಳ ಜಾಲದಲ್ಲಿ, ಸುಮಧುರ ಪದಗಳ ಜೋಡಿಸಿ ಒಗಟು ಬಿಡಿಸುವ ಕಲೆ, ರಾಗರಹಿತ ಸಾಲುಗಳ ಪೋಣಿಸಿ ಕಟ್ಟುವ ಹಾರ ಒಮ್ಮೊಮ್ಮೆ, ಭೇಧಿಸಲಾರದ ಬಲೆ ಗೋಚರಿಸಬಹುದು ಒಮ್ಮೊಮ್ಮೆ ಅಪೂರ್ವ ಅಸಂಗತ ಕಲೆ ಸಾಹಿತ್ಯದ ಸೆಲೆ, ನಿರ್ಜಲ ಮರಳು ಏರಲಾರದ ಏಣಿಗೆ ಯಾವ ಆಸರೆ ಇಲ್ಲ ಆದರೂ ಮೆಟ್ಟಿಲ ಕೊಟ್ಟು ತನ್ನದೇ ಭಾಷೆಯಲ್ಲಿ ಕಟ್ಟುತ್ತಾನೆ ತನ್ನ ನೆಲೆ, ನಿಶ್ಯಭ್ದ ತಂಗಾಳಿಯಲಿ ಕಂಪಿಸಿವ ಬಿರುಗಾಳಿ ಎಂದೂ ಕೇಳಿರದ ಶಭ್ದಾತೀತ ತರಂಗ ಹೊಂದಾಣಿಕೆಯ ಕಾವ್ಯಕ್ಕೆ ಈರ್ಷೆಯ ತಾಳ ಕ್ರಾಂತಿಯ ಚಳುವಳಿಗೆ ಹೊಸದೊಂದು ಮೇಳ ಹಳ್ಳಿಯ ಲಾವಣಿಯ ಸಂಗೀತ ಕಛೇರಿ ನಗರದ ನಗಾರಿಗಳ ಗೊಂದಲದಲಿ ಅಬ್ಬೆಪಾರಿ ವೃಂದ ಗೀತೆಯಲ್ಲಿ ಹಂಸಗೀತೆಯ ಅಪಶೃತಿ ಅಸಹನೆ ಗಾಯನದಲಿ,ಕೊರತೆ ಕಂಡ ಮಮಕಾರ ಮಾಯವಾದ ಕೋಮಲ ಗಾಂಧಾರ ಮೈನೆರೆಯಲಿರುವ ಹೊಸ ಶತಮಾನದ ಕಾವಿಗೆ ಮೊಗ್ಗಾಗಿರುವ ಪೀಳಿಗೆಯ ಸುತ್ತ ಕಿ...