ಅಪ್ಪ
 
ಕಾಡಿನ ಗುರುತರ ಕರ್ಮಗಳ ಹೊತ್ತು
ತೂಕಡಿಸಿ,ಆಕಳಿಸಿ,ಜೀವಜಾಲ
ಅನಿವಾರ್ಯ ತಾನೇ ಎಂದು ಗ್ರಹಿಸಿ
ಪ್ರಜಾರಹಿತ ಸಾಮ್ರಾಜ್ಯವಾಳಿದ ಸಿಂಹ,
ಅಘೋಷಿತ ಅನಭಿಶಕ್ತ ಚಕ್ರವರ್ತಿ 
ಮರೆಯುತ್ತಾನೆ ಪೋಷಕ ಪ್ರವೃತ್ತಿಯಲ್ಲಿ 
ತನ್ನ ಪೀಳಿಗೆಯನ್ನೇ
ಗುತ್ತಿಗೆಕೊಡುವ ಟಿಪ್ಪೂಸುಲ್ತಾನ್ 
ನಿಜಕೂ ನನ್ನಪ್ಪ ಮಹಾನ್. 
 






Comments

Popular posts from this blog

Reunited...at last..

ಕಾಗೆ....

The Crow.