ನೆರಳು...


ಆಸ್ಪತ್ರೆ ವರಾಂಡಗಳ ಕಲರವದ ಆಚೆ
ನಿರ್ಜನ ಕಾರಿಡಾರಿನ ನಿಶ್ಯಬ್ಧ ಅಂಚಿನಲಿ
ಕಿಟಕಿಯ ಪರದೆಯ ಮೇಲೆ ಮೂಡಿದ ಕಲೆಗಳಲ್ಲಿ
ಕ್ರಮೇಣ ನನ್ನ ಪ್ರತಿಬಿಂಬದ ಛಾಯೆ ಪ್ರತ್ಯಕ್ಷ




Comments

Popular posts from this blog

Reunited...at last..

ಕಾಗೆ....

The Crow.