ಮೌನ



ನಿನ್ನ ಮೌನಕ್ಕೆ ನೂರಾರು ಅರ್ಥಗಳು
ನುಮಾನದ ಹವನದಲಿ
ಬುದಿಯಾಗದ ಭಾವನೆಗಳ ಹೊಗೆ
ಹರಡಿದ  ಭಾಷೆಯಲಿ ಚದುರಿದ ವಾಖ್ಯಾನ
ಅದು ಯಾರಿಗೋ ಸುಮಧುರ ಗಾನ.


Comments

ಮಧುರ ಮೌನ ಮಾತಿಗಿಂತ ಸುಮಧುರ
sheshagirijodidar said…
ನನ್ನ ಎರಡು ಸಾಲುಗಳಿಗೆ ಪ್ರತಿಕ್ರಿಯಿಸಿದ ವಿಚಲಿತರಿಗೆ, ವಿಚಲಿತನಾದ ನನ್ನ ಧನ್ಯವಾದಗಳು. ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಬಗ್ಗೆ ಬರೆದುಕೊಂಡಿರುವ "ಕಳೆದುಹೋಗಿದ್ದೇನೆ" ತುಂಬಾ ಹಿಡಿಸಿತು...

Popular posts from this blog

6-7 poems

The Crow.

ಕಾಗೆ....