ಋಣ...
ಏರುವ ಎತ್ತರ, ಬೀಳುವ ಗುರುತ್ವ,
ನಿಶ್ಚಲ ನಿಂತ ಸಮತಲ.....ಬಾಗುವ ಕೋನಗಳು
ವಕ್ರ ಆಕಾಶದಲ್ಲಿ ಶೂನ್ಯ ಅಸಂಗತ
ದಿಕ್ಕುಗಳರಿಯದ...ಗಾಳಿ,ನೀರು,ಬೆಳಕು
ಕೇವಲ ಚಲನೆ, ಋಣವನ್ನು ತೀರಿಸುವ ಶ್ವಾಸದ ಚಪಲ
ಜೀವನ ಕ್ರಿಯೆಮಾತ್ರ ಮಾತ್ರ ಬಹು ತೊಡಕು
ಆದರೂ ಒಮ್ಮೊಮ್ಮೆ ಬಹು ಚುರುಕು
ಗತದ ಮೆಲಕು.....
ಸಾವು ಸರಕಾಗುವ ಮುನ್ನ ಅದರ ಥಳಕು

Comments

Popular posts from this blog

Reunited...at last..

ಕಾಗೆ....

The Crow.