ಹೀಗೊಂದು ಆಯಾಮ....
ಅತ್ಯತ್ತಮ ಮಟ್ಟದ ಆದರೆ ಅಗ್ಗವಾಗಿರುವ,
ಮೆದುಳಿಗೆ ಗ್ರಾಸವಾಗ ಬಲ್ಲ ಆದರೆ ತ್ರಾಸವಾಗದ
ತಾಜಾ,ತಾಜ ಹಣ್ಣು....ತರಕಾರಿ,ತಿನಿಸು, ದಿನಸಿಯನ್ನು
ಆಯಲು ಹೊರಟಿರುವ ಮಹಾ ಸೂಕ್ಷಮತಿ ಓದುಗ.....
ಎಗ್ಗು ಮುಗ್ಗಿಲ್ಲದ ಓಂಟಿ ಸಲಗ....
ಕಣ್ಣಿಗೆ ಹಬ್ಬ ಮಾತ್ರ ಬಣ್ಣದ ಜಾತ್ರೆ
ತಟಸ್ಥ ಮಿದುಳು ನಿಶ್ಚಿಂತ ನಿಶ್ಚಲ ಪಾತ್ರೆ
ಹೃದಯದ ಬಡಿತ ಸ್ಥಿರವಾಗಿರಬೇಕಷ್ಟೇ....
ನಾಳೆಗಳ ಮುಖ ಪುಸ್ತಕ ಸೇರಲು....
ಕಲಾಕೃತಿಗಳ ಹುಡುಕಾಟ, ವಾಟ್ಸಪ್ ನ ಬಯಲಾಟ
ಮೆಸೆಂಜರ್ ನಲ್ಲಿ ಚೆಲ್ಲಾಟ, ಯವ್ವನ ಹಾರಾಟ
ನೋಡಬಹುದು ಮರೆಯಬಲ್ಲ ಮುಖಗಳನು..
ನಿಜ...ಇದು ಫೇಸ್ ಬುಕ್.... ನ ಮುಖಪುಟ
ಮೆದುಳಿಗೆ ಗ್ರಾಸವಾಗ ಬಲ್ಲ ಆದರೆ ತ್ರಾಸವಾಗದ
ತಾಜಾ,ತಾಜ ಹಣ್ಣು....ತರಕಾರಿ,ತಿನಿಸು, ದಿನಸಿಯನ್ನು
ಆಯಲು ಹೊರಟಿರುವ ಮಹಾ ಸೂಕ್ಷಮತಿ ಓದುಗ.....
ಎಗ್ಗು ಮುಗ್ಗಿಲ್ಲದ ಓಂಟಿ ಸಲಗ....
ಕಣ್ಣಿಗೆ ಹಬ್ಬ ಮಾತ್ರ ಬಣ್ಣದ ಜಾತ್ರೆ
ತಟಸ್ಥ ಮಿದುಳು ನಿಶ್ಚಿಂತ ನಿಶ್ಚಲ ಪಾತ್ರೆ
ಹೃದಯದ ಬಡಿತ ಸ್ಥಿರವಾಗಿರಬೇಕಷ್ಟೇ....
ನಾಳೆಗಳ ಮುಖ ಪುಸ್ತಕ ಸೇರಲು....
ಕಲಾಕೃತಿಗಳ ಹುಡುಕಾಟ, ವಾಟ್ಸಪ್ ನ ಬಯಲಾಟ
ಮೆಸೆಂಜರ್ ನಲ್ಲಿ ಚೆಲ್ಲಾಟ, ಯವ್ವನ ಹಾರಾಟ
ನೋಡಬಹುದು ಮರೆಯಬಲ್ಲ ಮುಖಗಳನು..
ನಿಜ...ಇದು ಫೇಸ್ ಬುಕ್.... ನ ಮುಖಪುಟ
ಶೇರ್ ಮಾರ್ಕೆಟ್ ಏಜೆಂಟ್ ಗಳಂತೆ
ಸಿಸ್ಟಮ್ ಮುಂದೆ ಕೂತು ಲೈಕ್ ಗಳ ಕುಸಿತ ನೋಡಿ
ಕಂಗಾಲಾಗಿ ಸಾಹಿತ್ಯದ "ಮಾರುಕಟ್ಟೆಯಲ್ಲಿ ಏರು ಪೇರು"
ಎಂದು ದಪ್ಪ ಅಕ್ಷರಗಳಲ್ಲಿ ದಿನಪತ್ರಿಕೆಯಲ್ಲಿ
ಮಾರನೆಯದಿನ ಮುಖ್ಯ ಸುದ್ದಿ...
ಆಗಬಹುದೆಂದು ಈಗಲೇ ಕಂಗಾಲಾಗಿರುವ ಲೇಖಕ....
ವ್ಯಕ್ತಿತ್ವ ತೀರಾ ಪಾರದರ್ಶಕ, ಅದರೂ
ಅಂದುಕೊಂಡಿದ್ದಾನೆ ಲೋಕಕೇ ಮಾರ್ಗದರ್ಶಕ
ಸಿಸ್ಟಮ್ ಮುಂದೆ ಕೂತು ಲೈಕ್ ಗಳ ಕುಸಿತ ನೋಡಿ
ಕಂಗಾಲಾಗಿ ಸಾಹಿತ್ಯದ "ಮಾರುಕಟ್ಟೆಯಲ್ಲಿ ಏರು ಪೇರು"
ಎಂದು ದಪ್ಪ ಅಕ್ಷರಗಳಲ್ಲಿ ದಿನಪತ್ರಿಕೆಯಲ್ಲಿ
ಮಾರನೆಯದಿನ ಮುಖ್ಯ ಸುದ್ದಿ...
ಆಗಬಹುದೆಂದು ಈಗಲೇ ಕಂಗಾಲಾಗಿರುವ ಲೇಖಕ....
ವ್ಯಕ್ತಿತ್ವ ತೀರಾ ಪಾರದರ್ಶಕ, ಅದರೂ
ಅಂದುಕೊಂಡಿದ್ದಾನೆ ಲೋಕಕೇ ಮಾರ್ಗದರ್ಶಕ
ಮುಖಪುಸ್ತಕದಲ್ಲಿ ಹರಡಿರುವ ಕವನಗಳನ್ನೆಲ್ಲಾ ಕೆದಕಿ,
ಅನುಕ್ರಮದಲ್ಲಿ ಜೋಡಿಸಿ, ವಿಂಗಡಿಸಿ...ಎಲ್ಲವನ್ನು
ನಿಷ್ಪಕ್ಷಪಾತದಿಂದ, ಪದವನ್ನು ನಿರ್ಲಕ್ಷಿಸದೆ
ಓದಿ, ಬಾರಿ,ಬಾರಿ ಓದಿ.....
ಲೈಕ್, ಎರಡು ಪದಗಳ ಉದ್ಗಾರಯೋಗ್ಯ,
ಮೆಚ್ಚುಗೆಪದಗಳ, ಮರೆಯದೆ.....
ಮೆಲಕುಹಾಕಬಲ್ಲ ಸಾಲುಗಳ ಉಲ್ಲೇಖ ಸಹಿತ
ವಿಮರ್ಶೆಯೋಗ್ಯವೇ?
ಎಂಬ ಗೊಂದಲದ ದ್ವಂದದಲ್ಲೇ ಗಾಂಜಹೊಡೆದವನಂತೆ,
ಅಮಲಿನಲ್ಲೇ ಕಾಮೆಂಟ್ ಹಾಕಿ,
ನ್ಯೂಟನನಂತೆ ಬೋರೆಹಣ್ಣು ಬೀಳಲು
ಕಾದು ಕುಳಿತ ವಿಮರ್ಶಕ ವಿದೂಶಕ
ಅನುಕ್ರಮದಲ್ಲಿ ಜೋಡಿಸಿ, ವಿಂಗಡಿಸಿ...ಎಲ್ಲವನ್ನು
ನಿಷ್ಪಕ್ಷಪಾತದಿಂದ, ಪದವನ್ನು ನಿರ್ಲಕ್ಷಿಸದೆ
ಓದಿ, ಬಾರಿ,ಬಾರಿ ಓದಿ.....
ಲೈಕ್, ಎರಡು ಪದಗಳ ಉದ್ಗಾರಯೋಗ್ಯ,
ಮೆಚ್ಚುಗೆಪದಗಳ, ಮರೆಯದೆ.....
ಮೆಲಕುಹಾಕಬಲ್ಲ ಸಾಲುಗಳ ಉಲ್ಲೇಖ ಸಹಿತ
ವಿಮರ್ಶೆಯೋಗ್ಯವೇ?
ಎಂಬ ಗೊಂದಲದ ದ್ವಂದದಲ್ಲೇ ಗಾಂಜಹೊಡೆದವನಂತೆ,
ಅಮಲಿನಲ್ಲೇ ಕಾಮೆಂಟ್ ಹಾಕಿ,
ನ್ಯೂಟನನಂತೆ ಬೋರೆಹಣ್ಣು ಬೀಳಲು
ಕಾದು ಕುಳಿತ ವಿಮರ್ಶಕ ವಿದೂಶಕ
Comments