ಬಿನ್ನಹ...
ದಯಮಾಡಿ ನನ್ನ ಕುಲ ಗೋತ್ರ ಕೇಳಬೇಡ...
ನನ್ನ ಹೆಸರು ನಿನಗೆ ಬೇಕಿಲ್ಲ..
ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ
ನನ್ನವರು...
ಜಾತಿವಾದಿ,ಮತಾಂಧ,ಬುದ್ಧಿಜೀವಿ ಬಿರುದು ಕರುಣಿಸುತ್ತಾರೆ
ನಾನು....ನಾನೇ...
ನಾನು ಅಷ್ಟೆ....
ನಾನೊಬ್ಬ ಮನುಷ್ಯನಂತೆ ನಿನಗೆ ಕಂಡರೆ ನಾನು ಧನ್ಯ..
ಅದೇ ನನ್ನ ಆಸ್ತಿತ್ವ...ನಿನ್ನ ಹೆಸರು ಬೇಡ ನನಗೆ...
ನೀನು ನನ್ನಂತೆ ಕಾಣುತ್ತೀಯಾ...
ಸ್ವಪ್ರಭೇದ..ಅಷ್ಷು ಸಾಕು....ನಮ್ಮ ಸಂಭಂದ....
ಈ ಮಹಾಯಾತ್ರೆಗೆ.

Comments