Posts

Showing posts from October, 2015
ನನ್ನಕನ್ನಡಿಗರೊಂದಿಗೆ .... ಭಾವನೆ,ಬರವಣಿ, ಭಾಷಣದಲ್ಲೇ ಬಂದಿಯಾದ ಕನ್ನಡ. ನಗರದ ಡೊಗರುಗಳಲ್ಲಿ ರಿಂಗಣಿಸುವುದಿಲ್ಲ ಪ್ರತಿಧ್ವನಿ, ಜನಸಾಮಾನ್ಯ ಬಳಕೆ, ವ್ಯವಹಾರದಿಂದ ಬಲುದೂರ. ಕನ್ನಡ ಪೀಡಕರಿಗೆ ಸತ್ಕಾರ, ಪ್ರೇಮಿಗಳಿಗೆ ತಿರಸ್ಕಾರ. ಯಾವುದೋ ಮಮಕಾರ, ಎಲ್ಲಿಯದೋ ಅಹಂಕಾರ,ವೈಭವ,ವಿಲಾಸಿ ಜೀವನಕೆ ಅಂಟಿಕೊಂಡ ಪೊಳ್ಳು ಅಭಿಮಾನ ಈಗ ಆಡಲೇ ಬೇಕಿದೆ, ಅನಿವಾರ್ಯ.... ಹಣಕೊಡುವ ಭಾಷೆ, ರಸಿಕತೆಯ ಋಣಕ್ಕೆ ಒಳಪಡಬೇಕಿದೆ, ಸಂಪೂರ್ಣ ಉತ್ಪರಿವರ್ತನೆ. ಗ್ರಾಮೀಣ ಬದುಕಿನ ಸೊಗಡು ಸವೆದ, ಕನ್ನಡ ವೇ ಈಗ ಬರುಡು, ಮುಂದುವರಿಯಲಿದೆ, ಇವರಿಗೆ ಈ ಮುಗಿಯದ ಪುರುಡು.ನಗರದ ನಾಟಕದಲ್ಲಿ ವಹಿಸಲೇ ಬೇಕು ಇವರೊಂದು ಪಾತ್ರ ನಿರ್ಧರಿಸುವವರು ನಾವಲ್ಲ ಪರದೇಶಿ ಮಾಲಿಕರು ಮಾತ್ರ.   ಭಾವುಕರು ಯಾರಿಲ್ಲ ಎಲ್ಲರೂ ವಾಸ್ತವವಾದಿ ಭಂಡರೇ. ದೇಶ, ಭಾಷೆ, ಪ್ರೇಮ ಎಲ್ಲಕ್ಕೂ ಮಿಗಿಲು...ಉದರ ಉದಾರವದಿ ನಿಲುವು.ಸಾಮಾಜಿಕ ಸ್ಥಾನ ಮಾನ, ನಿರ್ಧರಿಸುವುದೇ ಇವರ ಬ್ಯಾಂಕ್ ಖಾತೆ, ತನುಜಾತೆ, ಕನ್ನಡಮಾತೆ ವೇದಿಕೆ ,ವಾರ್ಷಿಕ ಆಚರಣೆಗೆ ನಗ್ನತೆಗೆ ಹೊದಿಕೆ.   ನವೆಂಬರ್ ನ ಪೈಗಂಬರ್ ಇವರು, ಇವರಿಗೆ ಜಗತ್ತೇ ಸೈಬರ್, ಎಲ್ಲೋ ಯಾರಿಂದಲೋ ಕೇಳಿದ್ದ, ಯಾರೋ ಕರೆಕೊಟ್ಟ ಸಾಲು. "ಜ್ಞಾನ ಬರಲಿ ಎಲ್ಲದಿಕ್ಕಿನಿಂದ,ತುಂಬಲಿ ನಮ್ಮ ಹೃದಯ, ಮಿದುಳುಗಳನ್ನು" ಇದು ಸಹಾ ಆಂಗ್ಲ ಪ್ರಭಾವಿ ಸಾಲು, ನಿಜ..ಆದರೆ... ಜ್ಞಾನ.... ಹಂಗುಮುಕ್ತ ಸ್ವಾರ್ಥಕ್ಕೆ ತಕ್ಕಂತೆ ನಮ್ಮ ನಿಲುವು...
ಗೊಂದಲ.... 1. ಬರೆಯುವ ಹಂಬಲದಲ್ಲಿ ಬರವಣಿಗೆ ಆರಂಭ ಬಿಸಿಲ ಧಗೆಯಲಿ ಘನಿಸಿ ಸ್ರವಿಸಲಾರದ ಶಾಯಿ,  ಮೂಡಿಸುವ ಅಸ್ಪಷ್ಟ ಮುರುಕುಸಾಲುಗಳು ಮಾತ್ರ ಅಕ್ಷರಗಳೇ ಮೂಡುವುದಿಲ್ಲ, ಪದವಾಗುವ ಕನಸು ಲೇಖಕ, ಲೇಖನಬಿಟ್ಟು ಲೇಖನಿರಿಪೇರಿಯಲ್ಲೇ ಮಗ್ನ ಮುಕ್ತಾಯವಾದಿತೇ ಸಾಲುಗಳೇ ಇಲ್ಲದ ಉಲ್ಲೇಖ? ಮುನ್ನುಡಿಯೇ ಮುಗ್ಗರಿಸಿ, ಮುಗಿಯದ ಎಡವಟ್ಟು ಮುಂದುವರೆಯ ಬಲ್ಲುದೆ ?ನನ್ನ ನಿಮ್ಮಯ ಕಥೆ, ಕವನವೋ, ಗಾಯನವೋ ನಾದರಹಿತ, ಏಕತಾನವೋ ವಾದ್ಯರಹಿತ ಕಛೇರಿಯಲಿ ಗಾಯಕನಿಗೆ ಶೀತ,ನೆಗಡಿ ಕಥೆಯೇ ಆಗದ ವ್ಯಥೆಯಲ್ಲೇ ವಾಕ್ಯಗಳ ಆತ್ಮಹತ್ಯೆ.... ಎಲ್ಲವೂ ಅಪೂರ್ಣ,ಆಗಿರಬೇಕಿಲ್ಲ ಎಲ್ಲವೂ ಪರಮಸತ್ಯ 2. ಚಿತ್ರಬಿಡಿಸುವ ಕುಂಚ ಒಣಗಿ, ಸೋತು ಒರಗಿದೆ ಚಕ್ಕೆಯಾಗಿ ಉದುರುತ್ತಿದೆ ಧೂಳು, ಚಿತ್ರಪಠದಿಂದ ಬಣ್ಣ ಕರಗುವುದಿಲ್ಲ, ಬಣ್ಣಗಳ ತಟ್ಟೆಯೇ ನಿರ್ಜಲ ಗೆರೆ ಮೂಡಿ ಹಾಳೆಯ ಹಾದಿಯಲ್ಲೇ ವಿಸರಿಸಿ, ಚಿತ್ರ ಮಾಯ ಅಸ್ಪಷ್ಟ ಛಾಯೆಗಳು ಹೊರಗೆರೆಗಳಲ್ಲಿ ಬಣ್ಣಹರಡಿ ಅಸ್ತವ್ಯಸ್ತ ಅಮೂರ್ತ ರೂಪ, ಗರ್ಭಪಾತದಲ್ಲಿ ಬಣ್ಣತುಂಬಲಾರದ ಗೆರೆಗಡಿಗಳಲ್ಲಿ ಆಕೃತಿಯೇ ಮೂಡಿಲ್ಲ ಹುಡುಕ ಹೊರಟಿದೆ ಆತ್ಮ ದೇಹಾಕ್ಕಾಗಿ ಗೆರೆಗಳು ಎಲ್ಲೆಲ್ಲೋ ಪುಷ್ಪ,ಪತ್ರ ವಿನ್ಯಾಸದಲ್ಲಿ ಚಿತ್ರಪಟ ಚೌಕಟ್ಟು ಸುಂದರ ಜೋತುಬಿದ್ದ ಅನಾಥ ಕಲಾಕೃತಿ ಬಿಳಿಯಭಿತ್ತಿಯ ಮೇಲೆ ಕಲಾಪ್ರೀಮಿಗಳ ಜಾತ್ರೆ ದೌಡು, ಮೇಲಿಂದಮೇಲೆ, ರೆಪ್ಪೆ ಅಲುಗದ ದೃಷ್ಟಿ ಹುಡುಕುತ್ತಿದೆ, ಭಿತ್ತಿಯೇ ಕಾಲಕೃತಿ ಮೆಚ್ಚಿಕೊಂಡಿದ್ದಾರ...
The Human. A stipendiary student learning in the same class for many years....and unlikely to end his stay in his familiar space....he is fearless, as there is no examination to pass...He conducts the examinations....No certificates of merit by anyone but he is judged in each and every hour by his own inquisitor’s eager minds very harshly and impartially and impatiently. The certificates are imprinted in the conjunctive or cornea of the eyes of the innocent learning eyes sitting and looking at him attentively without blinking. He delivers the words and enacts the act what he got imprinted in his ever opened library. The shelves, the large reading table, the chairs with a silent and a constant dialogue between the occupants of the shelves and the chairs of the library are being echoed in his ears and spiral waves are caused to stir and settle with appropriate answers. He talks, he listens and he assimilates the letters in the book or brain or by heart. But when interrogated, no ...
The Journey…. Had been on in the train on the track that never ends like two parallel rails that never converge in the infinity. Trying hard to adopt myself to the fast moving dizzy journey. With a jerk and jolt, and rocking like a sieve that stains a long journey to an undisclosed mysterious location is on. On board for a while, yet station undecided and unknown. It is hard to see anything around for the details in the light less place. As it was an opaque tour, I had to push my way into the compartment. Faces never imprinted, surroundings were blindly blurred and hidden. Effortlessly, I was pulled and pushed in the crowd’s muscular force. I realized I had to hunt for my seat in my mega ever mobile mansion. And I think, I got one or helped to get one by my organic connections around me, though I don’t remember, but accepted without clear confrontation. They are the closet one to me in my journey since I entered the cabin. I remember my cabin as I am still living a...