Quote like lines....

ಬ್ರಷ್ಟಾಚಾರ, ಕಾಳಸಂತೆ, ಕಪ್ಪು ಹಣ, ಬಡತನ, ದ್ವೇಶ, ಅಸೂಯೆ, ಜಾತಿ, ಧರ್ಮಾಂಧತೆ ರಾಜಕಾರಣ, ಚಮಚಾಗಿರಿ, ವಶೀಲಿ....... ಇತ್ಯಾದಿ ಎಲ್ಲಾ ಸಾಮಾಜಿಕ ಕುರೂಪ ಗಳಿಂದ ತುಂಬಿತುಳುಕುವ ನಮ್ಮ ದೇಶದ ಈ ಸ್ಥಿತಿಗೆ ನಾವೆಲ್ಲಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೊಣೆಗಾರರು. ಹಾಗೆ ಇದರಲ್ಲಿ ಎಲ್ಲರದು ಸಮಪಾಲು, ಅವರವರ ಸ್ಥಾನಮಾನಗಳಿಗನುಗುಣವಾಗಿ.......
ಶೋಷಿತ ಬಡವರನ್ನು ಮಾತ್ರ ಹೊರತುಪಡಿಸಿ......
ಅವರು ಎಲ್ಲರಿಂದ, ಎಲ್ಲದರಿಂದ, ಯಾವಾಗಲೂ ದೂರತಳ್ಳಲ್ಪಟ್ಟವರು......

ಎಲ್ಲರಿಗೂ ಬದಲಾವಣೆ, ಸುಧಾರಣೆ ಬೇಕು....ನಾವು ಮಾತ್ರ ಹೀಗೆ ಇರಬೇಕು.....ಹೇಗಿದ್ದೆವೋ ಹಾಗೆ......ಇದು ಎಲ್ಲಾ ವಿದ್ಯಾವಂತರ, ವಿಚಾರವಂತರ ಆದರ್ಶಜೀವಿಗಳ ವಾಸ್ತವ ಮಾನಸಿಕತೆ........


Natural disasters are mechanisms to keep the cycle of evolution going.......replacing the existing ecosystem with new and one which is taking altogether a new form....to reach the ecological succession climax....Are we then in the process of replacement from the present environment ecological succession climax..... and where the icecap is melting and inexplicable events that are happening on a global scale around us of which no one is fully aware of the consequences.....we call it disaster but a natural cycle with a unprecedented upheaval....is not far away...it is just round the corner.......

Comments

Popular posts from this blog

Reunited...at last..

ಕಾಗೆ....

The Crow.