Posts

Showing posts from February, 2017
Collection of four posts...2+2 k and E.... ಭಗ್ನವಾಗಿವೆ ಮಾದಕತೆಯ ಕನಸುಗಳು,ವಾಸ್ತವದ ನಿರ್ಲಿಪ್ತತೆಯ ಉನ್ಮಾದಲ್ಲಿನ ಈ ಬೆಳಗು .. A person who is not burdened with any egos or preoccupied head and heart of any so called human civilisation values,religions,gods,castes or creeds, colour etc......is indeed a simple, natural being....but.... very rare and called an Atheist...Democracy and secularism is in nature in front of you...But...your definition is different and miserable and borrowed western ideas...and we are all blinded by the instinct of hierarchy ... We neither want to die nor suffer at any stage of our life.....every one craves and dreams of that life of immortality and pleasure......but that world does not exist...The immortal and uninterrupted illusion of happiness for a long time becomes a mechanical burden of desperation, frustration and sorrow if there are no biological challenges... Hence, intellectual or spiritual pursuit becomes absolutely unavoidable in one...
ಈ ಕ್ಷಣಕ್ಕೆ ಅಲ್ಲದಿದ್ದರೂ, ಭವಿಷ್ಯದ ನಿಜ ಭವಿಷ್ಯ... ನೈಸರ್ಗಿಕ ವಿನಾಶಕಾರಿ ಘಟನೆಗಳು ಪ್ರಕೃತಿಯಲ್ಲಿ ಸಾಮಾನ್ಯ....ಹಾಗೂ....ಈ ಭೂಕಂಪ, ಸುನಾಮಿ, ಪ್ರವಾಹ, ಜ್ವಾಲಾಮುಖಿ, ಆಕಾಶಕಾಯಗಳು ಭೂಮಿಯನ್ನು ಅಪ್ಪಳಿಸುವುದು, ಕಾಡ್ಗಿಚ್ಚು ಇತ್ಯಾದಿ ಸ್ವಾಭಾವಿಕ ಪ್ರಕ್ರಿಯೆಗಳು ಪರಿಸರವನ್ನು ಅಪ್ ಡೇಟ್ ಮಾಡುವ ಒಂದು ಜೈವಿಕ ಹಾಗೂ ಭೌಗೋಳಿಕ ತಂತ್ರ.....  ಆದರೆ ಮಾನವನಿಂದ ಉಂಟಾಗುತ್ತಿರುವ, ಪ್ರಗತಿಎಂದು ಕರೆಯಲ್ಪುಡುವ ಅವಿಶ್ಕಾರಕ ಕರ್ಮಗಳು ಪರಿಸರದ ಸಹಜ ಸಮತೋಲನವನ್ನು ಹಾಳುಮಾಡಲು ಮಾತ್ರ ಸಹಾಯಕಾರಿ...ಇದಕ್ಕೆ ನಮಗೆ ನಾವೇ ಬೇಕಾದ ಸಮಜಾಯಿಷಿ ಕೊಟ್ಟು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ಮುಂದುವರಿ ಸಿ,ಪ್ರಪಂಚದ ಇರುವನ್ನೇ ಅಪಾಯದ ಅಂಚಿನಲ್ಲಿಟ್ಟಿದ್ದೇವೆ.......(ದುರಂತ ಅಂದರೆ ನಮ್ಮನ್ನು ಬಿಟ್ಟು ಪರಿಸರದ ಇತರ ಯಾವುದೇ ಜೈವಿಕ ಅಥವ ಅಜೈವಿಕ ಸಹವರ್ತಿಗಳನ್ನು ನಾವು ಈ ಪರಿಸರ ಸಮಪಾಲುದಾರರು ಎಂದು ಪರಿಗಣಿಸದೇ ಇರುವುದು.)  ಯಾರಿಗೂ ತಿಳಿದಿಲ್ಲ....ನಮ್ಮ ಈ ಪ್ರಗತಿಯ ನಿಜ ಪರಿಣಾಮ ನಾಳೆ ಏನಾಗಲಿದೆಯೆಂದು....ಆದರೂ ಈ ಹೊತ್ತು ಅತ್ಯಂತ ಆರಾಮದಾಯಕ, ವೈಭವದ ಅಸ್ವಾಭಾವಿಕ ಬದುಕು ಕೇವಲ ಕೆಲವೇ ಮಂದಿಗಳಿಗೆ ಮಾತ್ರ ಸೀಮಿತವಾಗಿದ್ದು....ಅವರ ಸ್ವಾರ್ಥದ ಅಮಾನವೀಯ ಬದುಕಿನ ಶೈಲಿಯ ದುಶ್ಪರಿಣಾಮದಲ್ಲಿ ವಿಶ್ವದ ಎಲ್ಲಾ ಜನಗಳು ಅಪಾಯವನ್ನು ಎದುರಿಸುತ್ತಿದ್ದೇವೆ..... ಕೆಲವೇ ಕೆಲವು ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಲಭ್ಯವಾಗ...
Believe it or not...? It is none of my concern..... The urgent needed attention of the humans are not just about their own fellow humans or species, discrimination bla..bla...... and this only human- centric and concerned world is going on for centuries and it goes on forever as long as the instinct of hierarchy in human psyche exists.. Only through slogans for harmonious social existence is beyond reality....whatever and whichever political ideology you follow..and relig ions of which you may be a fanatic.....All of them have failed to give justice to all, as each claim superiority over others and terrible lack the reality of their own surroundings;....and basically we are all selfish...there is nothing like common or human ideology or one and only ideology.... It is only YOU...around which the whole of your world revolves around you and according to you...which is an absolute nonsense notion.. Political ideologies have proved beyond doubt that they are inept and unscie...
ಪಿತೃದೇವೋಭವ.... ಇದುವರೆಗೂ ಕೇಳಿರದ ಒಂದು ಹೆಸರು  ನೋಡಿರುವುದು ಇನ್ನು ದೂರ ಜಲ ಆವಾಸಿ, ಸಿಹಿನೀರಿನ ಸಾಮ್ರಾಜ್ಯದ ಪ್ರಜೆ. ಕೆರೆ, ಕೊಳಗಳ ಸಾಮಾನ್ಯ ಜಲನಾಗರೀಕ  ಕಡಲ ತಿನಿಸು ಪಾಕ ಶಾಲೆಗಳಲ್ಲಿ ಜನಪ್ರಿಯ,  ಅನಾರೋಗ್ಯದ ಬಿರುದು ಹೊತ್ತಿದ್ದರೂ ಆಹಾರಯೋಗ್ಯ ತೀರ್ವ ವಿವಾದಿತ, ಸೇವನಾ ಯೋಗ್ಯ?  ಚರ್ಚೆ ನಿಂತಿಲ್ಲ, ಇಂದಿಗೂ ಆಗಿದೆ ಜನಪ್ರಿಯ ಗ್ರಾಸ ಕಡಲ ವ್ಯಂಜನಕೆ ಮಾರುಹೋಗಿ ಬೆಳೆಸುತ್ತಾರೆ ಮತ್ಸ್ಯಾಹಾರಪ್ರಿಯರು, ಕೆರೆ,ಕೊಳಗಲ್ಲಿ  ಕೇವಲ, ಮಾರುತ್ತಾರೆ! ಪ್ರಾಣಿದಯಾಮಯಿಗಳು ಕುತೂಹಲ ಸಾಕು,  ನಿಮಗಿನ್ನು ಒಗಟಾಗಿ, ನನ್ನ ಚಿವುಟುವುದು ಬೇಡ. ಹೌದು .... ಇದೊಂದು ಸಾಮಾನ್ಯ ಮೀನು,  ಮಾನವನ ರಸಾಂಕುರಗಳಿದು ಪ್ರಿಯವಾದ ಆಹುತಿ ಅಪರಿಚಿತ ಪದ, ಗೂಗಲಿಸಿದಾಗ ಸಿಕ್ಕಿದ್ದು  ಆಫ್ರಿಕಾ, ಇಂಡೋನಿಶಿಯಾ ಕೊಳಗಳಲ್ಲಿ ಮಾತ್ರ  ವಿಸ್ಮಯಗೊಳಿಸುವ ಅಪರೂಪ ಪ್ರಭೇದ ಇದರ ಜೀವನಗಾಥೆಗಿದೆ ಅಯಸ್ಕಾಂತ ಸೆಳೆತ ಹುಟ್ಟಲ್ಲೇ ನೀರಪಾಲಾಗುವ ಇದರ ಕಥೆ ವಿಚಿತ್ರ ಅಸಂಖ್ಯ ಫಲಿತ ತತ್ತಿಗಳು, ಅನಾಥ,  ಅಮ್ಮನ ಪಲಾಯನ, ಜಲಗರ್ಭದಲ್ಲೇ ಜನನ,  ಆರೈಕೆ ಆರಂಭ, ಅಪ್ಪನ ಬಾಯಲ್ಲೇ ಬಾಣಂತನ ಅವಳಿಯೂ ಅಲ್ಲ, ತ್ರಿವಳಿಯೂ ಅಲ್ಲ,  ನೂರಾರು ಭ್ರೂಣಗಳು, ಮುಚ್ಚಿದ ಬಾಯ ಗರ್ಭದಲ್ಲಿ ಪಾಕ್ಷಿಕ ಉಪವಾಸವ್ರತ, ಮ...
Remembering John Keats... The unimaginable colours, forms, figures and textures of countless species and  rarely seen and found  scattered on all the surface of this planet, is the key of the  secret of Biodiversity which has been termed and romanticised as BEAUTY, from and for our comprehension. And the  soothing sight  of a tranquil scenery  of this inexplicable beautiful nature is truth....and that is the reality of the peace and an experience of the soul.......and  Keats  wrote on an Urn in his poem....  "A thing of beauty is joy forever"........the Truth, Beauty and God.... . One who neither has an inner sight of an eternal beauty nor  an open eye to enjoy the reality of the bountiful  expression of his or her surroundings  in its fullest splendor and glory could ever understand anything in the world of present or  past.... Forget about GOD or LOVE or HUMANITY........ and that is the eternal truth...
ವರ್ತಮಾನ ಎಲ್ಲವನ್ನು ಒಳಗೊಂಡ ಸರ್ವತೋಮುಖ ಸಾಮಾಜಿಕ ಹಾಗು ವೈಜ್ಞಾನಿಕ ಹಾಗೂ ಸಂಪೂರ್ಣ ಯೋಚಾನ ಕೊರತೆಯೇ ಇಂದಿನ ಸಾಮಾಜಿಕ ಸಮಸ್ಯೆಯ ಮೂಲ. ಸಮಾಜದ ಜವಾಬ್ದಾರಿಯುತ ಪ್ರಜೆಗಳಾದ ಸೃಜನಶೀಲ, ಬುದ್ದಿವಂತ, ಮಧ್ಯಮವರ್ಗದ ಯೋಚಿಸಬಲ್ಲ ಜನಗಳು ಸಹಾ, ಎಲ್ಲಕ್ಕೂ ಒಂದೇ ಸೂತ್ರ ಅನ್ನುವಂತೆ ತಮ್ಮ ಸೀಮಿತ ಕ್ಲೀಷೆಯ, ಯಾವುದೋ ಸಮಯದ, ಯಾರ ಪರಿಸರಜನಕವೋ ಆದ ಆದರ್ಷಗಳ ಪರಿಮಿತಿಯಲ್ಲೇ ಗಸ್ತು ಹೊಡೆಯುತ್ತಿದ್ದಾರೆ. ಸಹಜತೆ ಮತ್ತು ಮೂಲಭೂತ ಮಾನವ ಸಮಾಜದ ಜೈವಿಕ,  ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಕಾಸದ ಕ್ರಮೇಣ ಉಂಟಾಗುತ್ತಿರುವ ಸಂಕೀರ್ಣ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳದೆ ಅಥವಾ ಅರ್ಥವಾಗಿದ್ದರೂ, ಸ್ಥಿತಪಜ್ಞರಂತೆ ವಿಶಿಷ್ಟ ಅಸಮಾನ್ಯ ಅತಿಮಾನವರಂತೆ ವಾದಿಸುತ್ತಾರೆ. ಎಂಥವರನ್ನು ವಿಚಲಿತ ಗೊಳಿಸಬಲ್ಲ ಇಂದಿನ ಈ ಅಯಸ್ಕಾಂತದಂತಹ ಅತ್ಯಾಕರ್ಷಕ,  ವಸ್ತುಗಳ ಮಾಯಲೋಕದ ಮೋಹಕ್ಕೆ ಒಳಗಾಗಿ ಅದನ್ನು ಗಳಿಸಿ ಅದನ್ನು ಉಳಿಸಿಕೊಳ್ಳುವುದರಲ್ಲೇ ತಮ್ಮ ವಿವೇಚನಾ ಶಕ್ತಿಯನ್ನು ಕಳೆದು ಕೊಂಡು ಯಾರದೋ ಹಂಗಿಗೆ, ಯಾವುದೋ ಸಾಮಾಜಿಕ ಸ್ಥಾನ ಮಾನ ಆಮಿಷಕ್ಕೆ ಒಳಗಾಗಿ ಮನಸ್ಸನ್ನು ಮುಚ್ಚಿಕೊಂಡು ಇನ್ನಾವ ಯೋಚನೆಗಳನ್ನು ತಮ್ಮ ಬಳಿಸುಳಿಯದಂತೆ, ಎಚ್ಚರಿಕೆಯಿಂದ ತಮ್ಮ ಸುತ್ತಲು ಬಲವಾದ ತಮ್ಮದೆ ಸ್ವಾರ್ಥ ಸೀಮಿತ ತರ್ಕದ ಕೋಟೆಯಲ್ಲಿ ತಮ್ಮ ನೀತಿ, ಆದರ್ಶ ಇತ್ಯಾದಿ ಸಾಮಾಜಿಕ ಮೌಲ್ಯಗಳನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲಿ ಅವರು ಸುರಕ್ಷಿತರಾಗಿದ್ದಾರೆ. ...