ಬೆಳಗು....

01-07-17
ವಾಯುವಿಹಾರಿಗಳ ಲೆಕ್ಕಾಚಾರದ ನಡಿಗೆಯನ್ನು ನಿರ್ಲಿಪ್ತ ಖುಷಿಯಿಂದ ಅಳೆಯುವ ಖಾಲಿ ರಸ್ತೆಗಳ ಆರಾಮದಾಯಕ ಮುಂಜಾವು.


30-6-17
ಯಾವ ಗುರುತು ಚೀಟಿ ಕೇಳದೇ, ವಿಳಾಸ ವಿಚಾರಿಸಿ ಧೃಡಪಡಿಸಿಕೊಳ್ಳದೆ, ಬೆಳಕನ್ನು ನನಗೂ ಧಾರಾಳ ಹಂಚುವ ಜೀವವಾಹಕ, ಉದಾರಿ ಸೂರ್ಯನ ಚೇತೋಹಾರಿ ಬೆಳಗು.

Comments

Popular posts from this blog

Reunited...at last..

ಕಾಗೆ....

The Crow.