September-12-2017.
ಜೀವಜಾಲ
ಜೀವಜಾಲದ ಜಟಿಲ ಪೈಪೋಟಿ
ಅನಾದಿ ಕಾಲ ಹೋರಾಟ ಮುಂದುವರಿದಿದೆ ಇಂದು
ಅರಿವಾಗದ ಮಹಾಸಂಗ್ರಾಮದ ಮೂಲ ಆ ಪ್ರಭೇದ
ಹೋರಾಟದ ಮನವರಿಕೆ ಅನಿವಾರ್ಯ ಕ್ರಮೇಣ
ಅನಾದಿ ಕಾಲ ಹೋರಾಟ ಮುಂದುವರಿದಿದೆ ಇಂದು
ಅರಿವಾಗದ ಮಹಾಸಂಗ್ರಾಮದ ಮೂಲ ಆ ಪ್ರಭೇದ
ಹೋರಾಟದ ಮನವರಿಕೆ ಅನಿವಾರ್ಯ ಕ್ರಮೇಣ
ವಿಕಸನವೇ ವಿನಾಶ, ವಿಕಾಸ ಪೂರೈಸುವ ಚಕ್ರ
ತಾನೇ ತಾನಾಗಿ ಅಹಃ ಪರಿವರ್ತನೆ ಅವತರಣ
ದೇಹಗತ ಹವ್ಯಾಸ ಆಗಿಹೋಯಿತು ಅಭ್ಯಾಸ,
ಅನುವಂಶೀಯ ಹರಿದಿದೆ ಸಹಜಪ್ರವೃತ್ತಿಯಂತೆ
ತಾನೇ ತಾನಾಗಿ ಅಹಃ ಪರಿವರ್ತನೆ ಅವತರಣ
ದೇಹಗತ ಹವ್ಯಾಸ ಆಗಿಹೋಯಿತು ಅಭ್ಯಾಸ,
ಅನುವಂಶೀಯ ಹರಿದಿದೆ ಸಹಜಪ್ರವೃತ್ತಿಯಂತೆ
ಕೊಬ್ಬಿ ಕೊನರಿದ ಆ ಮೇಲರಿಮೆಯ ಅಮಲು
ಮನುಕುಲದ ಮನವರಿಕೆ, ರೂಪಾಂತರಿ ಸಂಸ್ಕೃತಿ
ಮೆರಗಿನ ಬದುಕಿಗೆ ತೋರಿಕೆಯ ಸೊರಗಿನ ಸೋಗು
ಇರುವೇ ಅಸಹ್ಯ, ಕುಲಾಂತರಿ ಅನಗತ್ಯ
ಮನುಕುಲದ ಮನವರಿಕೆ, ರೂಪಾಂತರಿ ಸಂಸ್ಕೃತಿ
ಮೆರಗಿನ ಬದುಕಿಗೆ ತೋರಿಕೆಯ ಸೊರಗಿನ ಸೋಗು
ಇರುವೇ ಅಸಹ್ಯ, ಕುಲಾಂತರಿ ಅನಗತ್ಯ
ಪೊಳ್ಳು ಕರಗಿಸಿ ಟೊಳ್ಳಾಗಲು ಇರಬೇಕು ಸಿಧ್ದ.
ಖಾಲಿಯಾಗ ಬೇಕಿದೆ ನಾವು ಆ ಧ್ಯೇಯದಲ್ಲೇ
ಅರಿವಾಗಲಿ ತಾತ್ಕಾಲಿಕ ನಿರ್ವಾತದ ಅನುಭವ.
ಅಪರೂಪದ ಹಗುರತೆಯ ಗುರುತ್ವಮೀರಿದ ಖುಷಿ
ಖಾಲಿಯಾಗ ಬೇಕಿದೆ ನಾವು ಆ ಧ್ಯೇಯದಲ್ಲೇ
ಅರಿವಾಗಲಿ ತಾತ್ಕಾಲಿಕ ನಿರ್ವಾತದ ಅನುಭವ.
ಅಪರೂಪದ ಹಗುರತೆಯ ಗುರುತ್ವಮೀರಿದ ಖುಷಿ
ಶೇಖರಿಸಬೇಕಿದೆ ಅಗೋಚರ ಅಂಶಗಳ ತುಂಬಿ
ಆದರೆ, ಎಲ್ಲೋ ಸೋರಿಕೆಯಾಗಿ, ಎಲ್ಲವೂ ಮಾಯ,
ಖಾಲಿತನ ಖಾಯಂ ಅಗಿ ಉಳಿದ ಎಂಜಲು ನಮಗೆ
ತಾಳಿ, ನಾವೆಲ್ಲಾ ಪಳಿಯುಳಿಕೆಯಾಗುವ ವರೆಗೆ
ಆದರೆ, ಎಲ್ಲೋ ಸೋರಿಕೆಯಾಗಿ, ಎಲ್ಲವೂ ಮಾಯ,
ಖಾಲಿತನ ಖಾಯಂ ಅಗಿ ಉಳಿದ ಎಂಜಲು ನಮಗೆ
ತಾಳಿ, ನಾವೆಲ್ಲಾ ಪಳಿಯುಳಿಕೆಯಾಗುವ ವರೆಗೆ
Comments