Posts

Showing posts from February, 2016
The sound of life.... In fact there is no connection between the brain and the heart. words are too valuable to be used in the sound of your heart beat. The blood may flood sometimes with an cloud burst of abstract ideas and breech the mind. May be, reflexive reactions may be a result of response to a social stimuli or biotic holographic display.  When used loosely, it is just a hoarse groan or growl or a gloat.....neither it conveys the feeling of care or mere vengeance. Neither principle nor ideology but encased vibrations of different frequencies ...... or a classic philosophical detachment and disgruntled echo.......but just a soundless but audible decibel only to the homo species!...Let our human love and compassion need not be restricted to slogans and anti slogans...there is life beyond that..there is poverty beyond your jealousy...there is life beyond your stuck and static ego and hatred sickness..be elastic....rid of your contractions and contradictions....Be...just ...
Image
ಕಾಗೆಯ ಕ್ಷಮೆಯಾಚಸಿ  ತುಂಬಾ ಸಮಯದಿಂದ ಕರ್ಣಕಠೋರ ಕಾವ್,ಕಾವ್,ಕಾವ್…. ಕಾಗೆಯ ಕೂಗು ಕೇಳಿಬರುತ್ತಿದೆ ಹುಲುಸಾಗಿ, ದಟ್ಟವಾಗಿ ತುಂಬಿಕೊಂಡಿದ್ದ ಆ ಮರದಿಂದ, ಈಗ ಹಂದರವಾಗಿ ಬೋಳಾಗಿದ್ದರೂ… ಒಣಕಡ್ಡಿ ರೆಂಬೆಕವಲುಗಳ ಅಸ್ಥಿಪಂಜರದಲ್ಲಿ ಏನೂ ಕಾಣುತ್ತಿಲ್ಲ ಹಿಮಕಾವಳದಲ್ಲಿ ಹುದುಗಿಹೋದ ಬಿಳಿ ಪರದೆಯ ಮೇಲೆ ಕುಳಿತಿರುವ ಆಕೃತಿಗಳು ಅಸ್ಪಷ್ಟ ಕಾಗೆಗಳ ಅಶ್ರವ್ಯ ಗದ್ದಲ ಮಾತ್ರ ಕಿವಿಗೆ ಹೊಡೆಯುತ್ತಿದೆ ನಿರಂತರ ಗೊಂದಲ. ಕೆಲವರ ಪ್ರಕಾರ ಇದು ಭಯಂಕರ ಅಪಶಕುನ ಯಾವುದೋ ವಿನಾಷದ ಸೂಚಕ ಕಂಗಾಲಾಗಿದ್ದಾರೆ ಅತಿ ಸೂಕ್ಷ್ಮಜೀವಿಗಳು ಹುಡುಕಿ, ಹಿಡಿದು ನಿಶಬ್ದಗೊಳಿಸಬೇಕು ಇವು ಪಿಂಡವನ್ನು ತಿನ್ನಲು ಬಂದ ಪಿತೃ ಆತ್ಮಗಳಲ್ಲ ಓಡಿಸಬೇಕು ಅಲ್ಲಿಂದ, ಎಂಬ ವಾದ, ಇವರದು. ಶನಿಕಾಟ! ಕೂಗನ್ನು ವಿಶ್ಲೇಷಿಸಿ ಅರಿಯಿರಿ, ಧ್ವನಿಯ ದಯನೀಯತೆಯನ್ನು ಗಮನಿಸಿ ಆಹಾರ,ಶತ್ರುಗಳ ಸುಳಿವೀಯುವ ಸೂಚನೆ ತಿಳಿಯಿರಿ ಆಕರ್ಷಣೆಗಾಗಿ ಸ್ವಾಗತಿಸುವ ಸಂಕೇತ ಇರಬಹುದು ಸಹಪ್ರಭೇದಗಳ ಸಹಾಯ ಯಾಚನೆ? ಯೋಚಿಸಿ, ಅರ್ಥಮಾಡಿಕೊಳ್ಳಿ, ಆ ಕೂಗಿನ ಧ್ವನಿಯನ್ನು. ಪ್ರಾಣಿಪ್ರಿಯರ ವಾದ. ಕೆಲವರು ಅದು ಕಾಗೆಯೇ ಅಲ್ಲ… ನಮಗೇ ತಿಳಿಯದ, ಬೇರೆ ಯಾವುದೋ ವಲಸಿಗ ಹಕ್ಕಿ ಅಥವಾ ಹೊಸತಳಿಯ ಆರ್ತನಾದವಿರಬಹುದು ಹಾಗಾಗಿ ಅನವಶ್ಯಕ ಕಾಳಜಿ ಅನಗತ್ಯ ಎಂಬದು ಇನ್ನೂಕೆಲವರ ತರ್ಕ ಪರಿಸರಾತ್ಮಕವಾಗಿ , ನಮಗೂ ಅದಕ್ಕೂ...
Waiting for the Spring.... Enslaved in the post-winter late state and exploited by the west winds, the tireless time is fatigued and worn out, it moves in a snail pace. An aristocratic rare guest, the easterly wind has arrived And has invaded the outgoing cold front in an ambush The inner ecstasy of the floral foliage citizens in their embryonic phase, craving and rearing to re-branch, that were denuded sometimes ago. They are eager and tender, so questions hesitantly, "Oh...time why can't you be little lenient ? Are we to wait till the spring announces its arrival at its will?" Please guide us little faster.... But it seems, it is quite far, far away... By- Chamsu Patil. translated by Sheshagirijodidar.
ಕಳೆ.. . ಲಾಲ್ ಬಾಗ್ ನಲ್ಲಿನ ಅಪರೂಪದ ಆಕರ್ಷಕ ಜೀವವೈವಿದ್ಯ,ಲೋಕಪ್ರಸಿದ್ಧಿ ವಿವರಣೆ ತಿಳಿದಿಲ್ಲ, ಜೀವವಿಜ್ಞಾನಿನಾನಲ್ಲ ಸಸ್ಯತಜ್ಞನೂ ಅಲ್ಲ, ವರ್ಗೀಕರಣ ಬೇಕಿಲ್ಲ ಇದೆಯಂತೆ ಹೇಳುತ್ತಾರೆ, ಇಲ್ಲಿಪುರಾತನ ಜರೀಸಸ್ಯಗಳು, ಕೀಟಗಳು, ಹುಳುಗಳು,ಪಕ್ಷಿಗಳು ಮತ್ತೆ ಸ್ತನಿಗಳೂ....ಸಹಾ ಪಳೆಯುಳಿಕೆಗಳಜೊತೆಯಲ್ಲಿ ಕ್ಲಿಷ್ಟ ಸಂಯೋಜನೆಯಲ್ಲಿ ನೀವು ನೋಡಿರಬಹುದು ನೂರಾರು ಹೂದೋಟಗಳು ಸಸ್ಯಕಾಶಿಗಳು, ಅಭಯಾರಣ್ಯಗಳು ನಿಮ್ಮ ಪ್ರವಾಸದಲ್ಲಿ ಇತ್ತೀಚಿನ ಸಂಕರತಳಿ ಕ್ಯಾಕ್ಟಸ್ ಗಳು ಅತಿ ಆಕರ್ಶಕ ಅಸಂಖ್ಯಾತ ಹೊಸಪ್ರಭೇದಗಳು ಅತ್ಯಾಕರ್ಶಕ ಬಣ್ಣ, ಸಾದಾರಣ ದಾಸವಾಳವೇ ಇರಬಹುದು, ಅನೂಹ್ಯ ಹೊಸ ಬಣ್ಣಗಳು, ರಚನೆವಿನ್ಯಾಸಗಳು ಖಂಡಿತಾ ಇರಲಿಲ್ಲ ಈ ಮೊದಲು ಕಂಡಿರಲಿಲ್ಲ ಎಲ್ಲವನ್ನು ನೋಡಲು ಸಮಯಯಾರಿಗೂ ಇಲ್ಲ ಬಂದು ಸೇರುತ್ತಲೇ ಇವೆ ಹೊಸತಳಿ,ಸಂಕರಗಳು ಕಲ್ಪನೆಗೂ ಸಿಗದ ಜೈವಿಕತಂತ್ರಜ್ಞಾನದ ಕೊಡುಗೆಗಳು ನಿರ್ಲಿಂಗ ತದ್ರೂಪಿಗಳು! ಹುಲುಸಾಗಿ ಬೆಳೆದಿವೆ, ಮಿಶ್ರತಳಿಗಳು, ಕುಲಾಂತರಿಗಳು ಜಾಗರೂಕ ಜತನಮಾಡಿದ ಜಾಡಮಾಲಿ ತಿಳುವಳಿಕಸ್ತ, ಜೀವಿಗಳಬಗ್ಗೆ ಎಲ್ಲಿಲ್ಲದ ಕಾಳಜಿ ಆದರೂ ಸರ್ಕಾರಿನಿಯಮ, ಅವಧಿಯಮುನ್ನವೇ ಬಲವಂತ ನಿವೃತ್ತಿ, ಹೊಸ ನಿಯುಕ್ತಿ, ಅನಿವಾರ್ಯ.... ಈಗ ಹೊಸಪೀಳಿಗೆ ಧೋರಣೆ, ನಿರ್ವಹಣೆ ಮೆಚ್ಚುಗೆಯೂ ಬೇಕಿಲ್ಲ, ವೃತ್ತಿಪ್ರೇಮ ತಿಳಿದಿಲ್ಲ ಕಾಸಿಗೆ ತಕ್ಕಷ್ಟು ಕೆಲಸ, ಭಯಂಕರ ಸಮಯಪ್ರಜ್ಞೆ! ಕಣ್ಣು ತಪ್ಪಿಸಿ ಮೇಟಿಯ,ಹರಡಲಾರಂಬಿಸಿದೆ ಹಾನಿಕರ ಜೀವಕಳೆ ತೋಟದ...
Biological survival is the victory of the time….in this colored in culture, robed in religion, tutored in freedom……but enslaved environment….!!!where millions of our cohabitants have completely gone silent for ever….terrified by the special creation of God… surrendered in submissiveness….But I know it is not the final defeat…..Every conqueror is subdued in his defeat in the end…Matter of time….my friends…hold on…..there is justice in nature for ever………and I am waiting.....