ಅತಂತ್ರರು... ನಾನು ನಾನಾಗಿ ಬದುಕುವುದು ತುಂಬಾ ಕಷ್ಟ.... ಬದುಕು ಸಾಧ್ಯವಾಗದಿದ್ದರೂ ಸಾವಲ್ಲಿ ಅಸ್ತಿತ್ವ ಅಸಾಧ್ಯ ಹುಟ್ಟಿನಂದಲೇ ಆರಂಭವಾಗುವ ಗೊಂದಲ ಸತ್ತಮೇಲೂ ಸ್ಮಶಾನದವರೆಗೆ ಹಿಂಬಾಲಿಸುವ ದೇವರು, ಬಿಡುವುದಿಲ್ಲ ನಿನ್ನನ್ನು ನೀನಾಗಿ, ಉಳಿದು ಅಳಿಯಲು. ಸ್ಮಶಾನವೇ ಕೇಳುತ್ತದೆ ನಿನ್ನ ನಿಶ್ಚಲತೆಯನ್ನು ಶಾಶ್ವತ ಮೌನಿ ನೀನಾದರೂ......... ಹೇಳದಿದ್ದರೂ, ಉಯಿಲು ಬರೆದಿಟ್ಟರೂ ನಿನ್ನ ಸಹಿ, ಹೆಸರಿನಿಂದಲೇ ಕುಲ ಕರುಣಿಸಿ ಪರಲೋಕದ ಸ್ವರ್ಗಕ್ಕೆ ಪಾರ್ಸೆಲ್ ಮಾಡುವ ಜನ...... ಬದುಕು, ಸಾವು ಎರಡರಲ್ಲೂ ಪರತಂತ್ರರು...
Posts
Showing posts from August, 2016
- Get link
- X
- Other Apps
Faces.... I opened my Timeline.... The immortal question blinks tauntingly at me...and dares to enquire..... "What is on your mind..."? "Tell me what should I say...?. "I am fine..O.K..thank you... " Will that be an honest reply....? No...I don't think so... On my mind there are countless allegations heaped on my very existence The whirlpool of interrogations is being held, The case is going on, everyday is hearing day The problem is I cannot defend myself against myself... In the court hall The Judge is deaf, the Lawyer is dumb The blind onlookers are watching curiously So... the case is not adjourned... I am Optimistic and I feel I should get a fair trail What do you say? Will I ? Or... Should I? what is on your mind...? My dear book of faces....
- Get link
- X
- Other Apps
chaos ... There is a huge difference between natural Biodiversity and social and cultural diversities (scientific and technological progress)....natural is gradual and ever lasting but man made social diversity is fast and and fast fading...and with a diminished diversity....and often destructive ...We are at the cross roads of ignorance of our own creations....which is reflected in the degradation of environment which is irreversible......A terrifying realisation a few people would comprehend but could do nothing and hence remain like mute spectators...for the present most explosive, volatile time ticking situation, no ideologies from the history could give simple solution for the present chaotic conditions of the society of egocentric approaches is indulged in and world at large........ The greatest ideologies of humanity are as hallow as air bubbles, if the followers are prejudiced and preoccupied with hate and unkind to any biotic factors of creation in the environment.....
- Get link
- X
- Other Apps
Live as what you are.....!!!! The vibrations waving over the laryngeal muscular layers can produce only an absurd and croaked sound which are just waves that journey through the space......but never floats in the planet to give a specific meaningful thought or a feeling...words that are scattered carelessly and loosely cannot be a viable bridge to connect the two silent strangers end. conversation disappears into oblivion if the talk is only scientifically acoustical. Even the wordless talk is heard everywhere and echoes in our heart..... A poet's lyrics is never heard nor adored when his lines are not decorated with the musical melody of rhyming words.... The beautiful hand written manuscript may be worth only for packing if not read or sung aloud....humming may be very soft and melodious but the beauty of words and emotions are mislead and lost. The ever flowing blood that rushes and crisscross the capillaries to reach the nuke and corner of the body cells which nou...
- Get link
- X
- Other Apps
ಬದುಕು ನೀನೇ ನೀನಾಗಿ...... ಕೇವಲ ಧ್ವನಿಪೆಟ್ಟಿಗೆಯಿಂದ ಹೊರಡುವ ಯಾಂತ್ರಿಕ ಕಂಪನಗಳು ಪದಗಳಾಗಲಿ ಅಥವಾ ಭಾಷೆ ಆಗಲಾರದು, ಯಾವುದೋ ಶಭ್ದ,ಭಾಷೆ ಆಗಲೂ ಬಹುದು, ಆದರೆ ಅರ್ಥವಾಗಲಾರದು ಕಾಳಜಿರಹಿತ ಶುಷ್ಕ ಧ್ವನಿತರಂಗಗಳು ಸಂಭಾಷಣೆಯಾಗಲಾರದು.......ಪದಗಳು ಅಡ್ಡಾದಿಡ್ಡಿ ಜಾಗಬದಲಿಸಿದರೆ ವಾಕ್ಯವಾಗುವುದೇ ಅಭಿವ್ಯಕ್ತಿಯಲ್ಲಿ....?ನೀಟಾದ,ಸುಂದರ ಅಕ್ಷರಗಳ ಸಾಲುಗಳು ಮಧುರ ಗೀತೆಯಾಗಲಾರದು ನೀನು ಹಾಡದಿದ್ದರೆ.... ಧಮನಿಗಳಿಂದ ಸತತ ಹರಿಯುವ ನಿನ್ನ ಯೋಚನೆಯನ್ನೂ ಪೋಷಿಸುವ ಮಿದುಳಿನ ಅಭಿವ್ಯಕ್ತಿ ಯಾಗಬೇಕು ನಿನ್ನ ಮಾತು....ಬಾಹ್ಯ ಮತ್ತು ಆಂತರಿಕ ಭೌತಿಕ, ಮಾನಸಿಕ ಸಂವಾದದಲ್ಲಿ ನಿನ್ನ ಸಮಾಜಿಕ ಪ್ರಜ್ಞ ೆ ಮಿಳಿತವಾಗಬೇಕು ನಿಜ ಅರ್ಥದಲ್ಲಿ.....ಇದು ಇಂದಿನ ಮಾತಲ್ಲ. ಮಿಲಿಯಾನು ವರ್ಷಗಳ ಸತತ ಆಂತರಿಕ ಸೆಣಸಾಟದಲ್ಲಿ ಹೊರಬಂದ ಪರಿಸರಾತ್ಮಕ ಜೀವ,ನಿರ್ಜೀವ ಅಂಶಗಳ ನಡುವಿನ ಪರಸ್ಪರ ಅಂತರ, ಪ್ರತಿಕ್ರಿಯಗಳ ವಾಸ್ತವ. ಇರಬಹುದು ಇದೇ ಪರಮಸತ್ಯ. ಭಾವನೆಗಳು ವಿಕಸಿಸುವ ಮಿದುಳಿನಕೇಂದ್ರ ಕೇವಲ ಜೈವಿಕ ಮಾಂಸಲ ಮುದ್ದೆಯಲ್ಲ. ವಿವೇಕ ಕೇವಲ ನರಕೋಶಗಳ ವಿದ್ಯುತ್ ಛಾಪವಲ್ಲ....ಪ್ರತಿಯೊಂದು ಸಜೀವ ಕ್ರಿಯೆ ಕೇವಲ ಬುದ್ದಿಯ ಪ್ರತಿಕ್ರಿಯೆಯಲ್ಲ...ಪ್ರೇಮದ ಸಂಕೇತ ನಾಲ್ಕು ಕೋಣೆಗಳ, ಅಸಂಖ್ಯಾತ ರಕ್ತನಾಳಗಳ, ಲೋಮನಾಳಗಳಲ್ಲಿ ಹರಿದು ಕೋಶಸೇರುವ ರಕ್ತ, ಕೇವಲ ಜಿಗುಟಾದ ಪ್ಲಾಸ್ಮ ಜೀವರಸವಲ್ಲ....ಅನುಕಂಪ,ಕರುಣೆ ಕರಗಿರುವ ಅನಂತ ಅನುಭೂತಿಯ ಆಗರ.....ಅಸಂಗತ...
- Get link
- X
- Other Apps
ಕಂಬವಿಲ್ಲದ, ಬಂಬಿಲ್ಲದ, ಪಾರದರ್ಶಕ ಬೃಹತ್ ಚಪ್ಪರದಲ್ಲಿ ನೋಟ ಹರಿಯುವವರೆಗೂ ಜೇನುಹುಳುಗಳಂತೆ ಗುಯ್ ಗುಡುವ ಜನಸ್ತೋಮ, ನೆರೆದಿದೆ ಯಾವುದೋ ಸಮಾವೇಶಕ್ಕೆ ನಿಲ್ಲದ ಚಲನೆ, ಚಿಟುವಟಿಕೆ , ನಿರ್ಗಮನದ ಶಾಶ್ವತ ಚಲನೆ. ಎಂದಿನಿಂದ ಆರಂಭಗೊಂಡಿದೆ ಸಮಾರಂಭ? ಯಾವಾಗ ಮುಕ್ತಾಯ ಈ ಸಬೆ? ಕಾರ್ಯಕ್ರಮ ಸ್ವರೂಪ? ಇತ್ಯಾದಿ ವಿವರಗಳು ಯಾರಿಗೂ ಗೊತ್ತಿಲ್ಲ. ಯಾರು ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಗೌರವಾನ್ವಿತ, ಅತಿಥಿ , ಅಧ್ಯಕ್ಷರರ ಸುಳಿವಿಲ್ಲದ ಅತಿ ಮುಖ್ಯ ಸಭೆ ಚಾಲ್ತಿಯಲ್ಲಿದೆ ಯಾವ ಅಡೆತಡೆಗಳಿಲ್ಲದೆ. ನಿರ್ವಿಘ್ನ ಸಾಗುತಿದೆ ಒಂದಾದ ಮೇಲೊಂದು ಕಾರ್ಯಕ್ರಮಗಳು, ಪ್ರಕಟನೆಗಳು ಕೇಳುತ್ತಿವೆ.. .ಆದರೆ ವೇದಿಕೆ ಕಾಣುತ್ತಿಲ್ಲ, ಯಾವುದೇ ಘೋಷಣೆಗಳಿಲ್ಲ. ಇನ್ನೂ ಸಬಾಪತಿಗಳ ಸುಳಿವಿಲ್ಲ, ಸ್ವಯಂಸೇವಕರು ಕಾಣುತ್ತಿಲ್ಲ. ತಿಳಿದಿಲ್ಲ ಕಿಕ್ಕಿರಿದ ಪ್ರೇಕ್ಶಕರು ತುಳುಕುತ್ತಿದ್ದಾರೆ ಅಲೆಗಳಂತೆ... ತಲೆಗಳು, ದೇಹಗಳು ಕರಗಿ ಒಂದರಲ್ಲಿ ಬೆರೆತು, ಮುಖಗಳೇ ನಾಪತ್ತೆಯಾಗಿ ಹೊಸ ಕೀಟ ಪ್ರಭೇಧ ಸಮೂಹದಂತೆ ಗೋಚರಿಸಿದೆ. . ಕಲ್ಪನೆಗೆ ಬಾರದಷ್ಟು ವಿಸ್ತಾರ ಗೂಡು, ವಿಶಾಲ ಬಟಾ ಬಯಲು, ಅಲ್ಲಲ್ಲಿ ಅಲಂಕಿರಿಸಿದ್ದಾರೆ ಕೃತಕ ಹಸಿರನ್ನು, ಕಟ್ಟಿದ್ದಾರೆ ಕಾರ್ಡ್ ಬೋರ್ಡಿನಿಂದ ಬೆಟ್ಟ ತಮ್ಮ ಅಳತೆಗೆ ತಕ್ಕಂತೆ, ನದಿ ಹರಿಯುತಿದೆ ಫ್ಲೆಕ್ಸ್ ನ ಹಾಳೆಯಲ್ಲಿ. ಬೃಹತ್ ಕ್ಯಾನ್ ವಾಸ್ ಚಿತ್ರ ಯಾಕೋ ಮಬ್ಬಾಗಿದೆ, ಬಣ್ಣ ಮಾಸಿದೆ. ಬೃಹತ್ ಬಯಲ ಛಾವಣಿ ಕೆಳಗೆ ನೆರೆದವರು,ಎಲ್ಲ...
- Get link
- X
- Other Apps
The clock... An indicator of time for the modern machine tuned man yes..the clocks are everywhere in every form imagined The public tower clock, the office wall clock The interior table clocks of artistic antique collections Some are soundless but blinks the time in coloured light.. The display of aesthetic and aristocratic talents hanging on the wall Suspended pendulum in its constant oscillation never ceases its motion The dial plate of the watch may be round or square or a triangle Funny and multicoloured forms and shapes heaped in the market The three needles are tireless enigma in their own emptiness The Sun, the Moon and the Earth....in their orbital path A never ending race they run in the stadium of time The race is on in the circular track of the space The surface may be synthetic or grass or even hard The second needle is never second behind the minute The minute never cares for the fast runner in front,in the track It is not a match but a real sport of cosmic la...