Posts

ಆಗಂತುಕ. ನಿನ್ನ ಪದ್ಯ ಅರ್ಥವಾಗದ ನವ್ಯ ಕವಿತೆ,  ನಿನ್ನ ಗದ್ಯ ನನ್ನ ಹಣೆಬರಹದಂತೆ  ಬಿಡಿಸಲಾರದ ಒಗಟು, ಆ ಕಾರಣಕ್ಕೆ,  ನನ್ನ ಬಗ್ಗೆ ನಿನಗಿರುವ ತಿರಸ್ಕಾರ, ತಾತ್ಸಾರ,   ನಿನ್ನ ಗೀತೆಯ ಗದ್ಯ ಘನತೆಗೆ ಹೊಂದುವುದಿಲ್ಲ,     ಅತೀವ ಅನುಕಂಪ ನನಗೆ ಅದಕೆ.... ನಿನ್ನ ಬೈಗಳು ನನ್ನ ಚುಚ್ಚುವುದಿಲ್ಲ ದಿಕ್ಕುತೋಚದ ನಿರ್ಲಷ್ಯ ಧೋರಣೆ, ಮಾರ್ಮಿಕ ಚಾಟಿ ಏಟು ಹೃದಯನಾಟಿ,   ಹುಚ್ಚನಂತೆ ನಗುತ್ತೇನೆ ಏಕಾಂತದಲ್ಲಿ. ಕೋಲಾಹಲದಲಿ, ನಗುವಿಗೂ ಹೇರಿದ್ದಾರೆ ನಿಷೇಧ ಅಸಹಜ ನಡುವಳಿಕೆಗೆ ಸಿಗಬಹುದು ಶಿಕ್ಷೆ ಗಡಿಪಾರೇ ಸಾಕಾಗಿದೆ ನನಗೆ ಆದರೂ ಅದೇಕೋ ಓದುತ್ತೇನೆ ಹಲವು ಬಾರಿ ನಿನ್ನ ಸಾಲುಗಳಲ್ಲಿ ಹುಡುಕುತ್ತೇನೆ   ತೀವ್ರ ಹೃದಯ ಬಡಿತದ ಕೌತುಕದಲ್ಲಿ ನನಗಾಗಿ ನೀ ಬರೆದಿರಬಹುದೆಂಬ ಭ್ರಮೆಯಲಿ ಅರ್ಥ, ಅಂತರಾರ್ಥ, ತಡಕಾಡುತ್ತೇನೆ ಸುಮಧುರ ಸಂಗೀತದ ಧ್ವನಿಗಾಗಿ, ಆಲೈಸುತ್ತೇನೆ ಸಾಂತ್ವನದ ಪದಗಳಿಗೆ, ಓಲೈಸುವ ನಿರೀಕ್ಷೆಯಲಿ, ನಿನ್ನ ಭಾಷೆ ಕಾಲ, ದೇಶವನ್ನು ಮೀರಿದ್ದು   ಎಲ್ಲಾ ಎಲ್ಲೆಯ ಎಲ್ಲೆ ಮೀರಿದ, ಸರ್ವವ್ಯಾಪಿ,   ಸರ್ವಕಾಲಿಕ ನಿರುತ್ತರದ ನಿನ್ನಿರುವು ನನಗೆ ಗೊತ್ತು    ನಾನಿನ್ನೂ ಶಾಶ್ವತ ಅಸಮರ್ಥ ಅಗಂತುಕ.
ಒಂದು ಸಣ್ಣ ಕಥೆ... ವಾಯುವಿಹಾರಕ್ಕಾಗಿ ನಿರ್ಮಿಸಿದ ಯಾವುದೋ ಊರಿನ, ವ್ಯವಿದ್ಯಮಯ ಸಸ್ಯಗಳ ಸುಂದರ ಯಾವುದೋ ಉದ್ಯಾನವನಕ್ಕೆ ನುಗ್ಗಿ ಮೇಯುತ್ತಿದ್ದ ದನಗಳನ್ನು ಸಿಟ್ಟಿಗೆದ್ದ ಕಾಳಜಿಯುಕ್ತ ಜನಗಳು, ದನಗಳನ್ನು ಎಗ್ಗಾ ಮುಗ್ಗಾ ಹೊಡೆದು ಹೊರಗೆ ಓಡಿಸಿ..... ಕಾಪಾಡಿದರು.....ಗ್ರೇಟ್....!!!! ಎಲೆ, ಮಣ್ಣಿನ ಗರಿಕೆಯನ್ನು ಜಗಿಯುತ್ತಾ,ನೊರೆಯ ಜೊಲ್ಲು ಸುರಿಸುತ್ತಾ ನಿಧಾನವಾಗಿ, ಆಗಾಗ ಬಾಸುಂಡೆಗಳನ್ನು ಬಾಲದಿಂದರಮಿಸಿ, ನಿರ್ಭಾವದಿಂದ ಹೊರಬಂದ ದನಕರುಗಳು ಸಂಚಾರಿ ದಟ್ಟಣೆಯನ್ನು ಗಮನಿಸಿದವು...... ಧೀರ್ಘಕಾಲ ನಡೆಯುವ, ಮೂರನೆ ಮತ್ತು ಅಂತಿಮ ವಿಶ್ವ ಮಹಾಸಮರ ಆರಂಭ.............
Human fancy.... My lines of yesterday have failed to communicate what, in fact I wanted the readers to appreciate and think about the relationship between Man and his self centered, selective and manipulated Environment which has almost turned into a latent,silent and covert destructive Armageddon world war...The War.....not between the nations..it is now directly between the destroyer the MAN and the preserver the NATURE or environment with its natural principles of existence of the very  earth.... In this planetary war the winner is always the Nature BUT with entirely a new ecosystem and a unseen fresh environmental order...without even the traces of human race....!!!.Frighteningly true... Today's chaotic world order, unrest,injustice, inequality are all direct result of the corrective methods that are already set in motion by the nature...The war is an expression of nature's decision and an order...expressed through us between geographical boundaries..... in the n...
ಆಗಂತುಕ. ನಿನ್ನ ಪದ್ಯ ಅರ್ಥವಾಗದ ನವ್ಯ ಕವಿತೆ, ನಿನ್ನ ಗದ್ಯ ನನ್ನ ಹಣೆಬರಹದಂತೆ ಬಿಡಿಸಲಾರದ ಒಗಟು, ಆ ಕಾರಣಕ್ಕೆ,  ನನ್ನ ಬಗ್ಗೆ ನಿನಗಿರುವ ತಿರಸ್ಕಾರ, ತಾತ್ಸಾರ, ನಿನ್ನ ಗೀತೆಯ ಗದ್ಯ ಘನತೆಗೆ ಹೊಂದುವುದಿಲ್ಲ,  ಅತೀವ ಅನುಕಂಪ ನನಗೆ ಅದಕೆ.... ನಿನ್ನ ಬೈಗಳು ನನ್ನ ಚುಚ್ಚುವುದಿಲ್ಲ ದಿಕ್ಕುತೋಚದ ನಿರ್ಲಷ್ಯ ಧೋರಣೆ, ಮಾರ್ಮಿಕ ಚಾಟಿ ಏಟು ಹೃದಯನಾಟಿ, ಹುಚ್ಚನಂತೆ ನಗುತ್ತೇನೆ ಏಕಾಂತದಲ್ಲಿ. ಕೋಲಾಹಲದಲಿ, ನಗುವಿಗೂ ಹೇರಿದ್ದಾರೆ ನಿಷೇಧ ಅಸಹಜ ನಡುವಳಿಕೆಗೆ ಸಿಗಬಹುದು ಶಿಕ್ಷೆ ಗಡಿಪಾರೇ ಸಾಕಾಗಿದೆ ನನಗೆ ಆದರೂ ಅದೇಕೋ ಓದುತ್ತೇನೆ ಹಲವು ಬಾರಿ ನಿನ್ನ ಸಾಲುಗಳಲ್ಲಿ ಹುಡುಕುತ್ತೇನೆ ತೀವ್ರ ಹೃದಯ ಬಡಿತದ ಕೌತುಕದಲ್ಲಿ ನನಗಾಗಿ ನೀ ಬರೆದಿರಬಹುದೆಂಬ ಭ್ರಮೆಯಲಿ ಅರ್ಥ, ಅಂತರಾರ್ಥ, ತಡಕಾಡುತ್ತೇನೆ ಸುಮಧುರ ಸಂಗೀತದ ಧ್ವನಿಗಾಗಿ, ಆಲೈಸುತ್ತೇನೆ ಸಾಂತ್ವನದ ಪದಗಳಿಗೆ, ಓಲೈಸುವ ನಿರೀಕ್ಷೆಯಲಿ, ನಿನ್ನ ಭಾಷೆ ಕಾಲ, ದೇಶವನ್ನು ಮೀರಿದ್ದು ಎಲ್ಲಾ ಎಲ್ಲೆಯ ಎಲ್ಲೆ ಮೀರಿದ, ಸರ್ವವ್ಯಾಪಿ, ಸರ್ವಕಾಲಿಕ ನಿರುತ್ತರದ ನಿನ್ನಿರುವು ನನಗೆ ಗೊತ್ತು  ನಾನಿನ್ನೂ ಶಾಶ್ವತ ಅಸಮರ್ಥ ಅಗಂತುಕ.
ಮಹಾ ಸಮರ  ವಿಷ್ವದ ಇಂದಿನ ಕೋಲಾಹಲದ ಪ್ರಕ್ಷುಭ್ದ ಪರಿಸರದಲ್ಲಿ ಎರಡು ರೀತಿಯ ಯುಧ್ದಗಳು ನಡೆಯುತ್ತಿವೆ. ಒಂದನೆಯದು- ನ್ಯಾಯಸಮ್ಮತವಾದ ಎಲ್ಲಾಜೀವಿಗಳ ನಡುವಿನ ಸಮರ. ಜೀವಿಗಳ ಉಗಮದಿಂದ ವಿಕಾಸದ ಹಾದಿಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬಂದ ಆಹಾರಕ್ಕಾಗಿ ಪ್ರಾಣಿಗಳ ನಡುವೆ ಮತ್ತು ಸಸ್ಯಾಹಾರಿ ಪ್ರಾಣಿಗಳು ಮತ್ತು ಸಸ್ಯರಾಶಿಗಳ ನಡುವೆ ನಡೆಯುತ್ತಿರುವ ಅಗೋಚರ ಯುದ್ಧ......ಇದು ಜೀವಜಾಲದ ಇರುವಿಕೆ, ಮತ್ತು ಮುಂದುವರಿಕೆಗೆ ಅನಿವಾರ್ಯ. ಈ ಪರಿಸರ ವ್ಯೂಹದ ಸಮತೋಲನದ ಯುದ್ಧ ೮ ಸಾವಿರ ವರ್ಷಗಳಿಂದೀಚೆಗೆ, ತನ್ನ ಗತಿಯನ್ನು, ಪ್ರಾಮುಖ್ಯತೆಯನ್ನೇ ನಮ್ಮಿಂದಾಗಿ ಕಳೆದು ಕೊಂಡಿದೆ. ಆದರೆ ಈ ಸ್ವಾಭಾವಿಕ ಜೈವಿಕನಿಯಂತ್ರಣದ ಪ್ರಕ್ರಿಯೆಯ ಯುದ್ಧವನ್ನು, ನಮ್ಮ ಗ್ರಹಿಕೆಗೆ ಅನುಗುಣವಾಗಿ ಗ್ರಹಿಸಿ, ಇರುವಿಕೆಯ ಅವಲಂಬನೆಯನ್ನು ನಾವು ಕ್ರೌರ್ಯ ಎಂದು ಅರ್ಥೈಸಿ.....ಕ್ರೂರ ಪ್ರಾಣಿಗಳು......ಅನುಪಯೋಗ ಸಸ್ಯಗಳನ್ನು ಕಳೆಗಳು ಎಂದು ನಾಮಕರಣಮಾಡಿ ಅವುಗಳನ್ನು ಎಗ್ಗಾ ಮುಗ್ಗಾ ಕೊಚ್ಚಿಹಾಕುತ್ತಿದ್ದೇವೆ. ಎರಡನೆಯದು- ಜೀವಜಾಲದ ಆತ್ಮಹತ್ಯಾ ಸಮರ ದುರಾಸೆಗಾಗಿ ತನ್ನ ಪ್ರಭೇದವನ್ನೇ ಬೇಟೆಯಾಡುವ ಅತಿಕ್ರೂರ ಜೀವಿ ಮಾನವ ಎಗ್ಗಿಲ್ಲದೆ ಈಚೆಗೆ ಆರಂಬಿಸಿರುವ ಅನ್ಯಾಯದ, ಅಪಾಯಕಾರಿ, ಸಂಪೂರ್ಣ ಪರಿಸರ ವಿನಾಷದ ಅಂತಿಮ ಸಮರ... ಈ ಯುಧ್ದದ ಪರಿಣಾಮ ಅನೂಹ್ಯ.....
Unity in Diversity.... The secret of Beauty of the existence as a whole in this nature is based on diversity….. No doubt…but that diversity includes all the existing ecological factors. BUT it never depends on one and only or one particular species. But…I am perplexed when I hear the very commonly used slogan “Unity in diversity” by many political leaders and other scholars too….But…I am surprised….It is not so…..The Beauty of our life is diversity…..not unity……!!!! The moment you pronounce the word UNITY……it is restricted on various boundaries of selfishness and egocentric ideas….like God, Patriotism etc…It is indeed a very narrow word…Unite, Unity, Union……!!! Unity for what, how, on what basis? Is anybody in the present world is ready to accept or compromise on their superiority of belonging…..The answers are frighteningly negative….. Unity for humanity and only for Mankind!!… At least, Have been able to achieve that environment of total harmony among humans for the ...
The Teacher. A stipendiary student learning in the same class for many years....and unlikely to end his stay in his familiar space....he is fearless, as there is no examination to pass...No certificates of merit by anyone but he is judged in each and every hour by his own inquisitor’s eager minds very harshly and impartially and impatiently. The certificates are imprinted in the conjunctive or cornea of the eyes of the innocent learning eyes sitting and looking at him attentively without blinking. He delivers the words and enacts the act what he got imprinted in his ever opened library. The shelves, the large reading table, the chairs with a silent and a constant dialogue between the occupants of the shelves and the chairs of the library are being echoed in his ears and spiral waves are caused to stir and settle with appropriate answers. He talks, he listens and he assimilates the letters in the book or brain or by heart. But when interrogated no exclamation of ignorance is ...