ಆಕಾಶ ಆಯಾಮರಹಿತ ಆಕಾಶದಲ್ಲಿ ಶೂನ್ಯ ಅಸಂಗತ, ಅನಂತ ವಿಶ್ವ ಅಮೂರ್ತ ದಿಕ್ಕುಗಳಿಗೆ ಅನೂಹ್ಯವಾದ ವಿಸ್ತಾರ ಅವಕಾಶ ಕಾಣದ,ನಿಲ್ಲದ ಪಂಚಭೂತಗಳ ಅರ್ಥವಾಗದ ಚಲನೆ ಅಗೋಚರದಲ್ಲಿ ಅಂತ್ಯವಾಗುವ ಅನಿಲ, ದ್ರವ,ಘನದಲ್ಲೇ ರೂಪಪರಿವರ್ತನೆ ಪುನರ್ಜನ್ಮ ಪಡೆದು ಪ್ರತ್ಯಕ್ಷ ಮತ್ತೆ,ಮತ್ತೆ, ನಿರ್ಮಾಣ, ನಿರ್ವಾಣಕ್ಕೆ ಸದಾ ಸಿದ್ಧ, ಆದಿಯೇ ಇಲ್ಲದ ಅಂತ್ಯಕ್ಕೆ ಲೆಕ್ಖಕ್ಕೆ ಸಿಕ್ಕೀತೆ ಸಮಯ ಕಾಲವೇ ವೇಗದಲಿ ಶೂನ್ಯವಾಗುವ ಪರಿ ಭೂತ ಬವಿಷ್ಯಗಳ ನಡುವಿನ ಸಿಕ್ಕಿಕೊಂಡ ವರ್ತಮಾನದಲಿ ನಮ್ಮ ಗತಿಸದ ಗೊಂದಲ ಪೀಕಾಲಾಟದ ತುರುಸುವಿಕೆಯ ಚಟ ಋಣ ತೀರಿಸುವ ಶ್ವಾಸದ ಚಪಲ,ಚಲನೆ, ಜೀವಾನುಭವ ನಿಧಾನ ಬಹು ತೊಡಕು ಆದರೂ ಒಮ್ಮೊಮ್ಮೆ ಬಹು ಚುರುಕು ಅನೂಹ್ಯದ ಮೆಲಕು, ಒಂಟಿತನದ ಸರಕು. ಜೈವಿಕ ಪ್ರತಿಫಲನಕೆ ಪ್ರಖರ ಬೆಳಕು
Posts
Showing posts from January, 2017
- Get link
- X
- Other Apps
Quote like lines.... ಬ್ರಷ್ಟಾಚಾರ, ಕಾಳಸಂತೆ, ಕಪ್ಪು ಹಣ, ಬಡತನ, ದ್ವೇಶ, ಅಸೂಯೆ, ಜಾತಿ, ಧರ್ಮಾಂಧತೆ ರಾಜಕಾರಣ, ಚಮಚಾಗಿರಿ, ವಶೀಲಿ....... ಇತ್ಯಾದಿ ಎಲ್ಲಾ ಸಾಮಾಜಿಕ ಕುರೂಪ ಗಳಿಂದ ತುಂಬಿತುಳುಕುವ ನಮ್ಮ ದೇಶದ ಈ ಸ್ಥಿತಿಗೆ ನಾವೆಲ್ಲಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೊಣೆಗಾರರು. ಹಾಗೆ ಇದರಲ್ಲಿ ಎಲ್ಲರದು ಸಮಪಾಲು, ಅವರವರ ಸ್ಥಾನಮಾನಗಳಿಗನುಗುಣವಾಗಿ....... ಶೋಷಿತ ಬಡವರನ್ನು ಮಾತ್ರ ಹೊರತುಪಡಿಸಿ...... ಅವರು ಎಲ್ಲರಿಂದ, ಎಲ್ಲದರಿಂದ, ಯಾವಾಗಲೂ ದೂರತಳ್ಳಲ್ಪಟ್ಟವರು...... ಎಲ್ಲರಿಗೂ ಬದಲಾವಣೆ, ಸುಧಾರಣೆ ಬೇಕು....ನಾವು ಮಾತ್ರ ಹೀಗೆ ಇರಬೇಕು.....ಹೇಗಿದ್ದೆವೋ ಹಾಗೆ......ಇದು ಎಲ್ಲಾ ವಿದ್ಯಾವಂತರ, ವಿಚಾರವಂತರ ಆದರ್ಶಜೀವಿಗಳ ವಾಸ್ತವ ಮಾನಸಿಕತೆ........ Natural disasters are mechanisms to keep the cycle of evolution going.......replacing the existing ecosystem with new and one which is taking altogether a new form....to reach the ecological succession climax....Are we then in the process of replacement from the present environment ecological succession climax..... and where the icecap is melting and inexplicable events that are happening on a global scale around us of which ...
- Get link
- X
- Other Apps
ಕವಿತಾ.. ನನ್ನ ಕವಿತಾ ನನ್ನಲ್ಲೇ, ನನ್ನೊಟ್ಟಿಗಿದ್ದರೂ ನಿರ್ಭಾವದಲ್ಲಿ ಮೌನಿಯಾಗಿರುವುದು ವಾಸ್ತವ ಅವ್ಯಕ್ತವಾಗಿ ನರಳುತ್ತಿರಬಹುದೆಂಬ ವ್ಯಾಮೋಹ .. ಕಾಳಜಿ,ಕಕಲಾತಿ ಪರಾವರ್ತಿತ ಪ್ರತಿಕ್ರಿಯಹಾಗೆ ಈ ಮನಸ್ಥಿತಿಗೆ ನನಗೂ ಕಾರಣ ಇಲ್ಲ ಸ್ಪಷ್ಟ ಸ್ವಲ್ಪ ಸೂಕ್ಷ್ಮ ಸಂವೇದನಾ ಇರುವು, ಸಹೃದಯತೆ ಯಾವುದಕ್ಕೆ, ಯಾವಾಗ ಮಿಡಿಯುಬೇಕು? ತುಡಿಯಬೇಕು ಯಾರಿಗಾಗಿ?ಗೊತ್ತಿಲ್ಲ... ಭಾವೋದ್ವೇಗದಲ್ಲಿ ಹುಂಬರಾಗುವುದು ಸಹಜ, ಜಗತ್ತಿನ ಉಸಾಬರಿ, ತನ್ನದಲ್ಲ ಎಂಬ ಅರಿವು ಬೇಕಿತ್ತು ಅಮಾನವೀಯ ನಿಲ್ಲದ ಘಟನೆಗೆಗಳಿಗೆ ಮಂಕಾಗಿ ಮೌನ ಹಿಂಸೆ, ದ್ವೇಶ, ಕೊಲೆ, ಯುದ್ದ, ಸದಾ ಕ್ರಿಯಾಶೀಲ ಯಾರ ದುಖಕ್ಕೋ ದುಗುಡಕ್ಕೆ ಒಳಗಾಗಿ,ಒಳಗೆ ಕೊರಗು.... ಬಿಗಡಾಯಿಸಿದ ಮೂಡ್ ಇದ್ದಾಗ ಒಮ್ಮೊಮ್ಮೆ ಏನೋ ಹೇಳುವ ಪ್ರಯತ್ನ...ನಿಜ...ಆದರೂ ಏನು ಪದಗಳೋ! ವ್ಯಾಕರಣಕ್ಕೆ ಅಪವಾದದ ವಾಕ್ಯ ನನಗೇ ಅರ್ಥವಾಗದ ಮಾತುಗಳು ಅಸಂಬದ್ಧ, ಅಸಹಜ ಧ್ವನಿ ಮಧುರವೋ, ಸ್ವರಮಾಧುರ್ಯವೋ,ಗೀತಲಹರಿಯೋ ಸರಳ ಪದ, ವಾಕ್ಯಗಳು ಮಾತ್ರವೇ ಅರ್ಥಪೂರ್ಣ ಭಾಷೆಯೇ? ಭಾವದ ಆಕರವೇ ಪರಿಕೀಯವಾದಾಗ ಅಭಿವ್ಯಕ್ತಿ ಆಗುಂತಕ ಒಗಟೆನಿಸುವುದು ಕವಿತೆಯಷ್ಟೇ ಸಹಜ ಅರ್ಥರಹಿತವಾದರೂ ಧ್ವನಿ ಕೇಳುತ್ತಲಿರಬೇಕು ನಿಜ, ಮೌನ, ನಿಶ್ಯಭ್ದತೆ ಮರಣದಂಡನೆ ಆತ್ಮಗಳಿಗೆ, ಪ್ರಾಯಶಃ ಸಾಮಾಜಿಕ ಪರಿಸರದ ಪ್ರಭಾವ ನಿಸ್ಸಾಹಯಕವಾಗಿ ನೋಡಬೇಕು ಸ್ಥಿತಪ್ರಜ್ಞನಂತೆ. ಆದರೂ ತೊದಲುವುದು,ಬಿಕ್ಕಳಿಸುವುದು ಕವನಗಳಿಗೇ ಅನಿವಾರ್ಯ, ಅಸ...
- Get link
- X
- Other Apps
A passing thought... Right now several thoughts and tightly packed bottle necked emotions are flooding across the cranial bed of uneven mental surface with war raged and broken bridges of disconnected feelings along the length and breadth of the humanity, where sentiments are just rubble's that are heaped carelessly under the weight of the dreams and aims of several generations....The ravaged and entangled ruins of the love and care scattered helplessly to be carried as municipal waste and debr is by highly disciplined and sophisticated ruthless soldiers of the corporate world of the new order of the escape ideology, worst than the historical aristocratic period of supreme suppression. Special commandos precisely trained to make the progress of diversity more glaring and blinding than the human being to survive..A wonderfully divine face and inexplicable phase of our self centrist point...!!! The real face.....not to be shown in any book.....indeed an Irony..........
- Get link
- X
- Other Apps
8/1/17 ಈ ಗ್ರಹದ ಇಂಚು,ಇಂಚಿನ ಬಗ್ಗೆ, ಗೋಚರ ಹಾಗೂ ಅಗೋಚರ ಜೀವಿಗಳ ಪ್ರತಿಕ್ಷಣದ ಬದುಕಿನ ಸಂಘರ್ಷ, ಸಹ ಅಸ್ತಿತ್ವ ಮತ್ತು ನಿರ್ಜೀವಿಗಳ ಅವಲಂಬನೆಯ ಸಂಪೂರ್ಣ ವಿವರಣೆ ಕೊಡುವವರು ಇನ್ನು ಹುಟ್ಟಿಲ್ಲ....ಎತ್ತರ, ಆಳದ ಅರಿವಿನಿಂದ ದೂರವಿರುವ ಬಾವಿಯಲ್ಲಿನ ಕಪ್ಪೆಗಳು ನಾವು....ಅಜ್ಞಾನವೇ ನಮ್ಮ ಜ್ಞಾನದ ಸ್ವತ್ತು ಮತ್ತು ಆದರ್ಷ, ಮೌಲ್ಯಗಳ ಆಧಾರ.... ಅಂತೆ, ಕಂತೆಗಳ ವಿಶ್ವಾಸವೇ ನಮ್ಮ ವ್ಯಕ್ತಿತ್ವ ಹಾಗು ಅಸ್ತಿತ್ವ.....ಹಾಗಾಗಿ ಇಲ್ಲಿ ಯಾರು ಯಾವುದಕ್ಕೂ ಹೊರತಲ್ಲ...ತಮ್ಮ,ತಮ್ಮ ಮೂಗಿನ ನೇರಕ್ಕೆ ಅವರವರ ಸಮಾಜದ ಸರಳೀಕೃತ ವಿವರಣೆ....ನಡೆಯುತ್ತಲೇ ಇರುತ್ತದೆ...ಸತತವಾಗಿ ಈ ನಿಲ್ಲದ ಕಾಲದಲ್ಲಿ... 9/1/17 ನಾವು ಎಷ್ಟು ಸ್ವಾರ್ಥಿಗಳಾಗುತ್ತಿದ್ದೇವೆಂದರೆ ನಮ್ಮ ಬದುಕು ನಮಗೆ ದುಸ್ತರವಾದಾಗ ಅಥವಾ ನಮ್ಮ ಅನಿಸಿಕೆಯಂತೆ ನೆರೆಹೊರೆಯ ಸಮಾಜ ಇಲ್ಲದಾಗ ನಮ್ಮ ನೆಲದ ಕುಲವನ್ನೇ ಪ್ರಶ್ನಿಸುತ್ತೇವೆ......ಇದೊಂದು ವಿಚಿತ್ರ ಮನಸ್ಥಿತಿ, ಕೋಪ ಮತ್ತು ಹತಾಷೆಯ ಪರಮಾವಧಿ...ತಾನು ಅಂದುಕೊಂಡಂತೆ ಎಲ್ಲವೂ ಇರಬೇಕು....ಅದು....ಪ್ರಕೃತಿಯ ನಿಯಮಗಳಿಗೆ ವಿರುಧ್ದ....ಇತಿಮಿತಿಗಳಿಂದಲೇ ವಿಕಸಿಸಿದ ಈ ಪರಿಸರದಲ್ಲಿ ಏರು,ಪೇರು, ವ್ಯಪರೀತ್ಯ, ಹೋರಾಟ, ಉಳಿವು, ಅಳಿವು ಎಲ್ಲವೂ...ಸಾಮಾನ್ಯ.....ಸ್ವಾಭಾವಿಕ....ಹಾಗೆ ಈ ಪರಿಸರದ ಅವಿಭಾಜ್ಯ ಅಂಗವಾದ ನಮ್ಮ ಬದುಕಿನ ಸಾಂಸ್ಕೃತಿಕ ವಿಕಾಸದಲ್ಲಿ ಸತತ ಬದಲಾವಣೆಗಳು ಆಗುತ್ತಲೇ ಇರುತ್ ತವೆ.....ನಮ್ಮ ಎಲ್ಲಾ ಸೋ ಕಾಲ...
- Get link
- X
- Other Apps
21/12/20016 What is on your mind....? The glaring and mocking answer-less immortal question of face book The question is teaser for the day of life itself...... Neither any one can answer nor remain dumb A silent self retrospective mood is initiated..... A realisation of confused mind....takes an abstract form, I am astonished at the audacity and the arrogance like an aristocrat An endless perseverance and never tiring question... sometimes drives you to be inspirational.... Yes..though it is quite a set up mechanical repeat..... 23/12/20017 The punctual dawn of unrelenting challenges has thrown open the flood gates of your exploring life......yet again, dam the flooding.......and allow it to flow in it's own way....... but smoothly...... light can never be submerged.... as long as the sub-atomic energy exists in the universe..... 22/1/2016 ಎಲ್ಲಿ ಸಾಗರ, ಎಲ್ಲಿ ಅಂಬರ. ದಿಗಂತವಿಲ್ಲದ ಬಣ್ಣದಲ್ಲಿ....?. ಯಾವುದು, ಯಾವುದರ ಮೇಲೆ ಅಥವಾ ಕೆಳಗೆ.... ಆಯಾಮರಹಿತ ಪರಿಸರದಲ್ಲಿ.... ನಿರುತ್ತರ ಮ...
- Get link
- X
- Other Apps
ಬಂತು...ವರ್ಷ-2017..... ಶುರುವಾಗಿದೆ ಹಿಂದಾಗಲು ಗತ ವರುಷ ಈ ಕ್ಷಣ ಹಾಕು ದೇಶಾವರಿ ನಗೆಯ ವೇಷ ಬದುಕಿನ ಪ್ರದರ್ಶನ ಮುಗಿಯದ ಆರಂಭ ಎಣಿಸಬೇಡ ನೀ ಮೀನಾಮೇಷ ನಾಯಕ, ವಿದೂಷಕ, ಖಳನಾಯಕ, ಪಾತ್ರಗಳು ಬಹಳ, ಆಟಮಾತ್ರ ಸರಳ ದೊರೆಯಬಹುದು ಯಾವುದೋ ಒಂದು ಪಾತ್ರ ಅಥಿತಿನಟ ಆಗ ಬೇಡ, ಸಹ ನಟ ನೀನಲ್ಲ, ನೀನೇ ಎಲ್ಲಾ.....ಪ್ರೇಕ್ಷಕನ ಬಿಟ್ಟು ಇದು ಏಕಪಾತ್ರಾಭಿನಯ ಕ್ಷಣಗಣನೆಯಲಿ ತೋರಿಸಬೇಕಿದೆ ಪೌರುಷ ಮುಂದಿರುವ ಪೂರ್ತಿ ವರುಷ ಉಳಿಯುವಿಕೆಯ ಸಂಘರ್ಷ ಆತ್ಮವಿಶ್ವಾಸದಲಿರಲಿ ಸದಾ ಹೋರಾಟದ ಹರುಷ....
- Get link
- X
- Other Apps
The saints... Borrowed mind and a buried soul in A mutated bare body, with a blistered brain can hardly be termed as human..... What do you call them....? Think and name them..... It is a universal mess of chaotic and random waves Receptors are confused.... Reactions are too abnormally irregular The flooded stimulus are overwhelming And blunted with perplexed responses. Live in loathsomeness.....fathom in scorn We cease to live but joyously existing.... Are we the saints of strangers to one another....?.
- Get link
- X
- Other Apps
7/1/2017 ಸಿರಿ ಗನ್ನಡಂ ಗೆಲ್ಗೆ.... ಈ ಗ್ರಹದ ಇಂಚು,ಇಂಚಿನ ಬಗ್ಗೆ, ಗೋಚರ ಹಾಗೂ ಅಗೋಚರ ಜೀವಿಗಳ ಪ್ರತಿಕ್ಷಣದ ಬದುಕಿನ ಸಂಘರ್ಷ, ಸಹ ಅಸ್ತಿತ್ವ ಮತ್ತು ನಿರ್ಜೀವಿಗಳ ಅವಲಂಬನೆಯ ಸಂಪೂರ್ಣ ವಿವರಣೆ ಕೊಡುವವರು ಇನ್ನು ಹುಟ್ಟಿಲ್ಲ....ಎತ್ತರ, ಆಳದ ಅರಿವಿನಿಂದ ದೂರವಿರುವ ಬಾವಿಯಲ್ಲಿನ ಕಪ್ಪೆಗಳು ನಾವು....ಅಜ್ಞಾನವೇ ನಮ್ಮ ಜ್ಞಾನದ ಸ್ವತ್ತು ಮತ್ತು ಆದರ್ಷ, ಮೌಲ್ಯಗಳ ಆಧಾರ.... ಅಂತೆ, ಕಂತೆಗಳ ವಿಶ್ವಾಸವೇ ನಮ್ಮ ವ್ಯಕ್ತಿತ್ವ ಹಾಗು ಅಸ್ತಿತ್ವ.....ಹಾಗಾಗಿ ಇಲ್ಲಿ ಯಾರು ಯಾವುದಕ್ಕೂ ಹೊರತಲ್ಲ...ತಮ್ಮ,ತಮ್ಮ ಮೂಗಿನ ನೇರಕ್ಕೆ ಅವರವರ ಸಮಾಜದ ಸರಳೀಕೃತ ವಿವರಣೆ....ನಡೆಯುತ್ತಲೇ ಇರುತ್ತದೆ...ಸತತವಾಗಿ ಈ ನಿಲ್ಲದ ಕಾಲದಲ್ಲಿ ಪರಿಚಯದ ಮುಲಾಜಿನ ಇಷ್ಟದ ಮೊಹರನ್ನು ಎಣಿಸಿ, ಅಭಿಪ್ರಾಯಗಳ ಖಾಲಿ ಡಬ್ಬತಡಕಿ, ನಮ್ಮ ಬೇಜವಾಬ್ದಾರಿ ಓದಿನ ಸೀಲನ್ನುಒತ್ತುವ ಮೊದಲು ಗೊಂದಲದ ಗ್ರಹಿಕೆಗೆ ನಿರ್ಲಕ್ಷ, ನೈಜ ಸಹೃದಯದ ಸಾಹಿತ್ಯ ಋಣದಿಂದ ನಾವು ಬಹುದೂರ... ಅರ್ಥವಾದದ್ದರೂ ಏನು? ಯಾಕೆ? ಯಾರಿಗೆ....? ನಾನು ವಿಮರ್ಷಕನಲ್ಲ, ನನಗ್ಯಾಕೆ ಉಸಾಬರಿ ಒತ್ತು ನಿನ್ನ ಪರಿಚಯಸ್ತನಿಗೆ ನಿನ್ನಿಷ್ಟದ ಕೀಲಿ ನನ್ನ ಅಭಿವ್ಯಕ್ತಿ.... ಎಲ್ಲಓದಲಿ ಎಂದು ನಾನು ಬರೆಯುವುದಿಲ್ಲ.... ಗೀಚುವುದು ನನಗಾಗಿ ನನ್ನ ಭಾವದ ಬಣ್ಣಗಳಿಗಾಗಿ.... ಅದರೂ ಅನಿವಾರ್ಯ ಅಗೋಚರ ಅಭಿಮಾನ, ಪ್ರೀತಿ,ಕಾಳಜಿ,ಹೊಗಳಿಕೆಯ ನಿರೀಕ್ಷೆಯಲಿ ಇಲ್ಲದ ನನ್ನ ಅಭಿಮಾನಿಗಳಿಂದ ಕಾತುರದ ಹಂಬಲ ...